ಸರ್ಕಾರ ಜಾರಿಗೆ ತಂದಿರುವ ಸಿ&ಆರ್ (ವೃಂದ ಮತ್ತು ನೇಮಕಾತಿ ನಿಯಮ) ನಿಯಮ ಸೇರಿದಂತೆ ಕೆಲವು ನಿಯಮಗಳು ಅವಿವೇಕದಿಂದ ಕೂಡಿದ ಅಮಾನವೀಯ ಕಾನೂನುಗಳು . ಸರ್ಕಾರ ಕಾರ್ಪೋರೆಟ್ ಕಂಪನಿಗಳ ಪ್ರಭಾವಕ್ಕೊಳಗಾಗಿ ಮಾಡಿದ ಕಾನೂನುಗಳು ಇವು. ಇವುಗಳನ್ನು ರದ್ದು ಮಾಡಿ, ತಕ್ಷಣದಲ್ಲಿ ಶಿಕ್ಷಕರ... Read more »
ಅವನಂದರೆ ಹಾಗೆ….ಸುಡು ಬಿಸಿಲಿನ ಝಳದಲ್ಲೂ ಮಬ್ಬಿನ ಮುಂಜಾನೆಯಂತೆ… ಮಂಜಿನ ಹನಿ ಸುರಿಸಿ ತಂಗಾಳಿಯಾ ತಂಪ ಕರೆಸಿಮಲ್ಲಿಗೆಯ ಘಮಲು ಸೂಸಿಮನಸ್ಸಿಗೆ ಮುದ ನೀಡುವಕಲಾವಿದ ಅವನು..! ಅವನೆಂದರೆ ಹಾಗೆ…ಆಸೆಗಳ ಬೇಲಿ ಕಸಿದು ಕನಸುಗಳಿಗೆ ಕರಗದಭಾವ ತುಂಬಿ…ಬಣ್ಣದ ಗೆಜ್ಜೆ ಕಟ್ಟಿ ಮೆರೆಸುವ ಕನಸುಗಾರ ಅವನು..! ಅವನೆಂದರೆ ಹಾಗೆ..ಒರಟು ಬಂಡೆಯ ಕಲ್ಲಿನ ಹೃದಯದೊಳಗೆ ಉಸಿರೆ’ನ್ನುವ ಪ್ರೀತಿಯ ಹೂ... Read more »
ಹೊಂಬೆಳಕು ಹೊತ್ತಅವಳ ಗುಲಾಬಿ ನಯನಗಳು|ಕಂಡ ಕೂಡಲೇ ಹೊಳೆಹೊಳೆದುಆ ಸಂಜೆಯಾಗಿತ್ತು ಮರುಳು||ಓದಿ ಮಾಡುತ್ತಿಹನು ಮನನಕೇವಲ ಅಂದದ ಸೊಬಗು|ತಂಗಾಳಿ ತಣ್ಡಗೆ ಆವರಿಸಿಮುದಗೊಂಡಿದೆ ಮೆಲ್ಲಗೆ ಮೆರುಗು||ಅದು ಯಾಕೋ ಏನೋಕಳೆದುಕೊಂಡೆ ಆಗ ನನ್ನೇ ನಾನು|ಎಲ್ಲಿ ಹೇಗೆ ಎಂದು ಹುಡುಕದೆಹೋಗಿ ಕೇಳಿ ಅವಳನ್ನು||ತುಸು ನಾಚಿಕೆ ಬೆರೆಸಿಮುಂಗಾರು ಮಿಂಚಿನ... Read more »
ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ಜಿಲ್ಲೆ ಇಲ್ಲಿ ದೊಡ್ಡ,ಸಣ್ಣ-ಪುಟ್ಟ ಜಲಪಾತಗಳನ್ನು ಎಣಿಸುತ್ತಾ ಹೋದರೆ ಸಂಚೂರಿ ದಾಟುವುದು ಲೆಕ್ಕ! ಹೌದು ಪಕ್ಕಾ ಉತ್ತರ ಕನ್ನಡ ಬಲ್ಲವರು ಇಲ್ಲಿ ನೂರು ಜಲಪಾತಗಳನ್ನು ಗುರುತಿಸಬಲ್ಲರು. ಈಗ ನೀವು ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಬಂದು ಅಲ್ಲಿಂದ... Read more »
ಟೀಚರ್ ಬುದ್ಧಿವಾದ! ಪ್ರಜಾವಾಣಿ’ಯ ಗುರುವಾರದ (ಹಿಂದಿನ)ಪುರವಣಿ ಕಾಮನಬಿಲ್ಲು ವಿಶಿಷ್ಟ ಪ್ರಯತ್ನ. ಈ ಪುರವಣಿಯಲ್ಲಿ ಕಲೀಮ್ ಉಲ್ಲಾ ‘ಕ್ಲಾಸ್ ಟೀಚರ್’ ಎನ್ನುವ ಸೊಗಸಾದ ಅಂಕಣ ಬರೆಯು(ತಿದ್ದರು)ತ್ತಾರೆ. ಪ್ರಜಾವಾಣಿಯ ಎರಡೂವರೆ ದಶಕದ ಓದುಗನಾದ ನನಗೆ ಕಾಮನಬಿಲ್ಲಿನ ಕಲೀಮ್ ಉಲ್ಲಾರ ಅಂಕಣತಪ್ಪಿಸಿಕೊಂಡಿತ್ತು. ಒಂದೊಳ್ಳೆದಿನ ಯಲ್ಲಾಪುರಕ್ಕೆ... Read more »
