ಸಿದ್ಧಾಪುರದ ಹೊಸೂರು ಕುಟುಂಬದ ಅಧಿಕಾರಿ ಹೊನ್ನಾಳಿ ತಹಸಿಲ್ದಾರ ತುಷಾರ ಹೊಸೂರು ದಾವಣಗೆರೆ ಜಿಲ್ಲೆಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಜ.26 ರಂದು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ವೇಳೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ತುಷಾರ ಹೊಸೂರು... Read more »
ಸಿದ್ಧಾಪುರ ತಾಲೂಕು,ಶಿರಸಿಕ್ಷೇತ್ರ ಉತ್ತರಕನ್ನಡ ಜಿಲ್ಲೆಯಾದ್ಯಂತ ಚುರುಕಾದ ಪೊಲೀಸರು ಅಕ್ರಮ ವ್ಯವಹಾರಿಗಳಿಗೆ ಸಿಂಹಸ್ವಪ್ನರಾದರೆ, ಶಿರಸಿ ಉಪವಿಭಾಗದಲ್ಲಿ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮ ವ್ಯವಹಾರಿಗಳು ನಡುಗುವಂತಾಗಿದೆ. ಜಿಲ್ಲೆಯಲ್ಲಿ ಗಾಂಜಾ-ಅಫೀಮು ಮಾರಾಟಗಾರರ ಜಾಲದ ಬಗ್ಗೆ ಮೇಲಿಂದ ಮೇಲೆ ಸುದ್ದಿಯಾಗುತ್ತಿರುವಂತೆ ಶಿರಸಿಯಲ್ಲಿ ಉಪಪೊಲೀಸ್ ವರಿಷ್ಠ ಗೋಪಾಲಕೃಷ್ಣ ನಾಯಕ... Read more »
ಮಂಗಳೂರಿನ ಘಟನೆಯಲ್ಲಿ ಪೊಲೀಸ್ ವೈಫಲ್ಯ ಆಗಿಲ್ಲ ಹೀಗೆ ಪೊಲೀಸರ ಮೇಲೆ ಗೂಬೆ ಕೂಡ್ರಿಸುವವರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವ ಅಪಾಯವಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಕೊರ್ಲಕೈ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ವೇಳೆ ಮಾತನಾಡಿದ ಅವರು ಗೊಂದಲ ಹುಟ್ಟಿಸುವ... Read more »
ವಚನಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಪ್ರತಿಪಾದಿಸಿರುವ ಪತ್ರಕರ್ತ ಕನ್ನೆಶ್ ಕೋಲಶಿರ್ಸಿ ವಚನಗಳ ಓದು, ವಚನಕಾರ ಶರಣರ ಸಾಮಾಜಿಕ ಕಾಳಜಿ,ಬದ್ಧತೆ ರೂಢಿಸಿಕೊಳ್ಳುವುದರಿಂದ ಸಮಸಮಾಜದ ನಿರ್ಮಾಣ ಸಾಧ್ಯ ಎಂದಿದ್ದಾರೆ. ಇಲ್ಲಿನ ತಾ.ಪಂ. ಸಭಾಭವನದಲ್ಲಿ ಸಿದ್ಧಾಪುರ ತಾಲೂಕಾ ಆಡಳಿತ, ತಾ.ಪಂ. ಪಟ್ಟಣ ಪಂಚಾಯತ್... Read more »
ಕಾರವಾರ ಶಾಸಕಿಯ ಆಪ್ತರಾದ ವಿಜಯ ನಾಯಕ್ ಎನ್ನುವವರು ಬೆಂಗಳೂರಿನ ಗುತ್ತಿಗೆದಾರರೊಬ್ಬರಿಂದ ಮುಖ್ಯಮಂತ್ರಿಗಳ ಕಚೇರಿಯ ಕಡತ ವಿಲೇವಾರಿಗೆ ಲಕ್ಷಾಂತರ ಹಣ ಪಡೆದಿದ್ದು ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಜರುಗಿಸಲು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ. ಈ ಬಗ್ಗೆ... Read more »
