ಸಕಾಲಿಕ ಸುಫ್ರಾಸೋ ನೋಡಲೇಬೇಕಾದ ಚಿತ್ರ su from so move review

ಸಾಹಿತ್ಯ,ಸಂಗೀತ ಸಿನೆಮಾ ವರ್ತಮಾನಕ್ಕೆ ಮೂಖಾಮುಖಿಯಾದರೆ ಎಷ್ಟು ಜನಪರ, ಜೀವಪರ ಇರಬಹುದು ಎಂಬುದಕ್ಕೆ ತಾಜಾ ಉದಾಹರಣೆ ಸು.ಫ್ರಾಮ್‌ ಸೋ. ಧರ್ಮಸ್ಥಳ, ರಾಜ್ಯ, ದೇಶದಾದ್ಯಂತ ದೇವಮಾನವರ ಹಾವಳಿ ಎಷ್ಟು ವಿಪರೀತವಾಗಿದೆಯೆಂದರೆ…. ಅಧಿಕ ಲಾಭದ ಕಾಂಟ್ರ್ಯಾಕ್ಟ್‌, ಬಿಲ್ಡರ್‌ ಉದ್ಯಮಕ್ಕಿಂತ ದೇವರವ್ಯಾಪಾರ ಹೆಚ್ಚು ಲಾಭದಾಯಕ, ನಿರಾಯಾಸ... Read more »

ಧರ್ಮಸ್ಥಳ … ನಂ ೧೩ ಅಗೆದಿಲ್ಲ ಯಾಕೆ?

Dharmasthala mass burial case: ಮಾನವ ಅವಶೇಷಗಳು ಪತ್ತೆಯಾದ 14ನೇ ಸ್ಥಳದಲ್ಲಿ ಶೋಧ ಆರಂಭಿಸಿದ SIT! ದೂರುದಾರರು ಎಸ್‌ಐಟಿ ಅಧಿಕಾರಿಗಳನ್ನು ಹೊಸ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮಾನವ ಅವಶೇಷಗಳು ಪತ್ತೆಯಾದ ಈ ಸ್ಥಳವನ್ನು 14ನೇ ಸ್ಥಳ ಎಂದು ಗುರುತಿಸಲಾಗಿದೆ.... Read more »

ಭೀಕರ ಅಪಘಾತ ಮೂವರಿಗೆ ಗಾಯ

ಸಿದ್ಧಾಪುರ,ಆ.೦೪- ಇಲ್ಲಿಯ ನೆಹರೂ ಮೈದಾನದ ಬಳಿ ನಡೆದ ಬೈಕ್‌ ಅಪಘಾತದಲ್ಲಿ ಮೂರು ಜನರಿಗೆ ಗಾಯಗಳಾಗಿದ್ದು ಒಬ್ಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಪರ ಊರಿಗೆ ಸಾಗಿಸಿದ ಘಟನೆ ನಡೆದಿದೆ. ಇಂದು ಸಾಯಂಕಾಲ ೬ ಗಂಟೆಯ ಸಮಯಕ್ಕೆ ಬೈ ಕ್‌ ನಲ್ಲಿ ಸಾಗುತಿದ್ದ... Read more »

ಕ್ರಾಂತಿಯ ಕಿಡಿ ಮೂಲಕ ಸ್ವಾತಂತ್ರ್ಯದ ಸ್ಮರಣೆ

ಭಾರತದ ಸ್ವಾತಂತ್ರ‍್ಯಕ್ಕೆ ಆಹುತಿಯಾದ ಜೀವಗಳ ಪಟ್ಟಿ ದೊಡ್ಡದು.ಬ್ರಟೀಷರನ್ನುಭಾರತದಿಂದ ಹೊರತಳ್ಳಲು ಶ್ರಮಿಸಿದ ಕೋಟ್ಯಾಂತರ ಜನರಲ್ಲಿ ಸರ್ಕಾರದ ಪಟ್ಟಿಗೆ ಸಿಕ್ಕು ಸ್ವಾತಂತ್ರ‍್ಯ ಹೋರಾಟಗಾರರೆಂದು ದಾಖಲೆಗೆ ಸಿಕ್ಕವರು ಹಲವರಾದರೆ, ಅವರಲ್ಲಿ ಸರ್ಕಾರದ ಪಿಂಚಣಿ ನಿರಾಕರಿಸಿ ಸ್ವಾಭಿಮಾನ ಮೆರೆದವರು ಕೆಲವರು. ಕೆಲವರಂತೂ ಸ್ವಾತಂತ್ರ‍್ಯ ಹೋರಾಟ ಮಾಡಿ... Read more »

