ಸಿದ್ಧಾಪುರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಈಗ ಸಹಾಯಕ ನಿರ್ಧೇಶಕರಾಗಿ ಪದೋನ್ನತಿ ಹೊಂದಿರುವ ಸಿದ್ಧಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಮಂಗೇಶ್ ಜಿ. ನಾಯ್ಕರನ್ನು ಅಡಿಕೆ ವರ್ತಕರ ಸಂಘದ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಡಿಕೆ ವರ್ತಕರು, ಸಹಕಾರಿ ಸಂಘಗಳ ಪ್ರಮುಖರು ಸೇರಿದ್ದ... Read more »
ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಡುಕಾನ್ ತನ್ನ ಶೇ. 90 ರಷ್ಟು ಗ್ರಾಹಕ ಬೆಂಬಲ ವಿಭಾಗದ ತಂಡವನ್ನು ಕೆಲಸದಿಂದ ತೆಗೆದುಹಾಕಿದ್ದು, ಅವರ ಜಾಗಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಸಿಕೊಂಡ ನಂತರ ವಿವಾದದ ಕೇಂದ್ರಬಿಂದುವಾಗಿದೆ. ಬೆಂಗಳೂರು: ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಡುಕಾನ್ ತನ್ನ ಶೇ. 90... Read more »
ಸ್ನೇಹಿತ ಮಹೇಂದ್ರಕುಮಾರ್ ರ ಮಗಳು ಅಳಿಯ ಜೊತೆಗೆ ಈಗವರ ಪತ್ನಿ ಕೂಡಾ ಜರ್ಮನಿ ಸೇರಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡು ಛಾಯಾಚಿತ್ರ ತೆಗೆಯುತ್ತಿರುವ ಮಗ ಶೌರ್ಯಕೂಡಾ ವಿದೇಶಕ್ಕೆ ಹಾರುವ ಬಗ್ಗೆ ಹೇಳುತಿದ್ದರು. ಯಥಾ ಪ್ರಕಾರ ಮಹೇಂದ್ರ ಜೊಯಡಾದಿಂದ ಹುಣಸೂರುಗಳ ವರೆಗೆ ಕಾಡು ಮೇಡು... Read more »
ಸಾಗರದಲ್ಲಿ ವಿದ್ಯಾಭ್ಯಾಸ ಮಾಡುತಿದ್ದ ಸಿದ್ಧಾಪುರದ ವಿದ್ಯಾರ್ಥಿನಿ ಯೊಬ್ಬಳಿಗೆ ವಿಷ ಕುಡಿಸಿ ಸಾಯಿಸಿದ ಪ್ರಕರಣ ನಡೆದಿದೆ. ಶಿರಳಗಿ ಗ್ರಾಮದ ಪ್ರತಿಭಾವಂತೆ ಸಾಗರದಲ್ಲಿ ಬಿಸ್ಸಿ ಪದವಿ ಓದುತಿದ್ದಳು. ಈ ನತದ್ರಷ್ಟೆ ಯ ಹಿಂದೆ ಬಿದ್ದ ಸೊರಬದ ಖಾಸಗಿ ಪೈನಾನ್ಸ್ ಉದ್ಯೋಗಿಯೊಬ್ಬ ವಿದ್ಯಾರ್ಥಿನಿಗೆ ಬ್ಲಾಕ್... Read more »
ನಮ್ಮಲ್ಲಿ ಒಬ್ಬ ಸಂಸದರಿದ್ದರು. ಅವರು ಕೇಂದ್ರಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳೂ ನಿಚ್ಛಳವಾಗಿದ್ದವು ಆದರೆ ಅವರು ಸಚಿವರಾಗಲಿಲ್ಲ. ರಾಜ್ಯದ ಸಂಸದರ ನಿಯೋಗದ ಮುಖ್ಯಸ್ಥರಾಗಿ ದೆಹಲಿ ಮಟ್ಟದಲ್ಲಿ ತಿರುಗಾಡುತಿದ್ದರು ಆದರೆ ಹಾದಿತಪ್ಪಲಿಲ್ಲ. ಕೊನೆಗೆ ಚುನಾವಣಾ ವೆಚ್ಚ ಏರಿಕೆಯಾಗಿದ್ದರಿಂದ ತನಗೆ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು... Read more »
