ಅಪಘಾತ ಪುಂಡಲೀಕ ಶಾನಭಾಗ ಸಾವು,ಮೂವರಿಗೆ ಗಾಯ

ಶಿರಸಿ ರಾಗಿಹೊಸಳ್ಳಿ ಬಳಿ ಅಪಘಾತ ಪುಂಡಲೀಕ ಶಾನಭಾಗ ಸಾವು,ಮೂವರಿಗೆ ಗಾಯ ಇಂದು ಮಧ್ಯಾಹ್ನ ಶಿರಸಿ-ಕುಮಟಾ ರಸ್ತೆಯ ರಾಗಿಹೊಸಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಲ್ಲಿಯ ಪುಂಡಲೀಕ ಶಾನಭಾಗ ನಿಧನರಾಗಿದ್ದಾರೆ. ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಈ ಅಪಘಾತದಲ್ಲಿ... Read more »

ರಸ್ತೆಗೆ ತಡೆ, ಪ್ರತಿಭಟನೆ

ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೇರೂರು ತೇರಮನೆ-ಕಂಚಿಮನೆ ಕೂಡು ರಸ್ತೆಗೆ ಅಕ್ರಮವಾಗಿ ತಡೆಮಾಡಿರುವುದನ್ನು ತೆರವುಗೊಳಿಸುವಂತೆ ಕಂಚೀಮನೆ, ಅತ್ತಿಮುರುಡು, ಕೊಚಗೇರಿ ಮತ್ತಿತರ ಗ್ರಾಮೀಣ ಪ್ರದೇಶದ ಜನತೆ ಹೇರೂರಿನಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿ ನಂತರ ಗ್ರಾಪಂ ಪಿಡಿಒ... Read more »

ಬ್ರೇಕಿಂಗ್ ನ್ಯೂಸ್ ಶಿರಸಿ ರಾಗಿಹೊಸಳ್ಳಿ ಬಳಿ ನಡೆದ ಲಾರಿ-ಕಾರು ಅಪಘಾತ

ಬ್ರೇಕಿಂಗ್ ನ್ಯೂಸ್ ಶಿರಸಿ ರಾಗಿಹೊಸಳ್ಳಿ ಬಳಿ ನಡೆದ ಲಾರಿ-ಕಾರು ಅಪಘಾತದಲ್ಲಿ ಸಿದ್ಧಾಪುರದ ಒಬ್ಬರು ಮೃತರಾಗಿದ್ದು ಮೂವರಿಗೆ ಗಂಭೀರ ಗಾಯಗಾಳಾಗಿರುವುದು ವರದಿಯಾಗಿದೆ. ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳುಗಳನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ. ಗೋಕರ್ಣಕ್ಕೆ ತರಳುತಿದ್ದ... Read more »

ಪರಿಸರಕ್ಕಾಗಿ ರಾಜೀನಾಮೆ ಕೊಟ್ಟು ಹೋರಾಡಲು ಸ್ವರ್ಣವಲ್ಲೀ ಸಲಹೆ-

ಜಿಲ್ಲೆಯ ನೆಲ-ಜಲಕ್ಕಾಗಿ ಹೋರಾಡಲು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ಉತ್ತರಕನ್ನಡ ಜಿಲ್ಲೆಯ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸಿದ ಆದೇಶವನ್ನು ರದ್ದು ಮಾಡುವುದು ಸೇರಿದಂತೆ ಇತರ ಐದು ನಿರ್ಣಯಗಳನ್ನು ಅಘನಾಶಿನಿ ಕಣಿವೆ ಉಳಿಸಿ ಸಮಾವೇಶ ಅಂಗೀಕರಿಸಿದೆ. ಬುಧವಾರ... Read more »

ಬೀಜ ಬಿತ್ತುವ ಶಿಕ್ಷಣದ ಬಗ್ಗೆ ಗೊತ್ತಾ ನಿಮಗೆ?

ಶಾಲೆಯಿಂದ ತಯಾರಾದ ಲಕ್ಷಾಂತರ ಬೀಜದುಂಡೆಗಳನ್ನು ನೆಲಕ್ಕೆ ಬೀರಿ ಮಾದರಿಯಾದ ಶಿಕ್ಷಕರು ಬೀಜದುಂಡೆಗಳ ಮೂಲಕ ಸಸ್ಯೋತ್ಫಾದನೆ ಹಳೆಯ ವಿಧಾನ. ಈ ವಿಧಾನದಿಂದ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಪ್ರತಿವರ್ಷ ಬೀಜದುಂಡೆ ತಯಾರಿಸುವ, ಅದನ್ನು ಕಾಡಿನಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ. ಇಂಥದ್ದೇ ಕೆಲಸವನ್ನು... Read more »

