



ಈ ಚಿತ್ರಗಳಿಗೆ ಅವುಗಳದ್ದೇ ಎನ್ನಬಹುದಾದ ಮಹತ್ವವಿದೆ. ನೀವೂ ಗ್ರಹಿಸಿ ಒಂದೇ ಒಂದು ಶೀರ್ಷಿಕೆ ಕೊಡಿ.
ಅತ್ಯುತ್ತಮ ಎರಡು heading (ಶಿರ್ಷಿಕೆ ) ಗಳಿಗೆ ಬಹುಮಾನ. ಚಿತ್ರಗಳೊಂದಿಗೆ ಶಿರ್ಷಿಕೆ, ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ನಮೂದಿಸಿ ಇಲ್ಲೇ ಪ್ರತಿಕ್ರೀಯಿಸಿ…
samaajamukhi youtube, samajamukhi. net subscribtion ಕಡ್ಡಾಯ.. ಈ ಅವಕಾಶಕ್ಕೆ ಮಾರ್ಚ್ 30, 2021 ಡೆಡ್ಲೈನ್…..
