ಬಕ್ಕೆಮನೆ ಚಿಂತನೆ-

ಬಕ್ಕೆಮನೆ ಚಿಂತನೆ- ನಮಗೆ ಅನಗತ್ಯವಾದ ಅನಿಲಗಳನ್ನು (ಅದು ಕಾರ್ಬನ್ ಡೈಆಕ್ಸೈಡ್ ಇರಲಿ, ನೈಟ್ರಸ್ ಆಕ್ಸೈಡ್ ಇರಲಿ ಅಥವಾ ಓಝೋನ್ ಪದರವನ್ನು ನಾಶ ಮಾಡಬಲ್ಲ ಕ್ಲೊರೊ-ಫ್ಲೊರೊ-ಕಾರ್ಬನ್ ಇರಲಿ) ನಾವು ನಿಶ್ಚಿಂತೆಯಿಂದ ವಾಯುಮಂಡಲಕ್ಕೆ ಬಿಸಾಕುತ್ತಿರುವುದೇ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವು ನಮ್ಮ ಕಣ್ಣಿಗೆ... Read more »

ದೇವರು ಸತ್ತ ಸುದ್ದಿ ತಂದ ನೀಷೆ ಪವಿತ್ರಾತ್ಮನಾದ!

ಮನುಷ್ಯನ ಬಹಳಷ್ಟು ಆಚರಣೆಗಳು ನನಗಂತೂ ನಿಷ್ಪ್ರಯೋಜಕ, ವ್ಯರ್ಥ ಎನಿಸುತ್ತವೆ. ಮಾಸ್ತಿಕಲ್ಲು, ವೀರಗಲ್ಲುಗಳನ್ನು ಭಕ್ತಿಯಿಂದ ಪೂಜಿಸುವವರು ಅದರ ಹಿಂದಿನ ತ್ಯಾಗ, ಧೀರತನ, ಶೂರತ್ವವನ್ನು ಪ್ರೀತಿಸಿ, ಆರಾಧಿಸಿದರೆ ತಪ್ಪಿಲ್ಲ. ಆದರೆ, ಅದನ್ನು ಕೇವಲ ಆಚರಣೆ, ಸಂಪ್ರದಾಯ, ರೂಢಿಗಳೆಂದುಕೊಂಡು ಕುರುಡಾಗಿ ಅನುಕರಿಸತೊಡಗಿದರೆ ಮೂರ್ಖತನ ಎನಿಸಿಕೊಳ್ಳುತ್ತದೆ.... Read more »

ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ.

ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ. ರತ್ನಾಕರ ನಾಯ್ಕ, ಉಪನ್ಯಾಸಕರು, ಅಂಕೋಲಾ. “ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವುದು” ಇದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬೀಜ ನುಡಿ. ಈ ನುಡಿಗೂ ಕಾಗೋಡು... Read more »

ಹತ್ತುಮೀನು ಮತ್ತು ಕೆರೆಬೇಟೆ ಆಡಲು ಮಲೆನಾಡಿಗರಿಗೆ ಈಗ ಸುಗ್ಗಿ

ಕೊಂಡ್ಲಿ,ಬೇಡ್ಕಣಿಯಲ್ಲಿ ಕೆರೆಬೇಟೆ, ಮೀನುರಾಶಿ ಹತ್ತುಮೀನು ಮತ್ತು ಕೆರೆಬೇಟೆ ಆಡಲು ಮಲೆನಾಡಿಗರಿಗೆ ಈಗ ಸುಗ್ಗಿ ಗ್ರಾಮೀಣ ಜನರ ಹವ್ಯಾಸ ಮತ್ತು ಕ್ರೀಡೆಯಾದ ಕೆರೆಬೇಟೆ ತಾಲೂಕಿನ ಕೊಂಡ್ಲಿ ಮತ್ತು ಬೇಡ್ಕಣಿಯಲ್ಲಿ ನಡೆದವು. ಕೊಂಡ್ಲಿಯಲ್ಲಿ ಸಾಮೂಹಿಕವಾಗಿ ಮೀನು ಹಿಡಿಯುವ ಮೂಲಕ ಕೆರೆಬೇಟೆ ನಡೆಯಿತು. ಬೇಡ್ಕಣಿಯಲ್ಲಿ... Read more »

ಅಮ್ಮ ಮಾಡಿದ “ಉಪ್ಪಿನಕಾಯಿ”

ಅಮ್ಮ ಮಾಡಿದ “ಉಪ್ಪಿನಕಾಯಿ” ನಮ್ದು ಪಕ್ಕಾ ಮಲ್ನಾಡ್ಹ ಹಸಿರುಬಣ್ಣದ ದಿಬ್ಬಣ ಎಲ್ಲಿ ನೋಡಿದರೂ ಕಾನನ.! ಅಲ್ಲಲ್ಲಿ   ಜಲಪಾತಗಳ ನರ್ತನ..!ಸೊಯ್ ಎಂದು ಬೀಳೋ ಮಳೆರಾಯ ತನನ..! ಇವು ನನ್ನೂರ ಸ್ಪೆಷಾಲಿಟಿ …”  ನಾನೂಬ್ಬ ಊರು ಸಂಚಾರಿ ಭಾಂದವ್ಯಗಳನ್ನು ಬೆಸೆದಿರುವ ನನ್ನೂರಿಗಿಂತ …!... Read more »

