ಚಿಂತನಾ ಸಭೆಗೆ ಗೈರಾದ ಶಾಸಕರು,ಸಮೂದಾಯದ ಸಂಘಗಳು…ಎಲ್ಲಿದ್ದವು ಜಾತಿ ಸಂಘಗಳು ಎಂದು ಪ್ರಶ್ನಿಸಿದ ಸ್ವಾಮೀಜಿ!

ಸಿದ್ಧಾಪುರ ಬಾಲಭವನದಲ್ಲಿ ಇಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಆಯೋಜನೆಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ಜಿಲ್ಲೆಯ ಏಕೈಕ ದೀವರ ಶಾಸಕ ಭೀಮಣ್ಣ ನಾಯ್ಕ ಅನುಪಸ್ಥಿತಿ ಜೊತೆಗೆ ಜಿಲ್ಲೆಯಾದ್ಯಂತ ಇರುವ ಈಡಿಗ, ಬಿಲ್ಲವ ನಾಮಧಾರಿ ಸಂಘಗಳ ಗೈರು ಹಾಜರಿ ಎದ್ದು ಕಾಣುವಂತಾಗಿದ್ದು ವಿಶೇಶವಾಗಿತ್ತು.... Read more »

ಗೌರಿ-ಗಣೇಶ ವಿಸರ್ಜನೆ…೨೫,ಮಾಹಿತಿ- ವಿಡಿಯೋ ಲೋಕ!

Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

ನಮ್ಮೂರ ಗೌರಿ ಹಬ್ಬ (ಒಂದು ಲಹರಿ) ಗೌರಮ್ಮನ ಹಬ್ಬ.. gouri habba part-03

ಚೌತಿ ಅಂದರೆ ಗೌರಿ-ಗಣೇಶ ಚತುರ್ಥಿ ಸ್ಮರಿಸಿಕೊಳ್ಳಲು ಚೌತಿ ಹಬ್ಬವೇ ಬರಬೇಕೆಂದೇನಿಲ್ಲ, ಎಲ್ಲಿಯಾದರೂ ಗಜಮುಖನೆ ಗಣಪತಿಯೆ ನಿನಗೆ ಒಂದನೆ…  ಎಂಬ ಹಾಡು ಕೇಳಿ ಬಂದರೆ ಮಳೆಯಿಂದ ಮುದ್ದೆಯಾದ ನಮ್ಮ ಮನಸ್ಸು ನಮ್ಮ ಗೌರಮ್ಮನ ಹಬ್ಬವನ್ನು ಫ್ಲಾಶ್‌ ಬ್ಯಾಕ್‌ ನಲ್ಲಿ ತೋರಿಸಿದಂತೆನಿಸುತ್ತದೆ. ನಮ್ಮೂರ... Read more »

ಮಲೆನಾಡ ಪರಿಸರ ಗೌರಿ….. #malnad spl-gouri-fest# gouri habba part-02

ಮಲೆನಾಡು ವೈವಿಧ್ಯ, ಜೀವ ವೈವಿಧ್ಯಗಳ ಬೀಡು. ಇಲ್ಲಿಯ ಆಚರಣೆ, ಹಬ್ಬ ಹರಿದಿನಗಳೂ ಕೂಡಾ ಪರಿಸರಾಧಾರಿತ, ಪ್ರಕೃತಿ ಪೂರಕ. ದೇವರಕಾಡಲಿ ನಾಗರಕಲ್ಲು ಇಟ್ಟು ಪೂಜಿಸುವುದು, ಕೆರೆ, ಭಾವಿಗಳಲ್ಲಿ ಚೌಡಿ ಅಥವಾ ಚೌಡೇಶ್ವರಿ ಆರಾಧನೆ,ನೀರಿನಲ್ಲಿ ಬಲೀಂದ್ರ,ಗಂಗೆ, ಗೌರಿ ಕಾಣುವುದು ಮಲೆನಾಡಿನ ಸಾಂಪ್ರದಾಯಿಕತೆ ಕೂಡಾ.... Read more »

ಗೌರಮ್ಮನ ಹಬ್ಬ..ಭಾಸ್ಕರ್ ಅಣ್ಣ‌, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…! ವಿಠ್ಠಲ್‌ ಶೆಟ್ಟಿ ಇತ್ಯಾದಿ….. gouri habba part-01

ಕೋಲುವಿದ್ಯೆ ಪ್ರವೀಣ ಸೈನಿಕರ ನೆಲೆಯಾಗಿದ್ದ ಕೋಲಶಿರ್ಸಿಯಲ್ಲಿ ದೇವರ ಕೆರೆ, ಗ್ರಾಮದೇವರು, ಕೆಲವು ಕುಟುಂಬಗಳ ವೀರಭದ್ರ, ಕುಮಾರ ರಾಮ ರಾಮನಾಗಿ ನಂತರ ಗಾಮನಾಗಿ ನೆಲೆನಿಂತ ಇತಿಹಾಸ. ಹುಲಿಹೊಡೆಯುವ ಕೆರೆಜ್ಜ, ಸ್ವಾತಂತ್ರ್ಯ ಹೋರಾಟದ ಗೌಡರು, ಈರಾ ಮಾರ್ಯಾ ಕತ್ತಿ, ಇವರಿಗೆ ಎದುರಾಗಿ ಅಂದಿನ... Read more »

bjp v/s congress ವಾಗ್ಯುದ್ಧ… ಬಿ.ಜೆ.ಪಿ. ಮುಖಂಡರ ವಿರುದ್ಧ ವಸಂತ ನಾಯ್ಕರಿಂದ ಪೊಲೀಸ್‌ ದೂರು! ಇಲ್ಲಿದೆ… full details