ವಿಶೇಶಚೇತನರಿಗೆ ತಾಲೂಕಾ ಆಸ್ಫತ್ರೆಯಲ್ಲಿಯೇ ಪ್ರಮಾಣಪತ್ರ ನೀಡಿಕೆ. ಪ್ರತಿಮಂಗಳವಾರ ವಿಶೇಶಚೇತನರ ಪ್ರಮಾಣಪತ್ರ,ಚಿಕಿತ್ಸೆಗೆ ದಿನ ನಿಗದಿ 2019 ರ ಆಗಸ್ಟ್ ನಿಂದಲೇ ಮಂಗನಕಾಯಿಲೆ ನಿರೋಧಕ ಲಸಿಕೆ ನೀಡಿಕೆ ಪ್ರಾರಂಭ,84 ಸಾವಿರ ಡೋಜ್ ಗುರಿ,58706 ಜನರಿಗೆ ಲಸಿಕೆ ನೀಡಲು ಯೋಜನೆ, ಈಗಾಗಲೇ 11 ಸಾವಿರ... Read more »
ಇವರು ಸಿದ್ದಾಪುರದ ಕೋಲಶಿರ್ಸಿಯವರು. ಸಿದ್ದಾಪುರ, ಧಾರವಾಡಗಳಲ್ಲಿ ಅಧ್ಯಯನ ಮಾಡಿದವರು. 70 ರ ದಶಕದಲ್ಲೇ ಬೆಂಗಳೂರು ಸೇರಿದರು. ಅದೇನೋ ಗೊತ್ತಿಲ್ಲ ಕಾನೂನು ಪ್ರ್ಯಾಕಟೀಸ್ ಮಾಡುವುದಿದ್ದರೆ ಅದು ಬೆಂಗಳೂರಿನಲ್ಲೇ ಎಂದು ಮನೆಯಲ್ಲಿ ಹಠ ಮಾಡಿದ್ದೆ. ಅಣ್ಣ ‘ಸರಿ, ಎಲ್ಲರೂ ಇಲ್ಲಿದ್ದು ಏನು ಮಾಡುವುದು... Read more »
ವಿದೇಶಿ ವಿದ್ರೋಹಕ ಶಕ್ತಿಗಳು ನಮ್ಮ ಯುವಕರು,ಯುವತಿಯರನ್ನು ದಿಕ್ಕುತಪ್ಪಿಸುವ ಹುನ್ನಾರದಲ್ಲಿ ತೊಡಗಿದ್ದು,ಮಾದಕ ವಸ್ತುಗಳು,ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಈ ಪರೋಕ್ಷ ದಾಳಿಯನ್ನು ತಡೆಯಲುಪಾಲಕರು, ಹಿರಿಯರು ಜಾಗೃತರಾಗುವ ಅವಶ್ಯಕತೆಯಿದೆ ಎಂದು ಶಿರಸಿ ಪೊಲೀಸ್ ಉಪ ವರಿಷ್ಠಾಧಿಕಾರಿ ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ. ಸಿದ್ಧಾಪುರದ ಲಯನ್ಸ್... Read more »
ಸಿದ್ದಾಪುರ ತಾಲೂಕು ಸೇರಿದ ಶಿರಸಿ ಕ್ಷೇತ್ರದಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ತಾಂಡವಾಡುತಿದ್ದು ಈ ಅವ್ಯವಸ್ಥೆ ನಿಲ್ಲಿಸದಿದ್ದರೆ ಸ್ಥಳಿಯ ಶಾಸಕರು, ರಾಜ್ಯ ವಿಧಾನಸಭಾ ಅಧ್ಯಕ್ಷರೂ ಆಗಿರುವ ವಿಶ್ವೇಶ್ವರ ಹೆಗಡೆಯವರ ಮನೆ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಜೆ.ಡಿ.ಎಸ್. ಪ್ರಕಟಿಸಿದೆ. ಈ ಬಗ್ಗೆ... Read more »
ಹೊಸ ಕಾಯಿದೆ ತಿದ್ದುಪಡಿಗಳಿಂದ ಮುಸ್ಲಿಂರಿಗೆ ಯಾವ ತೊಂದರೆಗಳೂ ಇಲ್ಲ. ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಬದ್ಧವಾಗಿರುವ ಬಿ.ಜೆ.ಪಿ.ಗೆ ವಿರೋಧಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ಜಿಲ್ಲೆಗೆ ಮೊದಲ ಬಾರಿ ಭೇಟಿ... Read more »