ರೈತನ ಕಣ್ಣೀರು

ರೈತ ದೇಶದ ಬೆನ್ನೆಲುಬುಎಂದು ಭಾಷಣ ಬೀಗಿದರೆ ಸಾಕೆ|ನೋವುಗಳೇ ಗುಡುಗಿ ರೈತನ ಕಣ್ಣೀರುಮಳೆಯಾಗಿ ಹರಿಯುವುದು ಯಾಕೆ||ಮೂರು ಹೊತ್ತು ಅನ್ನವೇ ಬೇಕುಪ್ರತಿಯೊಬ್ಬರ ಬದುಕಿನ ನಾಳೆಗೆ|ಧಾವಿಸಿ ಬನ್ನಿರಿ ಎಲ್ಲರೂಒಗ್ಗಟ್ಟಾಗಿ ಭವಿಷ್ಯದ ಏಳ್ಗೆಗೆ||ಮುಗಿಲು ಮುಟ್ಟುವವರೆಗೂ ಕಾವುಹೋರಾಡಿ ಶ್ರಮದ ಗೆಲುವಿಗೆ|ಅನ್ಯಾಯ ದೌರ್ಜನ್ಯಗಳ ತಡೆಗೆನಿಲ್ಲಿ ನೇಗಿಲ ಯೋಗಿಯ ನೆರವಿಗೆ…ಒಪ್ಪತ್ತು... Read more »

ಯುವಕವಿಯ ಭಾವಗಳು ಬಸುರಾದಾಗ

ಭಾವಗಳು ಬಸುರಾದಾಗ ಲೇಖಕರು : ಅರುಣ ಕೊಪ್ಪ, ಪೋ. ಉಂಬ್ಳೇಕೊಪ್ಪ ತಾಲೂಕ : ಶಿರಸಿ (ಉ.ಕ.) 581 318 ಮೊ. : 9483666942 (ಕವನ ಸಂಕಲನ ) ಅರುಣ ಕೊಪ್ಪರ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಜಯರಾಮ... Read more »

ತಮ್ಮಣ್ಣ ಬೀಗಾರರ ಕವನ

ಮತ್ತೆ ನಗುತ್ತದೆ…… ಹಗಲೆಲ್ಲ ನಗೆಯಾಡುತ್ತ ಇದ್ದ ಮರಗಳು ರಾತ್ರಿ ಕತ್ತು ಕತ್ತರಿಸಿ ಬಿದ್ದಾಗಿದೆ…. ಹೂವು ಹಣ್ಣು ಎಲ್ಲಾ ಚಲ್ಲಾಪಿಲ್ಲಿ ಅಲ್ಲಿ ಒಡೆದ ಮೊಟ್ಟೆ ಮುರಿದ ರಟ್ಟೆ ಏನೆಲ್ಲಾ ಚಿತ್ರಗಳು…. ನಡೆಯಲಾಗದ ಅಜ್ಜಿ ಮಗ ಕೂಡ್ರಿಸಿ ಹೊಗಿದ್ದಾನೆ ಇಲ್ಲಿ ಮೊನ್ನೆ ಹಾಲು... Read more »

ನೋಡು ಕರ್ನಾಟಕ ಅಭಿಯಾನ

ಸಮಾಜಮುಖಿ ತಂಡಕ್ಕೆ ಬನವಾಸಿಯ ಇತಿಹಾಸ ದರ್ಶನ ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು. ಪತ್ರಕರ್ತರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಜನರ ‘ಚಿಂತನಶೀಲ ಸಮಾಜಮುಖಿ’ ತಂಡ ಉತ್ತರ ಕನ್ನಡದ ಬನವಾಸಿಗೆ ಶುಕ್ರವಾರ ಭೇಟಿ ನೀಡಿ ಇಲ್ಲಿನ ಕೃಷಿ, ಪರಿಸರ,... Read more »

ಕೇಶವನಾಯ್ಕ ಗಾನಗಂಧರ್ವ

ಕೊಂಡ್ಲಿ ಕೇಶವನಾಯ್ಕ ಗಾನಗಂಧರ್ವ ಸಿದ್ದಾಪುರದಕೊಂಡ್ಲಿಯ ಯುವ ಗಾಯಕ ಕೇಶವ ಗೋವಿಂದ ನಾಯ್ಕರಿಗೆ ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ (ರಿ) ಬೆಂಗಳೂರು ನಿಂದ ರಾಜ್ಯಮಟ್ಟದ ಗಾನಗಂಧರ್ವ ಪ್ರಶಸ್ತಿಯನ್ನಿತ್ತು ಗೌರವಿಸಲಾಗಿದೆ. ಕೇಶವ ನಾಯ್ಕ... Read more »