ಉ.ಕ.198, ಹಳಿಯಾಳ-57 ಭಟ್ಕಳ-22,ಘೋಟ್ನೇಕರ್ ರಲ್ಲಿ ಸೋಂಕು ದೃಢ,ಕೆ.ಡಿ.ಸಿ.ಸಿ. ಗೆ ರಜೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಾಗಾಲೋಟ ಮುಂದುವರಿದಿದ್ದು ಇಂದು ಹಳಿಯಾಳದ 57 ಜನರು, ಭಟ್ಕಳ22, ಹೊನ್ನಾವರ 18, ಶಿರಸಿ16, ಕಾರವಾರ,ಯಲ್ಲಾಪುರಗಳಲ್ಲಿ ತಲಾ 12 ಸೇರಿ ಒಟ್ಟೂ 198 ಜನರಲ್ಲಿ ಕರೋನಾ ದೃಢಪಟ್ಟಿದೆ. ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ, ವಿಧಾನಸಭಾ ಸದಸ್ಯ ಎಸ್.ಎಲ್.... Read more »

ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಸರ್ಕಾರಿ ನೌಕರರಿಗೆ ಸಲಹೆ ನೀಡಿದ ಎ.ಡಿ.ಸಿ.ಕೆ.ಎಚ್.ಕೆ

ರೈತರು,ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲಸಮಾಡಲು ಸರ್ಕಾರಿ ೵ನೌಕರರಿಗೆ ಸೂಚಿಸಿರುವ ಻಻ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಜನಸಾಮಾನ್ಯರಿಗೆ ಸರ್ಕಾರ, ಆಡಳಿತ ವ್ಯವಸ್ಥೆ ತಮ್ಮೊಂದಿಗಿದೆ ಎನ್ನುವ ಭರವಸೆ ಬರುವಂತೆ ಸರ್ಕಾರಿ ನೌಕರರು ಜನರ ಕೆಲಸಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯ ನಾಲ್ಕೈದು ತಾಲೂಕುಗಳ ಬೆಳೆಸಮೀಕ್ಷೆ,... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

an interview of a enviornment activist-ಬೀಜನೆಟ್ಟವ ಕಣ್ಣೀರಿಟ್ಟದ್ದು ಯಾಕೆ?

ರಾಜ್ಯದ ಻ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಉತ್ತರ ಕನ್ನಡದಲ್ಲಿ ತೆರೆಮರೆಯಲ್ಲಿ ಪರಿಸರ ಉಳಿವು, ಅಭಿವೃದ್ಧಿಗೆ ಶ್ರಮಿಸುತ್ತಿರುವ ಅನೇಕ ಪರಿಸರ ಕಾರ್ಯಕರ್ತರಿದ್ದಾರೆ. ಅಂಥವರಲ್ಲಿ ಸಿದ್ಧಾಪುರದ ಗಣಪತಿ ಹೆಗಡೆ ವಡ್ನಗದ್ದೆ ಒಬ್ಬರು. ಅವರ ಸೇವೆ,ಪರಿಸರ ಪೂರಕ ಕೆಲಸಗಳ ಬಗ್ಗೆ ಮುಕ್ತ ಮೂಖಾಮುಖಿ... Read more »

ಸರ್ಕಾರದ ಸುಗ್ರಿವಾಜ್ಞೆಗಳ ವಿರುದ್ಧ ಜೆ.ಡಿ.ಎಸ್. ಮನವಿ, ಉಗ್ರ ಪ್ರತಿಭಟನೆಯ ಎಚ್ಚರಿಕೆ

ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಿದ ಜನವಿರೋಧಿ ಕಾಯಿದೆಗಳ ವಿರುದ್ಧ ಜಾತ್ಯಾತೀತ ಜನತಾದಳ ತನ್ನ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರ ತಾಲೂಕು ಕೇಂದ್ರಗಳ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಯಾ ಜಿಲ್ಲಾಧಿಕಾರಿಗಳು, ತಹಸಿಲ್ಧಾರರ ಮೂಲಕ... Read more »

ಮಧುಮೇಹಿಗಳನ್ನೂ ರಕ್ಷಿಸಬಲ್ಲ ಈ ಕ್ಷಿಪ್ರಪ್ರಸಾದಿತ ವಿನಾಯಕ!