ದೇಶಪಾಂಡೆ ಬಿ.ಜೆ.ಪಿ.ಗೆ! ಯಾರ್ ಬರ್ತಾರೆ ಡಿ.ಸಿ.ಸಿ.ಗೆ? ಭಾಗ-01 ರಾಜ್ಯ ಕಂಡ ಊಹೆಗೆ ನಿಲುಕದ ರಾಜಕಾರಣಿ ರಾಜ್ಯ ಕಂದಾಯ ಸಚಿವ,ಉತ್ತರಕನ್ನಡ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಬಿ.ಜೆ.ಪಿ.ಸೇರುತ್ತಾರೆ ಎನ್ನುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದೇಶಪಾಂಡೆ ಬಿ.ಜೆ.ಪಿ.ಸೇರುತ್ತಾರೆ ಎನ್ನುವ ವಿಷಯ ಚರ್ಚೆಗೆ ಬರತೊಡಗಿ... Read more »
ಮಹಿಳೆಯರ ಗಮನಕ್ಕೆ_ ಸಿದ್ದಾಪುರ ಪಟ್ಟಣದ ನಿವೇದಿತಾ ಮಹಿಳಾ ಮಂಡಳದಲ್ಲಿ ಮಹಿಳೆಯರಿಗಾಗಿ ನವನವೀನ ಕರಕುಶಲ ತರಬೇತಿ ನಡೆಸಲಾಗುತ್ತಿದ್ದು ಆಸಕ್ತ ಮಹಿಳೆಯರು ಮಹಿಳಾ ಮಂಡಳದ ಅಧ್ಯಕ್ಷೆ ಗಾಯತ್ರಿ ಭಟ್ಟ, ಕಾರ್ಯದರ್ಶಿ ಸುರೇಖಾ ಅಂಬೇಕರರನ್ನು ಅಥವಾ 9902755389ಕ್ಕೆ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ. s ಸಾರ್ವಜನಿಕರ... Read more »
ಇಂದಿನ ಸುದ್ದಿಗಳು- ವಿದ್ಯುತ್ ಹರಿದು ಸಾವು- ಸಿದ್ಧಾಪುರ ತಾಲೂಕಿನ ಹುಣಸೆಕೊಪ್ಪಾ ಗ್ರಾಮದ ಕಲ್ಕಟ್ಟಿ ಕರಮನೆ ಸುಬ್ರಾಯ ಹೆಗಡೆಯವರ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಾಕಿದ ಪರಿಣಾಮ ಅದೇ ಗ್ರಾಮದ ವಿಷ್ಣು ರಾಮಾ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಷ್ಣು... Read more »
ಸಿದ್ಧಾಪುರ(ಉ.ಕ.) ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಸುದ್ದಿಯಾಗಿದೆ. ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ... Read more »
ಸಿದ್ಧಾಪುರದ ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಗೊತ್ತಾಗಿದೆ. ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ... Read more »