ಕುಮಟಾ ತಾಲೂಕಿನ ಪೋಸ್ಟ್ ಬೆಟ್ಕುಳಿಯ ನಿವಾಸಿಗಳಾಗಿದ್ದ ಸತೀಶ್ ಪಾಂಡುರಂಗ ನಾಯ್ಕ (38) ಮತ್ತು ಉಲ್ಲಾಸ ಜಟ್ಟಿ ಗಾವಡಿ (50) ಇವರು ಗುರುವಾರ ಅಘನಾಶಿನಿ ನದಿಯ ಅಂಚಿನಲ್ಲಿರುವ ಗದ್ದೆಗೆ ಬೇಲಿನಿರ್ಮಿಸಲು ಹೋಗಿದ್ದ ಸಂದರ್ಭದಲ್ಲಿ ಕಾಲುಜಾರಿ ನೀರಿಗೆಬಿದ್ದು ಮೃತರಾಗಿದ್ದರು. ಕಂದಾಯ ಇಲಾಖೆ ಸಚಿವ... Read more »
ಸಾಗರದ ತೀರ್ಥಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಲಾಂಚ್ ಅನ್ನು ಪುನರಾರಂಭ ಮಾಡಲಾಗಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ೨೦ ದಿವಸಗಳ ಕೆಳಗೆ ಲಾಂಚ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಲಾಂಚ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರ ವಾಹನಗಳು ದೇವಾಲಯದ ವೆರೆಗೆ ತೆರಳದೆ ಪ್ರವಾಸಿಗರು ಬೇಸರಿಸುವಂತಾಗಿತ್ತು.... Read more »
ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ; ಗದ್ದೆಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಮುಳುಗಿ ಇಬ್ಬರು ಸಾವು ಕುಮಟಾ ತಾಲ್ಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಗದ್ದೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಗುರುವಾರ ರಾತ್ರಿ ಇಬ್ಬರು ಸಾವಿಗೀಡಾಗಿದ್ದಾರೆ. ಸತೀಶ ಎಂಬುವವರಿಗೆ ಸೇರಿದ ಗದ್ದೆಗೆ ಬೇಲಿ ಹಾಕಲು ತೆರಳಿದ್ದ... Read more »
ಭಾರತೀಯರು ವೈದಿಕ ಸಂಸ್ಕೃತಿ,ಸಂಸ್ಕಾರಗಳಿಗೆ ದಾಸರಾಗುತ್ತ ಬೆಳೆದವರು. ದ್ರಾವಿಡರಲ್ಲಿ ದೈವಾರಾಧನೆ ವಿಭಿನ್ನ ಸ್ವರೂಪದಲ್ಲಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ದ್ರಾವಿಡರಲ್ಲಿ ಕೂಡಾ ವೈದಿಕ ಆಚಾರ, ವಿಚಾರಗಳನ್ನು ತುರುಕಿ ಅವರ ಸಾಂಸ್ಕೃತಿಕ ಅನನ್ಯತೆಯನ್ನು ಮೃಧುಗೊಳಿಸಲಾಗುತ್ತಿದೆ. ದ್ರಾವಿಡ ಮೂಲದ ಜನಾಂಗೀಯ ಮೂಲದವರನ್ನು ಹೊಂದಿರುವ ಮಲೆನಾಡಿನಲ್ಲಿ ಪ್ರತಿಗ್ರಾಮದಲ್ಲಿ ಗಾಮ... Read more »
ಈ ನತದೃಷ್ಟನಿಗೆ ಬೆಂಬಲವಾಗಿ ನಿಂತಿದ್ದ ಅವರ ಸಹೋದರ ಬಿ.ಎಸ್. ಎನ್.ಡಿ.ಪಿ. ತಾಲೂಕಾಧ್ಯಕ್ಷ ವಿನಾಯಕ ನಾಯ್ಕ ಮತ್ತು ಕುಟುಂಬ ಈ ಆಘಾತದಿಂದ ನೊಂದು ನಿರಂತರ ಆರು ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ಅಂತಿಮವಾಗಿ ಪರಮೇಶ್ವರ ಮೃತರಾಗುತ್ತಲೇ ದುಖ:ದಲ್ಲಿದ್ದ ಕುಟುಂಬ ಅವರ ಕಣ್ಣನ್ನು ದಾನ... Read more »

