ನಾಳೆ ಕರೆಂಟಿಲ್ಲ- ಹೆಸ್ಕಾಂ ಸಿದ್ಧಾಪುರ ಉಪವಿಭಾಗ ಮತ್ತು ಶಿರಸಿ ವಿಭಾಗದ ತುರ್ತು ದುರಸ್ಥಿ ಹಿನ್ನೆಲೆಯಲ್ಲಿ ಆ.22 ಗುರುವಾರ ಮುಂಜಾನೆ 8 ರಿಂದ ಸಾಯಂಕಾಲ 4ರ ವರೆಗೆ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ನಾಳೆ ಬಾಲಭವನದಲ್ಲಿ ಎ.ಜಿ.ಪೈ ಶೃಂದ್ಧಾಂಜಲಿ... Read more »
ಸಿದ್ದಾಪುರ ತಾಲೂಕಿನ ಹಲಗೇರಿಯಿಂದ ಗುಂಜಗೋಡ ಮಾರ್ಗದಲ್ಲಿಯ ಅಳಗೋಡಿನ ದೊಡ್ಡ ಹೊಳೆಯ ಕಿರು ಸೇತುವೆಯ ಅಕ್ಕ ಪಕ್ಕಗಳಲ್ಲಿ ಕೂಡ್ರಿಸಲಾಗಿದ್ದ ರಕ್ಷಣಾ ಹಿಡಿಕೆಗಳು ಇತ್ತೀಚಿನ ಭಾರೀ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು ಇದೀಗ ಈ ಕಿರು ಸೇತುವೆಯ ಮೇಲೆ ನಾಗರಿಕರು ಸುಗಮ ಸಂಚಾರ ಮಾಡಲಾಗದೇ... Read more »
ಸಿದ್ಧಾಪುರ (ಉ.ಕ.)ತಾಲೂಕಿನ ಬಿದ್ರಕಾನ ನಲ್ಲಿ ನಾಡಿಗೆ ಬಂದು ಭಯಹುಟ್ಟಿಸಿದ ಕಾಳಿಂಗ ಸರ್ಪವನ್ನು ಹಿಡಿಯಲು ಅಹೋರಾತ್ರಿ ಶ್ರಮಪಟ್ಟ ಅರಣ್ಯ ಇಲಾಖೆಯ ಪ್ರಯತ್ನ ಸುದ್ದಿಯಾದ ಬೆನ್ನಲ್ಲೇ ಇಂದು ಕಾಡುಕೋಣವೊಂದು ಮೃತಪಟ್ಟ ವಿದ್ಯಮಾನ ಹಸರಗೋಡು ಪಂಚಾಯತ್ ಬಾಳೂರಿನಲ್ಲಿ ನಡೆದಿದೆ. ಈ ಬಗ್ಗೆ ಅರಣ್ಯ ಇಲಾಖೆ... Read more »
ತ್ವರೆಮಾಡಿ ಕೊನೆಯ ಎರಡು ದಿವಸಗಳು ಮಾತ್ರ ನಿಮ್ಮ ಹೂಡಿಕೆಗೆ ಗರಿಷ್ಠ ಬಡ್ಡಿ ನೀಡುವ ಜೀವನ್‍ಶಾಂತಿ & ಜೀವನ್ ಅಕ್ಷಯ ಪಾಲಸಿಗಳಲ್ಲಿ ಹೂಡಿಕೆಮಾಡಲು ಆ.23 ರ ವರೆಗೆ ಎರಡು ದಿವಸಗಳ ವರೆಗೆ ಮಾತ್ರ ಅವಕಾಶ. ಹೂಡಿಕೆ,ಪಾಲಸಿ(ಎಲ್.ಐ.ಸಿ.) ಮಾಡುವ ಆಸಕ್ತರು 8277517164 ಸಂಖ್ಯೆಗೆ... Read more »
ಅಣಲೇಬೈಲ್ ಗ್ರಾ.ಪಂ. ಸದಸ್ಯರ ಗೌರವಧನ ಪ್ರವಾಹ ಸಂತೃಸ್ತರ ನಿಧಿಗೆ ಸಿದ್ಧಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು ತಮ್ಮ ಆಗಸ್ಟ್ ತಿಂಗಳ ಗೌರವಧನವನ್ನು ಮುಖ್ಯಮಂತ್ರಿಗಳ ಪ್ರವಾಹಸಂತೃಸ್ತರ ನಿಧಿಗೆ ನೀಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ... Read more »
