ಹಂಗಾರಖಂಡ ಯುವಕರ ಮಾದರಿ ಕೆಲಸ

ಸೈನಿಕರ ಬಗ್ಗೆ ಹೆಚ್ಚು ಅಭಿಮಾನವಿಟ್ಟುಕೊಂಡವರಂತೆ ಮಾತನಾಡುವವರ ರಾಜಕಾರಣ ಎಲ್ಲರಿಗೂ ಅರ್ಥವಾಗುತ್ತಿದೆ. ರೈತರ ಬಗೆಗಿನ ಕಾಳಜಿ ಪರೀಕ್ಷೆಗೊಳಪಡುತ್ತಿದೆ. ಈ ವಿದ್ಯಮಾನಗಳ ನಡುವೆ ಸ್ವಾಭಿಮಾನ, ಸಮಾಜಸೇವೆಗೆ ನಿಜವಾದ ಅರ್ಥ ಕಲ್ಪಿಸಿದವರು ಸಿದ್ಧಾಪುರ ತಾಲೂಕಿನ ಹಂಗಾರಕಂಡ, ತ್ಯಾಗಲಿ ಭಾಗದ ಜನ. ರಸ್ತೆ ಸಮಸ್ಯೆ, ದುರಸ್ತಿ... Read more »

Beautiful poem-

* ಪ್ರೇಮಿಸುವುದಾದರೆ ಪ್ರೇಮಿಸುವುದಕ್ಕಾಗಿ ನೀವುಇಲಿಯನ್ನು ಆರಿಸಿಕೊಳ್ಳಬಾರದು;ನೀವು ಬಿಲದೊಳಗಿನಕತ್ತಲನ್ನಷ್ಟೇ ಕಾಣುವಿರಿ. ಪ್ರೇಮಿಸುವುದಕ್ಕಾಗಿ ನೀವುಕಪ್ಪೆಯನ್ನು ಕಂಡು ಹಿಡಿಯಬಾರದು;ಆಳದ ಬಾವಿಯಲ್ಲಿ ತೊಟ್ಟುನೀರಿಗಾಗಿ ನೀವು ದಾಹಿಸುವಿರಿ. ನೀವು ಜೇಡದೊಂದಿಗೆಪ್ರೇಮವಿಟ್ಟುಕೊಳ್ಳಬಾರದು;ಅದು ತನ್ನ ನಿಲುವುಗಳನ್ನು ಕಾಲಿನಿಂದಕಾಲಿಗೆ ಬದಲಾಯಿಸುತ್ತಿರುತ್ತದೆ. ಏಡಿಯನ್ನುಪ್ರೇಮಿಸಲೇ ಬಾರದು;ಅದು ನಿಮ್ಮನ್ನುಬಿಗಿಹಿಡಿದು ಕೊಲ್ಲುತ್ತದೆ. ಪ್ರೇಮಿಸುವುದಕ್ಕಾಗಿನೀವೆಂದಿಗೂ ಧನಮೋಹಿಯನ್ನುಆರಿಸಿಕೊಳ್ಳಬಾರದು;ಕೊರಳಿಗೆ ಕುಣಿಕೆ ಹಾಕಿ,... Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Big news of the day -ನಿಸರ್ಗ ನಿಯಮ ಮೀರುತ್ತಿರುವ ಮಾನವ..!

5G ವಿಕಿರಣ ಅಪಾಯ ಪ್ರಶ್ನಿಸಿ ಕೊರ್ಟ ಮೆಟ್ಟಿಲೇರಿದ್ದ ಚಿತ್ರ ನಟಿ ಜೂಹೀ ಚಾವ್ಲಾ ಅವರಿಗೆ ನ್ಯಾಯಾಲಯ 20 ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿ ವಜಾ ಗೊಳಿಸಿದೆ ಮತ್ತು “ಪ್ರಚಾರದ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಮತ್ತು ನ್ಯಾಯಾಂಗ ಪ್ರಕ್ರೀಯೆಗಳನ್ನು ದುರ್ಬಳಕೆ... Read more »

ರಾಘವೇಂದ್ರ ಹೊಸೂರ್ ನಿಧನ, ಬಂಗಾರ್ಯ ಮೋಶ್ಯಾ ನಾಯ್ಕ ಹಳಿಯಾಳ ಇನ್ನಿಲ್ಲ

ಸಿದ್ದಾಪುರದ ಅರಣ್ಯ ಇಲಾಖೆಯ ಸಿಬ್ಬಂದಿ ರಾಘವೇಂದ್ರ ಹೊಸೂರು ಕರೋನಾಕ್ಕೆ ಬಲಿಯಾದ ಮಾಹಿತಿ ಬಂದಿದೆ. ರಾಘವೇಂದ್ರ ಹೊಸೂರು ಮೂಲತ: ಸಿದ್ಧಾಪುರ ಹೊಸೂರಿನ ಮಡಿವಾಳ ಕೇರಿಯವರು ಶಿರಸಿಯಲ್ಲಿ ವಾಸವಾಗಿದ್ದ ಇವರು ಶಿರಸಿಗೆ ವರ್ಗಾವಣೆಯಾಗಿದ್ದರು. ಮೃತರು ತಾಯಿ ,ಪತ್ನಿ ಮಕ್ಕಳು ಸೇರಿದಂತೆ ಅಪಾರ ಸ್ನೇಹಿತರು,... Read more »

Breaking… ಸಿದ್ದಾಪುರದ ಪ. ಪಂ. 5 ವಾರ್ಡ್, 15 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಶೀಲ್ ಡೌನ್? !