ಶುಗರ್ ಅಥವಾ ಮಧುಮೇಹಿಗಳು ಈ ಗಣಪತಿಗೆ ಜೇನುತುಪ್ಪದಲ್ಲಿ ಅಭಿಷೇಕ ಮಾಡಿಸಿದರೆ ಅವರ ಶುಗರ್ ಕಡಿಮೆಯಾಗುತ್ತದಂತೆ.ಸಂತಾನ ಭಾಗ್ಯ, ವ್ಯಾಪಾರದಲ್ಲಿ ಲಾಭ, ಕೌಟುಂಬಿಕ ಕ್ಷೇಮ ಇವಗಳನ್ನೆಲ್ಲಾ ಬೇಡಿಕೊಂಡವರು ಇಲ್ಲಿ ಪ್ರಸಾದ ಪಡೆಯುತ್ತಾರೆ. ಹೀಗೆ ಕ್ಷಿಪ್ರ ಫಲ ನೀಡುವ ಈ ಗಣಪತಿಯನ್ನು ಕ್ಷಿಪ್ರಫಲವಿನಾಯಕ ಎಂದು... Read more »

ಶಿರಸಿಗೆ ಬಂದ್ರು ಆಕೃತಿ ಬನ್ಸಾಲ್

ರಾಜ್ಯದ ಕೆಲವು ಅಧಿಕಾರಿಗಳಿಗೆ ಆಯ್.ಎ.ಎಸ್. ಭಡ್ತಿ ದೊರೆತಿದ್ದು ಕೆಲವರನ್ನು ಭಡ್ತಿ ನೀಡಿ, ಕೆಲವರನ್ನು ವರ್ಗಾಯಿಸಿ ನಾನಾ ಜಿಲ್ಲೆ, ಉಪವಿಭಾಗಗಳಿಗೆ ನೇಮಿಸಲಾಗಿದೆ. ಶಿರಸಿಯ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭಡ್ತಿಪಡೆದು ವರ್ಗಾವಣೆಯಾಗಿದ್ದಾರೆ ಎನ್ನಲಾಗಿದ್ದು ಅವರ ಜಾಗಕ್ಕೆ ಆಯ್.ಎ.ಎಸ್. ಪ್ರೊಬೇಷನರಿ ಅಧಿಕಾರಿ... Read more »

ಟಿ.ಎಸ್.ಎಸ್. ವಿರುದ್ಧ ಹೆಗ್ಗೋಡಮನೆ ಕುಟುಂಬದ ಆರೋಪ, ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು, ಟಿ.ಎಸ್.ಎಸ್. ನಲ್ಲಿ ಬಾಲ ದೇಹ ಅಲ್ಲಾಡಿಸುವ ಅವ್ಯವಸ್ಥೆ ವಿರುದ್ಧ ಸಮರ

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಸ್.ಎಸ್. ಮತ್ತು ಅದರ ಸಮೂಹ ಸಂಸ್ಥೆಯ ಻಻ಅಂಗ ಶಿರಸಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಻ಅದರ ಸದಸ್ಯರಿಂದಲೇ ಅಪಸ್ವರ ಕೇಳಿ ಬಂದಿದ್ದು ಈ ಸಂಸ್ಥೆಯ ಸೇವೆ, ಕಾರ್ಯವೈಖರಿ ವಿರುದ್ಧ... Read more »

ಗೌರಿ ಗಣೇಶ್ ಹಬ್ಬದ ವಿಶೇಷ ಕವಿತೆ & ಚಿತ್ರಗಳು

ಗೌರಿ-ಗಣೇಶನ ಹಬ್ಬದ ಪ್ರಯುಕ್ತ *ಸವಿಸ* ( ಸಮಾಸ, ವಿರುದ್ದ,ಮತ್ತು ಸಮಾನಾರ್ಥಕ ಪದಗಳಿರುವ, ಆರು ಸಾಲಿನ) ಹೊಸ ಪ್ರಕಾರದ ಕವನ. ಗೌರಿ ಗಣೇಶ ಬಾರಮ್ಮಗೌರಮ್ಮ ನಿನ್ನೀ ತವರಿಗೆಸಜ್ಜನರ ಕಾಯ್ದು ದುರ್ಜನರ ತಿದ್ದುವ ಗಜಮುಖನ ಜೊತೆಗೆ ಸಿರಿ ಸಂಪತ್ತು ತಾರವ್ವ.|ಮಳೆರಾಯ ಧರೆಗಿಳಿದು ಕೆರೆಕಟ್ಟೆಬಾವಿಗಳ... Read more »

kattu for fishing in malnaadu-ಮಲೆನಾಡಿನ ಸಾಂಪ್ರದಾಯಿಕ ಮೀನುಬೇಟೆಯ ವಿಧಾನ ಕಟ್ಟು

Read more »

Gouri fest of malenaadu-ಲೋಕ ಚೌತಿಯ ಮೊದಲು ಗೌರಿ ಮನೆಗೆ ಬಂದಳು

ದೃಷ್ಟಿಯಿಂದ ಮಹತ್ವದ ಹಬ್ಬ ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. Read more »