ನಿಮ್ಮ ಮಕ್ಕಳನ್ನು ಪ್ರೀತಿಸಿ…. ಅಷ್ಟೆ

ನಿಮ್ಮ ಮಕ್ಕಳನ್ನು ಪ್ರೀತಿಸಿ… ಎಷ್ಟೊಂದು ಜನ ನನ್ನ ಮಗಳು ಹೀಗೆ ಮಾಡೋದೇ ಇಲ್ಲ. ಮಗ ಒರಟಾಗಿ ಮಾತಾಡ್ತಾನೆ ಅಂತ ನೇರವಾಗಿ ಮಕ್ಕಳ ಮುಂದೆಯೇ ಹೇಳುತ್ತಾರೆ. ‌.. ಎಲ್ಲೋ ಕೆಲವರು ಮಾತ್ರ ಮಕ್ಕಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ…‌ ನಿಮ್ಮ ಮಕ್ಕಳ... Read more »

naga panchami spl- ” ಮಗನ ಪೂಜೆ ನೀ ಸ್ವೀಕರಿಸಬೇಕು”

ಅಪ್ಪಯ್ಯ…. ಕೃತಿಯ ಅಧ್ಯಾಯ ನಾಗರಬನದ ಸುತ್ತ…….. ದೇವರ ವಿಚಾರದಲ್ಲಿ ಅಪ್ಪಯ್ಯ ಮಹಾನ್ ಆಸ್ತಿಕ. ಸಣ್ಣ ಇರುವಾಗಲಿಂದಲೂ ನಾನು ಅಪ್ಪಯ್ಯನ ಶುಕ್ಲಾ ಬರದರಂ ವಿಷ್ಣುಮ್ ಶಶಿವರಣಂ ಮಂತ್ರವನ್ನ ಕೇಳುತ್ತಾ ಬೆಳೆದವನು. ಸಂಜೆ 7 ಗಂಟೆ ಸುಮಾರಿಗೆ ದೇವರ ದೀಪ ಹಚ್ಚಿ ಗೋಡೆಗೆ... Read more »

ಅಮೇರಿಕಾದ ಬೋಸ್ಟನ್‌ ಗೆ ಹಾರಿದ ಶಾಸಕ ಭೀಮಣ್ಣ

ಅಮೇರಿಕಾದ ಬೋಸ್ಟನ್‌ ನಲ್ಲಿ ಆ.೪ರಿಂದ ೬ ರ ವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಶೃಂಗಸಭೆಗೆ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಆಯ್ಕೆಯಾಗಿ ಇಂದು ಪ್ರಯಾಣ ಬೆಳೆಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಉತ್ತಮ ಆಡಳಿತ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಬೋಸ್ಟನ್‌... Read more »

ಕಾರ್ಗಿಲ್‌ ವಿಜಯ ದಿನ ಆಚರಣೆ…..

ಸಿದ್ದಾಪುರ,ಜು೨೭- ಇಲ್ಲಿಯ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಶನಿವಾರ ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್‌ ವಿಜಯ ದಿನ ಆಚರಣೆ ನಡೆಯಿತು. ಪಂಜಿನ ಮೆರವಣಿಗೆ ವಿಶೇಶವಾಗಿದ್ದ ಈ ಸಂದರ್ಭದಲ್ಲಿ ಮಾಜಿ ಸೈನಿಕರ ಕುಟುಂಬ ಪರಿವಾರ ಪಾಲ್ಗೊಂಡು ಸಂಬ್ರಮಸಿದ್ದು ವಿಶೇಶವೆನಿಸಿತು. Read more »

ಈಡಿಗರ ನೇತೃತ್ವದಲ್ಲಿ ಹಿಂದುಳಿದವರ ಹೊಸ ಪಕ್ಷದ ಚಿಂತನೆ

ಈಗಿರುವ ಬಿ.ಜೆ.ಪಿ.,ಕಾಂಗ್ರೆಸ್‌,ಜಾತ್ಯಾತೀತ ಜನತಾದಳಗಳ ಬದಲು ಹಿಂದುಳಿದವರ ಹೊಸ ಪಕ್ಷ ರಚಿಸುವ ಚಿಂತನೆ ತಮ್ಮ ಮುಂದಿದೆ ಎಂದು ಪ್ರಣವಾನಂದ ಸ್ವಾಮಿಜಿ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಕನ್ನಡದ ಶಿರೂರು ಗುಡ್ಡ ದುರಂತದ ಬಾಧಿತರಿಗೆ ಪುಡಿಗಾಸು ನೀಡಿ ಉಪೇಕ್ಷಿಸಲಾಗಿದೆ.... Read more »

ಬೇಡ್ಕಣಿ ಬಳಿ ಭೂ ಕುಸಿತ- ಮಾಹಿತಿ ಫಲಕ ಅಳವಡಿಸಿ

ಸಿದ್ಧಾಪುರ, ಕುಮಟಾ ರಾಜ್ಯ ಹೆದ್ದಾರಿಯ ಬೇಡ್ಕಣಿ ಬಳಿ ಭೂಕುಸಿತವಾಗಿದ್ದು ವಾಹನ ಸವಾರರಿಗೆ ಅಪಾಯವಿರುವುದರಿಂದ ತಕ್ಷಣ ತಾಲೂಕಾ ಆಡಳಿಯ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕಾ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ್‌ ನಾಯ್ಕ ಕುಂಬ್ರಿಗದ್ದೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸಮಾಜಮುಖಿ ಡಾಟ್‌ ನೆಟ್‌ ನ್ಯೂಸ್‌... Read more »