ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ

ಅವ್ವ&ಅಬ್ಬಲಿಗೆ ಬಿಡುಗಡೆ- ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಕಾವ್ಯ ಬರೆಯುವುದೆಂದರೆ ಮನುಷ್ಯನಾಗುವುದು ಎಂದು ಪ್ರತಿಪಾದಿಸಿರುವ ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಎಂದಿದ್ದಾರೆ. ಶಿರಸಿಯ ಟಿ.ಎಸ್.ಎಸ್.ಸಭಾಭವನದಲ್ಲಿ ನಡೆದ ಅವ್ವ ಮತ್ತು ಅಬ್ಬಲಿಗೆ... Read more »

ಹಂಬಲ

ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು !ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು  ಹಸಿ ಸುಳ್ಳೆಂದು !ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗು... Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

ಅವಳ ಸವಿ ಧ್ವನಿ

ಆ ನಿನ್ನ ಸವಿ ಧ್ವನಿತಾಗಿದಾಗ ನನ್ನ ಎದೆಗೆತುಂಬಿ ಹರಿಯುವ ಸಂಭ್ರಮಸಾವಿರ ನದಿಗಳಿಗೆ…ಸೇರಲು ಸಾಗರಧುಮ್ಮಿಕ್ಕುವ ನಡಿಗೆಹಾದು ಹೋಗುವ ದಾರಿಗೂಕೂಡಿ ಬಂತು ಅಮೃತ ಘಳಿಗೆ.. ಎಲೆ ಹೂಗಳಿಗೆಎಂತಹ ಸ್ಪರ್ಶಸುಮಧುರ ಸ್ವರವಾಲಿಸಲುಹಚ್ಚಿಕೊಂಡವು ಪರಾಗಸ್ಪರ್ಶ..ಶಿಶಿರ ಋತುವಿಗೆ ಹಾವಭಾವಗಳ ಅಭಿಷೇಕವೇಮೊದಲ ಮಂಜಿನ ಹನಿಗಳುಕದ್ದಾಲಿಸಲು ಸುಂಯ್ ಎಂದಿವೆ.. ಚುಮುಚುಮು ಚಳಿಯುಆವರಿಸಲು... Read more »

ನೆನಪಾಗುವೆ ಯಾಕೆ ನನಗೆ

ನೆನಪಾಗುವೆ ಯಾಕೆ ನನಗೆ ಮಡುವುಗಟ್ಟುವ ಕಣ್ಣಿನಲ್ಲಿಬಿಂಬವಾಗಿ ನಿಲ್ಲುವೆ ನೀನುತಲ್ಲೀನನಾಗಿ ನಾನಾಗಮತ್ತೆ ಮರೆಯುವೆ ಮರೆಯುವುದನ್ನು..ಅಷ್ಟಕ್ಕೂ ನೀನುನೆನಪಾಗುವೆ ಯಾಕೆ ನನಗೆಇಷ್ಟಕ್ಕೂ ಏನುಪಿಸುಗುಡುವೆ ಹೇಳದೆ ಒಳಗೆ.. ಕೋಪ ತಾಪ ಚಡಪಡಿಕೆಅಂಗಲಾಚುವ ಮನವರಿಕೆಗಳುಎಲ್ಲವೂ ನಿನ್ನ ಪ್ರೀತಿಯನನ್ನ ಸಾವಿರ ಮುಖಗಳು..ಸುಮ್ಮನೆ ಧ್ಯಾನಿಸುತ್ತಾಕಣ್ಣು ಮುಚ್ಚಿ ಕುಳಿತರೂಬಂದಂತೆ ಆಗುವುದುಸದಾ ನೀ... Read more »

ಯಾವ ಜನ್ಮದ ನೆರಳು

ಯಾವ ಜನ್ಮದ ನೆರಳು ನೀನು ಕಾಯುವೆ ಯಾಕೆ ನನ್ನ ಬೆನ್ನು.. ಯಾವ ದಾರಿಯ  ಹೊಂಗನಸಿನ ಹೊರಳು ಬೆಳಗಿನ ಜಾವದ ನಕ್ಷತ್ರವೇ ಮರುಳು.. ಬದುಕಿನ ಬವಣೆಗಳಲ್ಲಿ ಕಳೆದೋಗುವ ಮೊದಲು ಬಿಗಿದಪ್ಪಿದೆ ಬಾಚಿ ಚೇತರಿಸಿಕೊಳ್ಳಲು ಅಳಿಲು.. ಆದರೆ ಮತ್ತೆಮತ್ತೆ  ಬೆರೆತೋದೆ ನಾ ನಿನ್ನಲ್ಲೂ... Read more »

ಹುಚ್ಚಪ್ಪ ಮಾಸ್ತರ

(ಹುಚ್ಚಪ್ಪ ಮಾಸ್ತರ ಕುರಿತ ಒಂದು ಪದ್ಯ) ಕಾಡಿನ ಮಕ್ಕಳ ಕತ್ತಲ ಕಣ್ಣಿಗೆಹೊಸ ಲೋಕದ ಮಿಂಚತಂದವರು..ಕಲ್ಲು-ಮುಳ್ಳು, ಗಡ್ಡೆ-ಗೆಣಸುಬಿಲ- ಬಯಲಲೇಬಸವಳಿದವರಿಗೆಅಕ್ಷರ ಲೋಕದ ಬೆಳಕತೋರಿ ಅರಿವಿನ ಗೆರೆ ಮೂಡಿಸಿದವರು.. ಮಲೆ ಮಕ್ಕಳಂತೆಯೇಚಿತ್ತಾರ, ಸೋಬಾನೆಹಬ್ಬ- ಹರಿದಿನಗಳಿಗೂಜೀವ ಕಳೆ ಬಂತು; ನಿಮ್ಮತಾವಿನ ಗುರುತಲ್ಲಿ. ‘ಹಿರೇಮನೆ’ಯಹಿರೀಕರಾಗಿ ನೀವುಕೊಟ್ಟ ಪ್ರೀತಿಗೆ, ನಿಮ್ಮಮಮತೆಯ... Read more »