ಶರಾವತಿಗೆ ಬೆಂಬಲ,ಅಭಯಾರಣ್ಯಕ್ಕೆ ವಿರೋಧ

ಶರಾವತಿ ನೀರು ಯೋಜನೆ, ಶಿವಮೊಗ್ಗ ಬಂದ್ ಯಶಸ್ವಿ, ಮಳೆಯಲ್ಲೇ ಪ್ರತಿಭಟನೆ,ಸಭೆ ಶರಾವತಿ ನದಿ ನೀರನ್ನು ತುಮುಕೂರು, ಬೆಂಗಳೂರುಗಳಿಗೆ ಪೂರೈಸುವ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತಿದ್ದು ಇಂದಿನ ಶಿವಮೊಗ್ಗ ಬಂದ್ ಯಶಸ್ವಿಯಾಗಿದೆ. ಸಾಗರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತಿಭಟನಾಕಾರರು ಮಳೆ ಲೆಕ್ಕಿಸದೆ... Read more »

ಈ ಮರ ಸುತ್ತಿ ಬಂಜೆತನದಿಂದ ಮುಕ್ತರಾಗಿ!

ಸಸ್ಯಪಾಲಕ ಸುರೇಶ್ ನಾಯ್ಕ ಸಂಪಗೋಡರಿಗೆ ಸನ್ಮಾನ ಪಂಚವೃಕ್ಷಗಳ ಮಹತ್ವ ವಿವರಿಸಿದ ಗಣ್ಯರು ಕಾರ್ಯಕ್ರಮದ ಆಯ್ದ ವಿಚಾರಗಳು ಹೀಗಿವೆ- ಶರಾವತಿ ನೀರು ಕೊಂಡೊಯ್ಯುವುದು,ಶರಾವತಿ ಅಭಯಾರಣ್ಯದ ವ್ಯಾಪ್ತಿ ಹಿಗ್ಗಿಸುವ ಯೋಜನೆಗಳು ಜನವಿರೋಧಿ ಯೋಜನೆಗಳು. ಈ ಯೋಜನೆಗಳ ಬದಲು ಶರಾವತಿ ಬಳಸಿಕೊಂಡು ಸ್ಥಳಿಯರಿಗೆ ಅನುಕೂಲಮಾಡುವ... Read more »

ನಾಳೆ ಶಿವಮೊಗ್ಗ ಬಂದ್ –

ಮಳೆನಾಡಿನ ಬಂದ್ ಪರ್ವ ಮಲೆನಾಡು ಈಗ ಮಳೆನಾಡಾಗಿ ಬದಲಾಗಿದ್ದು, ಈವಾರ ಮಲೆನಾಡಿನಲ್ಲಿ ವಿಪರೀತ ಮಳೆಯಾಗಿರುವುದರಿಂದ ಈ ವಾರ ಮಲೆನಾಡಿಗರು ಮಳೆನಾಡಿಗರಾಗಿ ಬದಲಾಗಿದ್ದಾರೆ. ನಾಳೆ ಶಿವಮೊಗ್ಗ ಬಂದ್ – ಶರಾವತಿ ನೀರನ್ನು ತುಮಕೂರು, ಬೆಂಗಳೂರುಗಳಿಗೆ ಹರಿಸುವ ಶರಾವತಿ ನದಿ ನೀರಿನ ಯೋಜನೆ... Read more »

ಶರಾವತಿ ಮತ್ತು ಅಘನಾಶಿನಿ ನೀರಿನ ಯೋಜನೆಗಳಿಗೆ ವಿರೋಧ

ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿಯಿಂದ ಹೊರ ಜಿಲ್ಲೆಗೆ ನೀರು ಹರಿಸುವುದು ಮತ್ತು ಶರಾವತಿ ನೀರಿನ ಯೋಜನೆ ಹಾಗೂ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ಸರ್ಕಾರದ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇಂದು ಸಿದ್ಧಾಪುರದ ಶಂಕರಮಠದಲ್ಲಿ ನಡೆದ... Read more »

ರಂಗತಜ್ಞ ಶ್ರೀಪಾದ ಭಟ್ಟರಿಗೆ ಜಂಗಮ ಶೆಟ್ಟಿ ಪ್ರಶಸ್ತಿ

ಕಲಬುರ್ಗಿಯ ರಂಗ ಸಂಗಮ ಕಲಾ ವೇದಿಕೆ ಹಿರಿಯ ಕಲಾವಿದರಾಗಿದ್ದ ಜಂಗಮ ಶೆಟ್ಟಿ ನೆನಪಿನಲ್ಲಿ ನೀಡುವ ರಾಜ್ಯ ಮಟ್ಟದ ಜಂಗಮ ಶೆಟ್ಟಿ ಪ್ರಶಸ್ತಿಯನ್ನು ಈ ಬಾರಿ ಶಿರಸಿಯ ರಂಗ ತಜ್ಞ, ಕಲಾವಿದ, ಶಿಕ್ಷಕ ಡಾ. ಶ್ರೀಪಾದ ಭಟ್ಟ ಅವರಿಗೆ ಪ್ರಕಟಿಸಿದೆ. ರಂಗ... Read more »