2025 rd- ೨೦೨೫ ರ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿಗಳ ಭಾಷಣ

ನಮ್ಮ ಸಂವಿಧಾನ ಜೀವಂತ ದಾಖಲೆಯಾಗಿದೆ: ದೇಶ ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ದ್ರೌಪದಿ ಮುರ್ಮು ಅವರು, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಯಾವಾಗಲೂ ನಮ್ಮ ನಾಗರಿಕತೆಯ ಪರಂಪರೆಯ ಭಾಗವಾಗಿವೆ ಎಂದು ಹೇಳಿದರು. ದ್ರೌಪದಿ ಮುರ್ಮು... Read more »

ಗಣರಾಜ್ಯೋತ್ಸವದ ಸಿದ್ದಾಪುರದ ವಿಶೇಷ ಅಥಿತಿಗಳಿವರು!

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಗಳಾಗಿ ಚಿತ್ತಾರ ಕಲಾವಿದ ದಂಪತಿಗಳಿಗೆ ಅಹ್ವಾನ ಸಿದ್ದಾಪುರ: ನಾಳೆ ರವಿವಾರ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ-2025 ಕ್ಕೆ ನಾಡಿನ ಹೆಸರಾಂತ ಚಿತ್ತಾರ ಕಲಾವಿದ ದಂಪತಿಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಈಶ್ವರ ನಾಯ್ಕ ಹಸುವಂತೆ... Read more »

ಹುಲ್ಲಿನ ಲಾರಿಗೆ ಬೆಂಕಿ ತಗುಲಿ ಸಂಪೂರ್ಣ ನಾಶ

ಸಿದ್ದಾಪುರ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಹುಲ್ಲು ಸಂಪೂರ್ಣ ಭಸ್ಮ ವಾದ ಘಟನೆ ತಾಲೂಕಿನ ಕುಂಬ್ರಿಗದ್ದೆ ಬಸ್ ತಂಗುದಾಣದ ಬಳಿ ಶನಿವಾರ ನಡೆದಿದೆ. ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯ ಕುಂಬ್ರಿಗದ್ದೆ ಬಸ್ ಸ್ಟ್ಯಾಂಡ್ ಬಳಿ ಹುಲ್ಲಿನ... Read more »

ಗಣರಾಜ್ಯೋತ್ಸವ: ಬಸವರಾಜ್ ಶರಣಪ್ಪ ಜಿಳ್ಳೆ ಸೇರಿ ರಾಜ್ಯದ 21 ಪೋಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಶುಕ್ರವಾರ 76ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ. ವಿಶಿಷ್ಟ ಸೇವೆಗಾಗಿ KSRP DIGP ಬಸವರಾಜ್ ಶರಣಪ್ಪ ಜಿಳ್ಳೆ, ಮತ್ತು ಕೆಎಸ್ ಆರ್ ಪಿ ತುಮಕೂರಿನ ಕಮಾಂಡೆಂಟ್ ಹಂಜಾ ಹುಸೇನ್ ಅವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ. ಬಸವರಾಜ್ ಶರಣಪ್ಪ... Read more »

BJP ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಪ್ರತಿ ಜಿಲ್ಲೆಯಿಂದ ಮೂವರ ಹೆಸರು ಶಿಫಾರಸಿಗೆ ಕೋರ್ ಕಮಿಟಿ ನಿರ್ಧಾರ!

ಕೇವಲ ಸಾಮಾಜಿಕ ನ್ಯಾಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯಿಂದ ಮೂರು ಹೆಸರುಗಳನ್ನು ಹೈಕಮಾಂಡ್ ಮುಂದಿಡಲಾಗುವುದು. ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಈ ನಡುವಲ್ಲೇ ಪ್ರತಿ ಜಿಲ್ಲೆಯಿಂದ ಮೂವರು ನಾಯಕರ ಹೆಸರುಗಳನ್ನು ಶಿಫಾರಸು ಮಾಡಲು... Read more »

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿ ಪಲ್ಟಿಯಾಗಿ 10 ಮಂದಿ ದುರ್ಮರಣ, 13 ಜನರಿಗೆ ಗಾಯ

ಕುಮಟಾದಲ್ಲಿ ಸಂತೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಣ್ಣು ಹಾಗೂ ತರಕಾರಿ ಹೊತ್ತು ಲಾರಿಯಲ್ಲಿ ಬರುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಯಲ್ಲಾಪುರ: ಲಾರಿ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿರುವ... Read more »

ಬೀರಗುಂಡಿ ವಿಶೇಶ…! ಈ ಭೂತಪ್ಪನಿಗೆ ಪೊಲೀಸರ ಪೂಜೆ,ಸರ್ಕಾರಿ ನೌಕರರದ್ದೇ ಹರಕೆ !!

