pAkistaan- ಪಾಕ್‌ ನೂರು ಸ್ವತಂತ್ರರ ಏಕೀಕೃತ ಸರ್ಕಾರ

ಪಾಕ್ ಚುನಾವಣೆ: 100 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಬೆಂಬಲಿತ ಸ್ವತಂತ್ರರು ಗೆಲುವು, ‘ಏಕೀಕೃತ ಸರ್ಕಾರ’ಕ್ಕೆ ಸೇನೆ ಕರೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಶನಿವಾರ “ಏಕೀಕೃತ” ಸರ್ಕಾರಕ್ಕೆ ಕರೆ ನೀಡಿದ್ದಾರೆ ಮತ್ತು ಸ್ವಹಿತಾಸಕ್ತಿಗಳಿಗಿಂತ ಮಿಗಿಲಾಗಿ ಜನರಿಗೆ ಆಡಳಿತ... Read more »

ನಾಮಧಾರಿಗಳಿಗೆ ಕೈ ಕೊಟ್ಟ ಕಾಂಗ್ರೆಸ್‌ ಸೋತದ್ದು ೬ ಬಾರಿ!

ಈಗಿನ ಉತ್ತರ ಕನ್ನಡ ಹಿಂದಿನ ಕನ್ನಡ ಜಿಲ್ಲೆ ಈ ಹಿಂದಿನ ಕೆನರಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲ್ಲುತಿದ್ದ ಕಾಂಗ್ರೆಸ್‌ ನಿರಂತರ ಸೋಲಲು ಜಿಲ್ಲೆಯ ಬಹುಸಂಖ್ಯಾತ ಮತದಾರರಾದ ದೀವರು ಅಥವಾ ನಾಮಧಾರಿಗಳನ್ನು ಕಡೆಗಣಿಸಿದ್ದು ಕಾರಣವೆ? ಎನ್ನುವ ಪ್ರಶ್ನೆ ಈಗ ಚರ್ಚೆಯ ವಿಷಯವಾಗಿದೆ. ಹೌದು... Read more »

ಮಮತೆಯ ಮಂತ್ರ ಮಾಂಗಲ್ಯದಿಂದ ಹರ್ಷಗೊಂಡ ಜನ!

ಸಿದ್ಧಾಪುರದ ಮೂರನೇ ಮಂತ್ರ ಮಾಂಗಲ್ಯ ಮದುವೆ ಇಂದು ಇಲ್ಲಿಯ ಐಗೋಡಿನಲ್ಲಿ ನಡೆಯಿತು. ನಿವೃತ್ತ ಶಿಕ್ಷಕ ರಾಮಚಂದ್ರ ಪಿ ನಾಯ್ಕರ ಏಕೈಕ ಪುತ್ರ ಹರ್ಷವರ್ಧನ್‌ ರವೀಂದ್ರ ನಗರದ ಮಮತಾರ ಸರಳ ಮಂತ್ರ ಮಾಂಗಲ್ಯ ವಿವಾಹ ಸಮಾರಂಭಕ್ಕೆ ನೂರಾರು ಜನರು ಸಾಕ್ಷಿಯಾದರು. ಕಾವಂಚೂರು... Read more »

ಮೋದಿ (ಸುಳ್ಳ) ಡೂಪ್ಲಿಕೇಟ್‌ ಓಬಿಸಿ… ರಾಹುಲ್‌ ಗಂಭೀರ ಆರೋಪ

ಪ್ರಧಾನಿ ಮೋದಿ ಹುಟ್ಟಿನಿಂದ ಒಬಿಸಿ ಅಲ್ಲ: ರಾಹುಲ್ ಗಾಂಧಿ ಗಂಭೀರ ಆರೋಪ ಪ್ರಧಾನಿ ನರೇಂದ್ರ ಮೋದಿ ಅವರು ಇತರೆ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿಲ್ಲ. ತಮ್ಮನ್ನು ತಾವು ಒಬಿಸಿ ಎಂದು ಬಿಂಬಿಸಿಕೊಳ್ಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್... Read more »

ಕರ್ನಾಟಕ ನಂತರ ಕೇರಳ, ತಮಿಳುನಾಡಿನಿಂದ ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ

ತೆರಿಗೆ ಹಂಚಿಕೆ ತಾರತಮ್ಯ: ಕರ್ನಾಟಕ ನಂತರ ಕೇರಳ, ತಮಿಳುನಾಡಿನಿಂದ ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ತಮ್ಮ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯದ ವಿರುದ್ಧ ಕರ್ನಾಟಕದ ನಂತರ ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಬಿಜೆಪಿ ನೇತೃತ್ವದ ಕೇಂದ್ರದ... Read more »