ಸದ್ದಾಗದ ಸಂತೆ

ಪಕ್ಕದ ಜನತಾ ಬಜಾರ್ ಭಣಗುಡುತ್ತಿತ್ತು ಸದ್ದು ಗದ್ದಲದ ಸಂತೆಯೊಳಗೆ/ಮನವೊಂದು ಬಿಕೋ ಎನ್ನುತ್ತಿತ್ತು ಉತ್ಸಾಹ ನೆರೆದಿದ್ದ ಸಂತಸದೊಳಗೆ// ಎರಡು ಪದಗಳ ಒಂದೇ ತರಹದ ಅರ್ಥ ಬೇರೆ ಬೇರೆ ಭಾವ ಹುದುಗಿದ ಅಂತರಂಗ/ಬೆಂಬಿಡದ ಒಂಟಿತನ ಬೇಸರ ಕಾಡದು ಬಯಸಿ ಒಂದಾದ ಏಕಾಂತದೊಳಗೆ// ರೂಪಾಯಿ... Read more »

ಅವನೆಂದರೆ ಹಾಗೆ…..

ಅವನಂದರೆ ಹಾಗೆ….ಸುಡು ಬಿಸಿಲಿನ ಝಳದಲ್ಲೂ ಮಬ್ಬಿನ ಮುಂಜಾನೆಯಂತೆ… ಮಂಜಿನ ಹನಿ ಸುರಿಸಿ ತಂಗಾಳಿಯಾ ತಂಪ ಕರೆಸಿಮಲ್ಲಿಗೆಯ ಘಮಲು  ಸೂಸಿಮನಸ್ಸಿಗೆ ಮುದ ನೀಡುವಕಲಾವಿದ ಅವನು..! ಅವನೆಂದರೆ ಹಾಗೆ…ಆಸೆಗಳ ಬೇಲಿ ಕಸಿದು  ಕನಸುಗಳಿಗೆ ಕರಗದಭಾವ ತುಂಬಿ…ಬಣ್ಣದ ಗೆಜ್ಜೆ ಕಟ್ಟಿ ಮೆರೆಸುವ  ಕನಸುಗಾರ ಅವನು..! ಅವನೆಂದರೆ ಹಾಗೆ..ಒರಟು ಬಂಡೆಯ ಕಲ್ಲಿನ ಹೃದಯದೊಳಗೆ ಉಸಿರೆ’ನ್ನುವ ಪ್ರೀತಿಯ ಹೂ... Read more »

ಮೂಕವಿಸ್ಮಿತ ಆಲಾಪನೆ

ಹೊಂಬೆಳಕು ಹೊತ್ತಅವಳ ಗುಲಾಬಿ ನಯನಗಳು|ಕಂಡ ಕೂಡಲೇ ಹೊಳೆಹೊಳೆದುಆ ಸಂಜೆಯಾಗಿತ್ತು ಮರುಳು||ಓದಿ ಮಾಡುತ್ತಿಹನು ಮನನಕೇವಲ ಅಂದದ ಸೊಬಗು|ತಂಗಾಳಿ ತಣ್ಡಗೆ ಆವರಿಸಿಮುದಗೊಂಡಿದೆ ಮೆಲ್ಲಗೆ ಮೆರುಗು||ಅದು ಯಾಕೋ ಏನೋಕಳೆದುಕೊಂಡೆ ಆಗ ನನ್ನೇ ನಾನು|ಎಲ್ಲಿ ಹೇಗೆ ಎಂದು ಹುಡುಕದೆಹೋಗಿ ಕೇಳಿ ಅವಳನ್ನು||ತುಸು ನಾಚಿಕೆ ಬೆರೆಸಿಮುಂಗಾರು ಮಿಂಚಿನ... Read more »

ಕರುಳಿನ ಕೂಗು

ಕರುಳಿನ ಕೂಗು ಕರುಳಿನ ಕೂಗಿಗೆ ಕರಗದ ಮನವೇ ವಿದಾಯ ಹೇಳಿತೊರೆದುಬಿಡು ನನ್ನಈ ಕರುಳಬಳ್ಳಿಗೆ ನೀನೇಕೊಳ್ಳಿ ಇಟ್ಟು..!! ಅರೆಬರೆ ಬೆಂದು ಹಳಸಿದ ಗಂಜಿ ನನಗಿರಲೆಂದು ಅರಸಿ, ಹಾರಿಸಿಟ್ಟ ಅನ್ನದಗುಳ ಕೈ ತುತ್ತು ಮಾಡಿ ತಿನ್ನಿಸಿದ ಕೈಗಳೇ ಬೇಡುತ್ತಿವೆ ನಿನ್ನಲ್ಲಿ ಇಂದು..!! ಈ ಹಸಿವ ತಾಳಲಾರದು ಈ ಜೀವನಿನ್ನ ಅಮೃತ ಹಸ್ತದಿಂದ ಕೊಟ್ಟುಬಿಡು ಚೂರು... Read more »