ಸಿದ್ಧಾಪುರದ ಬೀರಗುಂಡಿ ಭೂತಪ್ಪ ಪವರ್ಫುಲ್‌ ದೇವರು, ಈ ದೇವರಿಗೆ ಪೊಲೀಸರೇ ಜಾತ್ರೆ ಮಾಡುತ್ತಾರೆ ಸ್ಥಳೀಯರೊಂದಿಗೆ ಸರ್ಕಾರಿ ನೌಕರರೇ ಹರಕೆ ಹೊರುತ್ತಾರೆ. ಯಾಕಪ್ಪ ಎಂದರೆ ಅದಕ್ಕೆ ಒಂದು ಕತೆ ಇದೆ. ತನ್ನ ಮೂಲ ಜಾಗವನ್ನು ಕಂದಾಯ ಮತ್ತು ಪೊಲೀಸ್‌ ಇಲಾಖೆಗಳಿಗೆ ಬಿಟ್ಟುಕೊಟ್ಟ... Read more »

ಕಾರವಾರ: ಗರ್ಭಿಣಿ ಹಸುವನ್ನು ಕೊಂದು ಮಾಂಸ ಕದ್ದೊಯ್ದಿದ್ದ ಐವರು ಆರೋಪಿಗಳ ಬಂಧನ

ಹಸುವಿನ ತಲೆ ಕಡಿದು ಕೊಂದು ಮಾಂಸ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಸಂಗ್ರಹ ಚಿತ್ರ ಕಾರವಾರ: ಗರ್ಭಿಣಿ ಹಸುವಿನ ತಲೆ ಕಡಿದು ಕೊಂದು ಮಾಂಸ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೊನ್ನಾವರ ಪೊಲೀಸರು... Read more »

ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಕ್ರಮ: ತಾಲೂಕು ಮಟ್ಟದಲ್ಲಿ ‘ಶಿಕ್ಷಣ ಸುಧಾರಣಾ ಸಮಿತಿ’ ರಚನೆಗೆ ಸೂಚನೆ!

ಸ್ಥಳೀಯ ಮುಖಂಡರ ಪ್ರಭಾವ ಬಳಸಿ, ಪ್ರತಿ ಮಗುವಿಗೆ ಶಾಲಾ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಸಮಿತಿಗಳ ಉದ್ದೇಶವಾಗಿದೆ. ಸಂಗ್ರಹ ಚಿತ್ರ ಬೆಂಗಳೂರು: ರಾಜ್ಯದಾದ್ಯಂತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ತಾಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ... Read more »

ಪೊಲೀಸ್‌ ಮೇಲೆ ಹಲ್ಲೆ ಆರೋಪ, ದರ್ಶನ್‌ ಗೌಡ ಅಂದರ್……‌

ಪೊಲೀಸ್‌ ಹೆಡ್‌ ಕಾನ್ಸಟೇಬಲ್‌ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ ದೂರಿನ ಮೇಲೆ ಶಿರಸಿ ಗಿಡಮಾವಿನಕಟ್ಟೆಯ ದರ್ಶನ್‌ ಗೌಡರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿದ ಘಟನೆ ಸಿದ್ದಾಪುರದಲ್ಲಿನಡೆದಿದೆ. ಆರೋಪಿ ಕರಿಇಡ್ಲಿ ಯಾನೆ ದರ್ಶನ್‌ ಗೌಡ ಸಿದ್ಧಾಪುರ ಮುಖ್ಯರಸ್ತೆಯ ಏಕಮುಖ ಸಂಚಾರದ... Read more »