



ಸಿದ್ಧಾಪುರ ಹೀನಗಾರ್ ಗೊದ್ಲುಬೀಳು ರಸ್ತೆಯಲ್ಲಿ ಚಿರತೆ ಕಂಡುಬಂದಿದ್ದು ಚಿರತೆ ಕುಳಿತಿರುವ ಸುಂದರ ಚಿತ್ರವನ್ನು ನಾಗರಾಜ್ ಭಟ್ ಗೊದ್ಲುಬೀಳು ಕ್ಲಿಕ್ಕಿಸಿ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ್ದಾರೆ.
ಸಿದ್ಧಾಪುರದಲ್ಲಿ ಏ.30 ರಂದು ದೃಢ ಪಟ್ಟ ಒಟ್ಟೂ 39 ಕೋವಿಡ್ ಸೋಂಕಿತರಲ್ಲಿ ಚನಮಾವ್ 2, ಕೋಲಶಿರ್ಶಿಯ ಎರಡು ಪ್ರಕರಣಗಳು ಸೇರಿವೆ.
