ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ಭೀಮಣ್ಣ ೪೦ ವರ್ಷಗಳ ಅವಧಿಯ ರಾಜಕಾರಣದಲ್ಲಿ ೬೩ ನೇ ವರ್ಷಕ್ಕೆ ಶಾಸಕರಾದವರು. ಕೃಷಿ-ಉದ್ದಿಮೆ, ಸಾಮಾಜಿಕ ಬದುಕಿನ ತಾಳ್ಮೆಯ ಭೀಮಣ್ಣ ಬಂಗಾರಪ್ಪನವರ ಪತ್ನಿಯ ಪ್ರೀತಿಯ ತಮ್ಮ. ಬಂಗಾರಪ್ಪನವರ ನೆರಳಿನಲ್ಲಿ ಬೆಳೆದ ಭೀಮಣ್ಣ ಪಕ್ಷ,ನಾಯಕತ್ವ ಬೇರೆಯದಾಗಿದ್ದರೂ ಬಂಗಾರಪ್ಪನವರ ನಿಷ್ಠೆ,... Read more »
೧೩ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮೂವತ್ತು ವರ್ಷಗಳ ಸುಧೀರ್ಘ Read more »
ರಾಘವೇಂದ್ರ ಮಠದಲ್ಲಿ ಕೆ.ಟಿ. ಹೊನ್ನೆಗುಂಡಿ ನೇತೃತ್ವದಲ್ಲಿ ಪ್ರತಿವರ್ಷದಂತೆ ಭೀಮಣ್ಣ ಹುಟ್ಟುಹಬ್ಬ ಆಚರಿಸಿ ಶುಭ ಕೋರಲಾಯಿತು. ಸಿದ್ಧಾಪುರ ಸರ್ಕಾರಿ ಆಸ್ಫತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು- ಬ್ರೆಡ್ ವಿತರಿಸಿ ಅವರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ನಾಯ್ಕರ ಹುಟ್ಟುಹಬ್ಬ ಆಚರಿಸಿದರು. Read more »
ಸಿದ್ದಾಪುರತಾಲೂಕಿನ ಕಿಬ್ಬಳ್ಳಿಯ ಮಹಾಗಣಪತಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ,ಮಹಾಗಣಪತಿ ಪ್ರೌಢಶಾಲೆ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಕಿಬ್ಬಳ್ಳಿ ಇವುಗಳ ಆಶ್ರಯದಲ್ಲಿ ಡಿ.೧೩ರಂದು ಬೆಳಗ್ಗೆ ೧೦ರಿಂದ ಸುವರ್ಣ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನಾಗಪತಿ ಭಟ್ಟ ಮಿಳಗಾರ ಹೇಳಿದರು.... Read more »
ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ಬೆಂಗಳೂರು: ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.... Read more »
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪಂಚಾಯತ ಮಟ್ಟದಲ್ಲಿ ತಿಳಿಪಡಿಸಲು ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೋಲಶಿರ್ಸಿ ಪಂಚಾಯಿತ ದಲ್ಲಿ ಹಮ್ಮಿಕೊಳ್ಳಲಾಯಿತುನೀತಿ ಆಯೋಗದ ಡೆಪ್ಯೂಟಿ ಸೆಕ್ರೇಟರಿ ಸೋಯಬ್ ಅಹಮದ್ ಕಲಾಲ... Read more »
ತೆಲಂಗಾಣ ರಾಜ್ಯದ ನೂತನ ವಿಧಾನಸಭೆಗೆ ಆಯ್ಕೆಯಾಗಿರುವ ಎಂಟು ಮಂದಿ ಭಾರತೀಯ ಜನತಾ ಪಕ್ಷದ ಶಾಸಕರು ಹಂಗಾಮಿ ಸಭಾಧ್ಯಕ್ಷ ಅಕ್ಬರುದ್ದೀನ್ ಒವೈಸಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಸಂವಿಧಾನ ಬದ್ಧ ಶಾಸನಸಭೆಗೆ ಆಯ್ಕೆಯಾಗಲು ನಮ್ಮಲ್ಲಿ ಯಾವುದೇ ಕನಿಷ್ಠ... Read more »
ಸಿದ್ದಾಪುರ : ಜಾತಿ ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ತೊಡಗಿಕೊಳ್ಳುವ ಕ್ಷೇತ್ರವೆಂದರೆ ಅದು ಕ್ರೀಡೆ, ಇಲ್ಲಿ ನಾವು ಸಾಧನೆಗೆ ಮಹತ್ವವನ್ನ ನೀಡುತ್ತೇವೆ ಹಾಗೂ ಒಗ್ಗಟ್ಟನ್ನು ಸಾಧಿಸಲು ಕ್ರೀಡೆ ದೊಡ್ಡ ಸಾಧನವಾಗಿದೆ ಎಂದು ಅರಣ್ಯ ಅತಿಕ್ರಮಣ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ... Read more »
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಸೋಲು ಕಂಡು ಹೊಸಬರೇ ಆರಿಸಿ ಬಂದ ಹಿಂದಿನ ಕೆನರಾ ಅಂದರೆ ಈಗಿನ ಉತ್ತರ ಕನ್ನಡ ಕ್ಷೇತ್ರದಲ್ಲಿ ಲೋಕಸಭೆಯ ಚುನಾವಣೆ ತಯಾರಿ ತುರುಸು ಪಡೆದುಕೊಂಡಿದೆ. ಈ ಹಿಂದೆ ಸತತ... Read more »





