ನದಿತಿರುವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಬೇಡತಿ, ಅಘನಾಶಿನಿ, ಶರಾವತಿ ನದಿಗಳನ್ನು ತಿರುಗಿಸಲಿವೆ. ಈ ಯೋಜನೆಗಳ ಬಗ್ಗೆ ಹಿಂದಿನ ಶತಮಾನದಲ್ಲಿ ಪರಮಶಿವಯ್ಯ ಸಮೀತಿ ಸೂಚಿಸಿತ್ತು. ೯೦ ರಿಂದ ಈ ನಾಲ್ಕು ದಶಕಗಳಲ್ಲಿ ಎನೆಲ್ಲಾ ಬದಲಾವಣೆಗಳೂ ಆಗಿ ಹೋಗಿವೆ. ಆದರೆ, ಆದರೆ... Read more »
ಸಿದ್ದಾಪುರ, ೦೮- ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕರ ಸಾವಿನಲ್ಲಿ ಕೆಲವರ ಕೈವಾಡ ವಿರುವ ಬಗ್ಗೆ ಶಂಕೆ ವ್ಯಕ್ತವಾಗಿ ಈ ಬರ್ಭರ ಸಾವಿನಲ್ಲಿ ಶಾಮೀಲಾಗಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಪೊಲೀಸ್ ಮತ್ತು ಕಂದಾಯ... Read more »
ಒಂದು ಸಾವಿರ ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದೆನ್ನುವ ಸಲಹೆ ನಿಡಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮೀತಿ ೧೦೦ ಕೋಟಿ ಅನುದಾನದಲ್ಲಿ ಮೊದಲ ಹಂತದ ತಕ್ಷಣ ಆಗಬೇಕಾದ ಅವಶ್ಯ- ಅನಿವಾರ್ಯ ಕೆಲಸಗಳನ್ನು ಪಟ್ಟಿ ಮಾಡಿದೆ. ಈ... Read more »
ಜನಪರವಾಗಿ ಹೋರಾಟ ಮಾಡುತ್ತಿರುವ ನಟ ಪ್ರಕಾಶ್ ರಾಜ್… ಶಿರಸಿ ಕಾರ್ಯಕ್ರಮಕ್ಕೆ ಬಂದು ಹೋದ ಮೇಲೆ ವೈದಿಕ ಮತಾಂಧರು ಏನು ಮಾಡಿದ್ದರು ಗೊತ್ತಲ್ಲ ನಿಮಗೆ… ಆ ಸಗಣಿ, ದನ ಮತ್ತವರ ದನದ ಸೆಗಣಿ, ಉಚ್ಚೆ ಎಲ್ಲವೂ ಭಾರತದ್ದಲ್ಲ… ಬ್ರಿಟೀಷರಿಗಿಂತ ಮೊದಲು ವಲಸೆ... Read more »
ಇಂದು ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಾಪುರ ಹಾಗೂ ಜನತಾ ವಿದ್ಯಾಲಯ ಬೇಡ್ಕಣಿ ಸಹಯೋಗದಲ್ಲಿ ಡಾ.ದಿನಕರ ದೇಸಾಯಿ ಜನ್ಮ ದಿನಾಚರಣೆ ಪ್ರಯುಕ್ತ ಚುಟುಕು- ಪ್ರಬಂಧ-ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.ದಿನಕರ ದೇಸಾಯಿ ಬದುಕು ಬರಹ ಕುರಿತು ವಿಠ್ಠಲ ಅವರಗುಪ್ಪ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಪತ್ರಕರ್ತ... Read more »
ಹಿಂದೂ ಹುಲಿ ಎನ್ನುವ ಅನಂತಕುಮಾರ ಹೆಗಡೆ ಪೊಲೀಸರಿಗೆ ಕೈ ಮುಗಿದು ನಮ್ದೇ ತಪ್ಪು ಸೊರ್ರಿ ನಾನು ವಿದೇಶಕ್ಕೆ ಹೋಗುವುದಿದೆ, ನಿಮ್ಮ ಕಾಲಾದ್ರೂ ಹಿಡಿತೇನಿ ನನ್ನ ಮೇಲೆ ಕೇಸ್ ಬೇಡ ನನ್ನ ಮಗನ್ನೂ ಸೇರಿ ೬ ಜನರ ಮೇಲೆ ಮಾತ್ರ ಕೇಸ್... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ ನಿಧಾನವಾಗಿ ರಭಸದ ಮಳೆ ಬೀಳುತ್ತಿದೆ!. ಗಾಳಿ ಸಾಧಾರಣವಾಗಿ ಬೀಸುತಿದ್ದು ವಿದ್ಯುತ್ ಗುತ್ತಿಗೆದಾರರಿಗೆ ಲಾಭ ತರುವಷ್ಟು ವಿದ್ಯುತ್ ಕಂಬಗಳು ನೆಲಕ್ಕೆ ಬೀಳುತ್ತಿವೆ. ಒಂಬತ್ತು ತಿಂಳು ಆರಾಂ ಇದ್ದ ಕೆ.ಇ ಬಿ. ಕೆಳಹಂತದ... Read more »
ಶಿರಸಿ ಎ.ಸಿ. ಶಿರಸಿಯಿಂದ ೧೫೦ ಕಿ.ಮೀ.ದೂರದ ಭಟ್ಕಳಕ್ಕೆ ಹೋಗಿ ವಾರದ ಮೂರು ದಿವಸ ಅಲ್ಲಿ ಕೆಲಸ ಮಾಡುತ್ತಾರೆ. ಶಿರಸಿ ತಹಸಿಲ್ಧಾರರ ವರ್ಗಾವಣೆಯಾಗಿ ಮೂರು ತಿಂಗಳಾದರೂ ಹೊಸಬರು ಬಂದಿಲ್ಲ. ಸಿದ್ಧಾಪುರದ ಪಿ.ಎಸ್. ಆಯ್. ಕೆ.ಎ.ಟಿ. ಆದೇಶದ ಮೇಲೆ ಸಿದ್ಧಾಪುರದಲ್ಲಿ ಮುಂದುವರಿದಿದ್ದಾರೆ. ಕೆಲಸ... Read more »
ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ ವ್ಯಾಪ್ತಿ ವಿಚಾರದಲ್ಲಿ ಎಡವಿದರು ಎನ್ನಲಾದ ಪೊಲೀಸರು ಚುರುಕಾಗಿದ್ದರೆ ಸಂತೋಷ ಆತ್ಮಹತ್ಯೆ ತಪ್ಪಿಸಬಹುದಿತ್ತು! ಆದರೆ ನಿಧಾನವೇ... Read more »
https://www.youtube.com/watch?v=KIay_aBPV9g&t=32s Read more »