ಮಳೆನಿಂತುಹೋದಮೇಲೆ!-ಭಾಗ-02 ಕಾನಳ್ಳಿಯಲ್ಲಿ ಬೆಟ್ಟದ ಮೇಲೂ ನೀರು ಬಂತು ಅಡುಗೆ ಮನೆ ಜಗಲಿಗೆ ತಂತು! ಸಿದ್ಧಾಪುರ ತಾಲೂಕಿನ ಕಾನಳ್ಳಿ ಬಹಳ ಕಾರಣಕ್ಕೆ ವಿಶಿಷ್ಟ. ಬೇಡ್ಕಣಿ ಗ್ರಾಮ ಪಂಚಾಯತ್ ಕಡಕೇರಿಯ ಕಾನಳ್ಳಿ ಇಲ್ಲಿಯ ಪ್ರಖ್ಯಾತ ಚೌಡೇಶ್ವರಿ ದೇವಾಲಯದಿಂದ ಪ್ರಸಿದ್ಧವಾದರೆ, ಇಲ್ಲಿರುವ ಪರಿಶಿಷ್ಟ ಜಾತಿಯ... Read more »
ಸಿದ್ದಾಪುರ. ತಾಲೂಕಿನ ಹೊಸಳ್ಳಿ ನಿವಾಸಿ ಮೈಲಮ್ಮ ಈರಾ ನಾಯ್ಕ (96) ತಮ್ಮ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ ನಿಧನರಾದರು. ಊರಿನ ಅತಿ ಹಿರಿಯ ವ್ಯಕ್ತಿಯಾಗಿದ್ದ ಇವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರಿಗೆ ಮೂವರು ಗಂಡು ಮಕ್ಕಳು,ಐದು ಜನ ಹೆಣ್ಣು ಮಕ್ಕಳು,... Read more »
(ಸಿದ್ಧಾಪುರ,ಆ.19-)ರಾಜ್ಯದ ಮಹಾಮಳೆ ಮತ್ತು ಪ್ರವಾಹದಿಂದ ಸಂತೃಸ್ತರಾದವರಿಗೆ ಶೀಘ್ರ ಪರಿಹಾರ ನೀಡಲು ಉತ್ತರ ಕನ್ನಡ ಜಿಲ್ಲಾ ಜೆ.ಡಿ.ಎಸ್. ಘಟಕ ಆಗ್ರಹಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಪತ್ರದ ಮೂಲಕ ಮನವಿ ಮಾಡಿರುವ ಉ.ಕ. ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ... Read more »
ಮಹಾಮಳೆ!-ಭಾಗ-01 ಮನೆ,ಬೆಳೆ,ಭದ್ರತೆ, ರಕ್ಷಣೆಯ ಅಪಾಯದಲ್ಲಿ ಹೆಗಡೆಮನೆ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಸಾಧ್ಯವೆ? ಸಿದ್ಧಾಪುರ,ಆ.19-ಕಾರ್ಯಕ್ರಮಕ್ಕೆಂದು ಬಂದ ಅಣ್ಣ-ತಂಗಿ ಸಂಜೆವೇಳೆಗೆ ಹೊರಟು ನಿಂತಿದ್ದರು. ಅವರೊಂದಿಗಿದ್ದ ಮಕ್ಕಳು ಏನೋ ಹಿರಿಯರ ಕಸಿವಿಸಿ ಅರ್ಥವಾಗದೆ ಗೊಂದಲದಲ್ಲಿದ್ದರು. ಪ್ರತಿಬಾರಿ ಹೊರಡಲು ಸಿದ್ಧರಾಗುತಿದ್ದಾಗ, ಹೊರಡಲನುವಾದಾಗ ನಾಳೆ, ನಾಡಿದ್ದು ಹೋದರಾಯಿತು... Read more »