ಸಿದ್ದಾಪುರ ಬಿ.ಜೆ.ಪಿ. ಮುಖಂಡರಾದ ಕೆ.ಜಿ.ನಾಯ್ಕ ಹಣಜಿಬೈಲ್‌, ತೋಟಪ್ಪ ನಾಯ್ಕ ಮತ್ತು ಬಿ.ಜೆ.ಪಿ. ತಾಲೂಕಾ ಮಂಡಳದ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ವಿರುದ್ಧ ಜೀವ ಬೆದರಿಕೆ ಆರೋಪದ ಮೇಲೆ ಪೊಲೀಸ್‌ ದೂರು ದಾಖಲಿಸಿರುವ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ನಗರದ... Read more »

RSS ಭಾರತೀಯ ತಾಲಿಬಾನ್‌ಗಳು: ದೇಶ ವಿಭಜನೆಗೆ ನಿರ್ಣಯ ಮಂಡಿಸಿದ್ದು BJPಯ ಶ್ಯಾಮ ಪ್ರಸಾದ್ ಮುಖರ್ಜಿ!

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಯಾವುದೇ ‘ಸಂಘಿ’ ಇದ್ದಾರಾ? ನಿನ್ನೆ ಕೆಂಪು ಕೋಟೆಯಿಂದ ಇವರ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡಿದ್ದಾರೆ. ಆರ್‌ಎಸ್‌ಎಸ್ ನೋಂದಾಯಿತ ಸಂಘಟನೆಯಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಬಿ.ಕೆ ಹರಿಪ್ರಸಾದ್ ನವದೆಹಲಿ: ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌ ಇದ್ದಂತೆ ಎಂದು ವಿಧಾನ ಪರಿಷತ್‌... Read more »

ರಂಗದ ಮೇಲೆ ಸದ್ದು ಮಾಡಿದ ದೀವರ ಕನ್ನಡ!

(ಆಧಾರ-ಪ್ರಜಾವಾಣಿ) ಕನ್ನಡದ ವೈವಿಧ್ಯತೆ ಅಪಾರ, ಉತ್ತರ ಕರ್ನಾಟಕ , ಹಳೆಮೈಸೂರು ಭಾಗ, ಮಲೆನಾಡು,ಕರಾವಳಿ ಹೀಗೆ ರಾಜ್ಯದಲ್ಲಿ ಪ್ರಾದೇಶಿಕ ವೈವಿಧ್ಯತೆಗಳಿಗನುಗುಣವಾಗಿ ಭಾಷಾ ವೈವಿಧ್ಯತೆ ಕನ್ನಡದ ಸೊಬಗು. ಇಂಥ ಭಾಷಾ ವೈವಿಧ್ಯತೆ ನಡುವೆ ಕೆಲವು ಪ್ರದೇಶ, ಜನಾಂಗ, ಸಮೂದಾಯಗಳೂ ವಿಶಿಷ್ಟವಾಗಿ ತಮ್ಮದೇ ಕನ್ನಡ... Read more »

KSRTC bus- lorry ಢಿಕ್ಕಿ, 3 ಮಂದಿ ಸಾವು -yellapur nk

ಜವರಾಯನ ಅಟ್ಟಹಾಸ: KSRTC bus- lorry ಢಿಕ್ಕಿ, 3 ಮಂದಿ ಸಾವು ಬಾಗಲಕೋಟೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್​​ಆರ್​​ಟಿಸಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಲ್ಲಾಪುರ... Read more »

ಕಾಂತಾರ ನೆನಪಿಸುವ ತುಳುನಾಡಿನ ಆಟಿಕಳಂಜ!

ಆಟಿ ಕಳೆಂಜ: ತುಳುನಾಡಿನ ಸಂಸ್ಕೃತಿ-ನಂಬಿಕೆಗಳ ಪ್ರತೀಕ ಕಳೆಂಜ ಕಪ್ಪು ಮತ್ತು ಬೂದು ಬಣ್ಣದ ಮುಖವರ್ಣಿಕೆಯನ್ನು ಧರಿಸಿ, ಕೆಂಪು ಮೀಸೆ ಮತ್ತು ಕೋಮಲ ಬಾಳೆ ಎಲೆಗಳ ಎಳೆಗಳಿಂದ ಮಾಡಿದ ತೊಡುಗೆ ಧರಿಸುತ್ತಾರೆ. ಕಳೆಂಜ ಕರಾವಳಿ ಜಿಲ್ಲೆಯಲ್ಲಿ ಕಳೆಂಜ ಹಬ್ಬವು ಸಂಪ್ರದಾಯವಾಗಿ ಉಳಿದುಕೊಂಡು... Read more »