ಅಪ್ಪ ಅಂಬೇಡ್ಕರ್

ಅಪ್ಪ.. ನಮ್ಮ ‘ಬುದ್ಧ ಕುಟೀರ’ಕೆ ಅಣ್ಣ ಅಕ್ಕ ಸಂಕವ್ವೆ ಬಂದಿದ್ದರು ಸಂದಕದಲ್ಲಿರುವ ಸಂಕಟಗಳ ಬುತ್ತಿಗಂಟು ಬಿಚ್ಚಿಟ್ಟುಕೊಂಡು ನಿರಾಳವಾಗಿ ಉಂಡೆವು ನಿನ್ನೆ. ಅಪ್ಪ.. ಅಂಗಳದಲಾಡುತಿದ್ದ ಅಂಬೆಗಾಲಿನ ನಿನ್ನ ಮೊಮ್ಮಗನನೆತ್ತಿಕೊಂಡು ಸಂಕವ್ವೆ ಕೇಳಿದಳು ಹೆಸರೆನೆಂದು ಹಾಲುಗಲ್ಲದ ಹಸುಗೂಸು ‘ಅಂಬೇಡ್ಕರ್’ ಎಂದುಲಿಯಿತು ಮೂವರೂ ಎತ್ತಿ... Read more »

ಸಿದ್ಧಾಪುರದ ತೇಜಶ್ರೀ ಎಂ. ಗೋಲ್ಡನ್‍ಗರ್ಲ್

ಮೈಸೂರಿನಲ್ಲಿ ಬಿ.ಎಸ್.ಸಿ. ಓದುತ್ತಿರುವ ತಾಲೂಕಿನ ಹೊಸೂರಿನ ತೇಜಶ್ರೀ ಎಂ. ಗೋಲ್ಡನ್ ಗರ್ಲ್‍ಆಗಿ ಆಯ್ಕೆಯಾಗಿದ್ದಾಳೆ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಮಲಬಾರ್ ಗೋಲ್ಡ್ ಮತ್ತು ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಸ್ಫರ್ಧೆಯಲ್ಲಿ ಆಯ್ಕೆಯಾದ ಮೊದಲ 5 ವಿದ್ಯಾರ್ಥಿನಿಯರಲ್ಲಿ ಈಕೆ ಸ್ಥಾನ ಪಡೆದಿದ್ದಾರೆ.... Read more »

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

ಪ್ರೇಮದ ಬೆಳದಿಂಗಳು

ಸುತ್ತಲೂ ಕಾರುಕಗ್ಗತ್ತಲುನಡುವೆ ಅರ್ಧಚಂದ್ರಾಕೃತ್ತಿ .ಮುತ್ತಿನಲ್ಲಿ ಮತ್ತೇರಿದೆನಮ್ಮಿಬ್ಬರ ಈ ಪ್ರೀತಿ..!!  ನಭದ ತುಂಬೆಲ್ಲಾಅಲಲ್ಲಿ ನಕ್ಷತ್ರಗಳ ಹಿಂಡುಹೃದಯದೊಳಗೆ ಹಾಡುತ್ತಿದವುಉಲ್ಲಾಸದಿ ಭಾವನೆಗಳ ದಂಡು..!! ಪ್ರೇಮದ ಪಿಸು ಮಾತಲ್ಲಿ ಮನ ಕದ್ದ ಕಳ್ಳ..ಹಿಂಚು ಹಿಂಚಾಗಿ ಹೃದಯ ಗೆದ್ದ ನನ್ನ ನಲ್ಲಾ..!! ದೂರದಿ  ಬೀಸಿದೆ  ತಂಗಾಳಿಯ ಚಾಮರಆಗಸದಿ ನಗುತ್ತಿರುವ ಪ್ರೇಮ ಚಂದಿರ..!! ಕತ್ತಲೊಳಗೂ... Read more »

ಕಾಡುಕೋಣನ ಹತ್ಯೆ, ಹಂದಿಯ ನೆಪ, ಇವುಗಳ ಹಿಂದಿದ್ದಾರಾ ಬೇಟೆಗಾರರು?

ಒಂದುವಾರದ ಕೆಳಗೆ ಅಂದರೆ ಹಿಂದಿನ ಇದೇ ಸೋಮವಾರ ಬಾಳೂರಿನಲ್ಲಿ ಕಾಡುಕೋಣವೊಂದು ಸತ್ತಿರುವ ಸುದ್ದಿಯಾಯಿತು. ಇದರ ಹಿಂದಿನ ದಿನ ಹುಬ್ಬಳ್ಳಿ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಅಪ್ಪ ಸ್ಥಳದಲ್ಲೇ ಮೃತಪಟ್ಟರೆ,ಮಗ ಕಂಗಾಲಾಗಿ ಕಾಲುಕಿತ್ತಿದ್ದ. ಈ ಪ್ರಕರಣ ಸಿದ್ಧಾಪುರ ಪೊಲೀಸ್ ಠಾಣೆ ಮೆಟ್ಟಿಲೇರುವಾಗ ಅದಾಗಲೇ... Read more »

ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿತಂತು

ಮಳೆನಿಂತು ಹೋದ ಮೇಲೆ ಭಾಗ-05 ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿಆಯ್ತು ಮಳೆ ಪ್ರವಾಹ, ಗಾಳಿ ಮಾಡಿರುವ ಅನಾಹುತದ ಮೊತ್ತ ಈಗಲೂ ನಿಖರವಾಗಿ ಸಿಗುತ್ತಿಲ್ಲ. ಸಿದ್ಧಾಪುರದ ಕಲ್ಯಾಣಪುರದ ಧರೆ ಕುಸಿತದಿಂದ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದ... Read more »

ಬೆಳೆಹಾನಿಗೆ ಅರ್ಜಿನೀಡಲು ಗಡುವು ಮುಕ್ತಾಯ, ಸಮಯಾವಕಾಶಕ್ಕೆ ಜನಪ್ರತಿನಿಧಿಗಳು,ಮುಖಂಡರಆಗ್ರಹ

ಸಿದ್ಧಾಪುರ ತಾಲೂಕಿನ ಅತಿವೃಷ್ಟಿ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು,ಅತಿವೃಷ್ಟಿ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನೀಡಿದ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ನಿಗದಿತ ಅವಧಿಯಲ್ಲಿ 11640 ತೋಟಗಾರರಲ್ಲಿ 3658ಜನ ಅಡಿಕೆ ಬೆಳೆಗಾರರು ಈ ವರೆಗೆ ಅತಿವೃಷ್ಷಿ ಹಾನಿಯ ಅರ್ಜಿ ಸಲ್ಲಿಸಿದ್ದಾರೆ.... Read more »

ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ

ಬೆಳೆಹಾನಿ ಜಂಟೀ ಸಮೀಕ್ಷಾಕಾರ್ಯ ಪೂರ್ಣ. ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ ಸಿದ್ಧಾಪುರ,ತಾಲೂಕಿನ ಮಳೆಯ ಪರಿಣಾಮದಿಂದಾದ ಬೆಳೆಹಾನಿ ಸಮೀಕ್ಷೆಯ ಜಂಟೀ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ತೋಟಗಾರಿಕೆ, ಕೃಷಿ,ಕಂದಾಯ ಇಲಾಖೆಯ ಅಧಿಕಾರಿಗಳ ತಂಡಗಳು ಕಳೆದ 17 ರಿಂದ 22... Read more »

ಬೆಳೆಹಾನಿ ಅರ್ಜಿ ಪಡೆಯಲು ಗ್ರಾ.ಪಂ.ಗಳ ನಿರಾಸಕ್ತಿ,ಸಮಯಾವಕಾಶಕ್ಕೆ ಮನವಿ

ಪ್ರವಾಹ ಮತ್ತು ಬೆಳೆಹಾನಿ ಸಮೀಕ್ಷೆ ಒಂದೆಡೆ ನಡೆಯುತಿದ್ದರೆ,ಪರಿಹಾರಕ್ಕಾಗಿ ರೈತರು ನೀಡಬೇಕಾದ ಅರ್ಜಿ ಪ್ರಮಾಣ ವಿಪರೀತವಾಗಿ ಕಡಿಮೆಯಾಗಿರುವುದು ಕಂದಾಯ (ಉ.ಕ.)ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪ್ರವಾಹ ಮತ್ತು ಮಹಾಮಳೆಯ ನಿರ್ವಹಣೆ ಕೆಲಸವನ್ನು ಕಂದಾಯ ಇಲಾಖೆ ನೇತೃತ್ವದಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿ ಮಾಡಿದೆ. ನಂತರ ತಾತ್ಕಾಲಿಕ... Read more »

ನಾಳೆ ಏನೇನು?

ನಾಳೆ ಕರೆಂಟಿಲ್ಲ- ಹೆಸ್ಕಾಂ ಸಿದ್ಧಾಪುರ ಉಪವಿಭಾಗ ಮತ್ತು ಶಿರಸಿ ವಿಭಾಗದ ತುರ್ತು ದುರಸ್ಥಿ ಹಿನ್ನೆಲೆಯಲ್ಲಿ ಆ.22 ಗುರುವಾರ ಮುಂಜಾನೆ 8 ರಿಂದ ಸಾಯಂಕಾಲ 4ರ ವರೆಗೆ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ನಾಳೆ ಬಾಲಭವನದಲ್ಲಿ ಎ.ಜಿ.ಪೈ ಶೃಂದ್ಧಾಂಜಲಿ... Read more »

ಅಳಗೋಡ ದೊಡ್ಡ ಹೊಳೆ ಸೇತುವೆಯ ಅಕ್ಕಪಕ್ಕದ ತಡೆ ಕವಚಗಳು ನೀರುಪಾಲು

ಸಿದ್ದಾಪುರ ತಾಲೂಕಿನ ಹಲಗೇರಿಯಿಂದ ಗುಂಜಗೋಡ ಮಾರ್ಗದಲ್ಲಿಯ ಅಳಗೋಡಿನ ದೊಡ್ಡ ಹೊಳೆಯ ಕಿರು ಸೇತುವೆಯ ಅಕ್ಕ ಪಕ್ಕಗಳಲ್ಲಿ ಕೂಡ್ರಿಸಲಾಗಿದ್ದ ರಕ್ಷಣಾ ಹಿಡಿಕೆಗಳು ಇತ್ತೀಚಿನ ಭಾರೀ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು ಇದೀಗ ಈ ಕಿರು ಸೇತುವೆಯ ಮೇಲೆ ನಾಗರಿಕರು ಸುಗಮ ಸಂಚಾರ ಮಾಡಲಾಗದೇ... Read more »