ಫೆ.೨೪,೨೫ ಕೊಡ್ತಕಣಿ ಲಗೋರಿ -೨೪

ಗ್ರಾಮೀಣ ಕ್ರೀಡೆ ಲಗೋರಿಯ ಮುಕ್ತ ಲಗೋರಿ ಪಂದ್ಯಾವಳಿ ಸಿದ್ಧಾಪುರದ ಕೊಡ್ತಗಣಿಯಲ್ಲಿ ಫೆ ೨೪, ೨೫ ರಂದು ನಡೆಯಲಿದೆ. ಮೊದಲು ಹೆಸರು ನೋಂದಾಯಿಸಿದ ೧೬ ತಂಡಗಳಿಗೆ ಮಾತ್ರ ಅವಕಾಶವಿದ್ದು ಆಸಕ್ತರು ೯೪೮೧೫೭೩೦೨೬ ಮತ್ತು ೯೪೮೦೫೨೫೧೦೯ ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ. ಈ ಬಗ್ಗೆ... Read more »

ಜಾದಳದ ಪೆಟ್ಟಿಗೆಗೆ ಬೀಳಲಿದೆ ಆರೆಸ್ಸೆಸ್‌ ನ ಕೊನೆ ಮೊಳೆ!

ಹೇಮಂತ್‌ ಸೊರೆನ್‌ ಬಂಧನ, ಬಿ.ಜೆ.ಪಿ.ಯೇತರ ಇತರ ಪಕ್ಷಗಳ ಮುಖಂಡರ ಮನೆ ಮೇಲೆ ಆದಾಯ ತೆರಿಗೆ, ಜಾರಿ ನಿರ್ಧೇಶನಾಲಯದ ದಾಳಿ ಸೇರಿದಂತೆ ರಾಷ್ಟ್ರೀಯತೆ, ದೇಶಭಕ್ತಿಯ ಮುಖವಾಡದ ಠಕ್ಕರ ಪರಿವಾರ ಈಗ ಇಂಡಿಯಾದಲ್ಲಿ ಆಡುತ್ತಿರುವ ಆಟಕ್ಕೆ ದುರಂತ ಅಂತ್ಯವನ್ನಂತೂ ಕಾಣಲಿದ್ದಾರೆ. ಈ ಭಯದ... Read more »

ಬೇಡಿಕೆ ಈಡೇರಿಸದಿದ್ದರೆ ಸಿದ್ಧಾಪುರದಲ್ಲಿ ಫೆ.೨೨ ರಂದು ರಸ್ತೆತಡೆ

ಬಿಳಿ ನಾಮಫಲಕದ ವಾಹನಗಳಲ್ಲಿ ಬಾಡಿಗೆ ಪಡೆಯುವುದನ್ನು ನಿಯಂತ್ರಿಸುವುದು ಮತ್ತು ಪ್ರವಾಸಿ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಮಾಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ತಾಲೂಕಾ ಆಡಳಿತದ ಬಗ್ಗೆ ಅಸಮಧಾನಗೊಂಡಿರುವ ಶ್ರೀ ಬೀರಗುಂಡಿ ಭೂತೇಶ್ವರ ಪ್ರವಾಸಿ ವಾಹನ ಚಾಲಕ ಮಾಲಕರ ಸಂಘ ಈ... Read more »

ಚಂಡೀಗಢ ಮೇಯರ್ ಚುನಾವಣೆ ಕುರಿತು ‘ಸುಪ್ರೀಂ’ ಆಕ್ರೋಶ ಬಿ.ಜೆ.ಪಿ.ಗೆ ಮುಖಭಂಗ

ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ’: ಚಂಡೀಗಢ ಮೇಯರ್ ಚುನಾವಣೆ ಕುರಿತು ‘ಸುಪ್ರೀಂ’ ಆಕ್ರೋಶ ಚಂಡೀಗಢ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದೆ. ನವದೆಹಲಿ: ಚಂಡೀಗಢ ಮೇಯರ್... Read more »

ಮಾಜಿ ಪತ್ರಕರ್ತನ ಮತಾಂಧತೆ! ಸುಳ್ಳೇ ಇವರ ದೇವರು?

ಸುಳ್ಳು ಹರಡಲು ಕಾರಣಕರ್ತನಾದ ಮಾಜಿ ಪತ್ರಕರ್ತ ಹೊಟ್ಟೆಗೆ ತಿನ್ನುವುದು ಏನನ್ನ ಎಂಬುದನ್ನು ತಿಳಿಸಲಿ: ಕಾಂಗ್ರೆಸ್ ಈತ ಮುಖ್ಯಸ್ಥನಾಗಿದ್ದ ಮಾಧ್ಯಮ ಸಂಸ್ಥೆಯೂ ಆತ ಹೇಳಿದ ಸುಳ್ಳನ್ನೇ ಪ್ರಸಾರ ಮಾಡಿದೆ ಎಂದರೆ ಆತ ನಿಜಕ್ಕೂ ಪತ್ರಕರ್ತನಾಗಿ ಮಾಜಿಯಾಗಿದ್ದಾನಾ ಎಂಬ ಅನುಮಾನ ಮೂಡುತ್ತಿದೆ! ಎಂದು... Read more »