ಸಿದ್ದಾಪುರ ತಾಲೂಕಿನ 20 ಕ್ಕೂ ಹೆಚ್ಚು ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲು ಜಿಲ್ಲಾಡಳಿತ ಆದೇಶಿಸಿರುವ ಬಗ್ಗೆ ಮಾಹಿತಿ ಬಂದಿದೆ. ಮೊದಲಿದ್ದ 40 ಸೋಂಕಿತರ ಬದಲು ಈಗ ಹತ್ತಕ್ಕಿಂತ ಹೆಚ್ಚು ಪ್ರಕರಣಗಳಿರುವ ವಾರ್ಡ್ ಅಥವಾ ಗ್ರಾಮ ಪಂಚಾಯತ್ ಗಳನ್ನು ಶೀಲ್... Read more »

wb lady tiger –

ಕಲ್ಕತ್ತಾದ ಬೀದಿಯಿಂದ ರೈಟರ್ಸ್ಬಿಲ್ಡಿಂಗ್ ವರೆಗೆ ಹೋದ ದೀದಿ ಹೆಗಲ ಮೇಲೆ ಚೀಲ,ಹವಾಯಿ ಚಪ್ಪಲಿ ,ಸುಕ್ಕು ಸುಕ್ಕಾದ ಬಿಳಿಯ ಸೀರೆಯಲ್ಲೇ ಸರಳಾತಿ ಸರಳ ಜೀವನದ ಬಹುದೊಡ್ಡ ಮಾದರಿಯಾಗುತ್ತಲೆ ಒಳ್ಳೆಯ ಚಿತ್ರಕಲಾವಿದೆಯಾಗಿ ಈ ಮೊದಲೇ ಹೆಸರು ಮಾಡುತ್ತಾರೆ.ರವೀಂದ್ರ ಸಂಗೀತ,ಬಂಗಾಳದ ಶ್ರೆಷ್ಟ ಸಾಹಿತ್ಯ ಕೃತಿಗಳ... Read more »

Covid today – ಕರೋನಾ ಸ್ಫೋಟ , ಜಿಲ್ಲೆ ಸನ್ನದ್ಧ

ಸಿದ್ಧಾಪುರ ತಾಲೂಕಿನ ಗವಿನಗುಡ್ಡ, ಹಿರೇಕೈ ಭಾಗದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತಿದ್ದು ಇಂದಿನ ವರದಿ ಪ್ರಕಾರ ಹಿರೇಕೈ ಗ್ರಾಮದ 12 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ಕೆಲವರು ಬನವಾಸಿ ಕಂಡ್ರಾಜಿಯ ಮದುವೆಯೊಂದರಲ್ಲಿ ಪಾಲ್ಗೊಂಡ ಬಳಿಕ ಜ್ವರದಿಂದ ಬಳಲುತಿದ್ದರು ಎನ್ನಲಾಗಿದೆ. ಸಿದ್ದಾಪುರ:... Read more »

ಇಂದಿನ ಮಹತ್ವದ ಸುದ್ದಿಗಳು- important news of the day! ಸರ್ಕಾರಿ ನೌಕರರು ಓದಲೇಬೇಕಾದ ವಿಶೇಶ ಸುದ್ದಿ

ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕೋವಿಡ್ ಸಾಂಕ್ರಾಮಿಕ ನಿರ್ವಹಣೆಗೆ ಬಳಸಿಕೊಳ್ಳುವ ಮಹತ್ವದ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದ್ದು ಸಚಿವರು, ಶಾಸಕರು, ವಿ.ಪ.ಸದಸ್ಯರು ಸೇರಿದಂತೆ ಸರ್ಕಾರದ ಲಾಭದಾಯಕ ಹುದ್ದೆಯಲ್ಲಿರುವ... Read more »

ಮಾಸ್ಕ್ ಧರಿಸದೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ: ಕೋವಿಡ್ ನಿಯಮ ಉಲ್ಲಂಘನೆ ಆರೋಪ

ಕೋವಿಡ್ 2ನೇ ಅಲೆ ತಾಂಡವವಾಡುತ್ತಿರುವ ಈ ಸಮಯದಲ್ಲಿ ಹೊರಗೆ ಓಡಾಡುವಾಗ, ಜನ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮುಖಗವಸನ್ನು ಧರಿಸಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ಹಾಕುತ್ತಾರೆ. ಶಿರಸಿ(ಉತ್ತರ ಕನ್ನಡ): ಕೋವಿಡ್ 2ನೇ ಅಲೆ ತಾಂಡವವಾಡುತ್ತಿರುವ ಈ... Read more »

ಬೆಳಗಾವಿ: ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಕಾಂಗ್ರೆಸ್ ಸೇರ್ಪಡೆ

ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ತಮ್ಮ ಬೆಂಬಲಿಗರೊಂದಿಗೆ ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಬೆಳಗಾವಿ/ಬೀದರ್: ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ತಮ್ಮ ಬೆಂಬಲಿಗರೊಂದಿಗೆ ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್... Read more »