

ಖಾಸಗಿ,ಸಂಬಂಧ, ಆನ್ ಲೈನ್ ಸಂಪರ್ಕಗಳ ಪರಿಣಾಮ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು ಈ ಘಟನೆಯ ಆರೋಪಿ ಅತ್ಯಾಚಾರಿ ಎಂದು ಶಂಕಿಸಿದ ಪೊಲೀಸರು ಶಿರಸಿಯಲ್ಲಿ ತೌಸಿಫ್ ಎನ್ನುವವನ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಶಿರಸಿಯ ತೌಸಿಪ್ ಸಿದ್ಧಾಪುರದ ಕುಮಟಾ ರಸ್ತೆಯ ದೊಡ್ಡ ಹಳ್ಳಿ ಯ ೧೪ರ ಅಪ್ರಾಪ್ತೆ ಒಂದೇ ಸಮುದಾಯದ ಸಂಬಂಧಿಗಳಾಗಿದ್ದು ಇನಸ್ಟಾ ಗ್ರಾಂ ಮೂಲಕ ಸಂಪರ್ಕದಲ್ಲಿದ್ದರು. ಈ ಸಂಪರ್ಕ ನಿಕಟ ಸಂಬಂಧಕ್ಕೆ ತಿರುಗಿ ಬಾಲಕಿ ಗರ್ಭಿಣಿಯಾಗುತ್ತಲೇ ತೌಸಿಪ್ ಈ ಬಾಲಕಿ ಕರೆದೊಯ್ದು ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಿದ್ದಾಪುರಕ್ಕೆ ಕಳುಹಿಸುವವನಿದ್ದ ಆದರೆ ಆಸ್ಫತ್ರೆಯಿಂದ ಪೊಲೀಸರಿಗೆ ಮಾಹಿತಿ ದೊರೆತು ಅತ್ಯಾಚಾರಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ.
ಆರೋಪಿ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ ಶಿರಸಿ ಪೊಲೀಸರು ಬಾಲಕಿಗೆ ವೈದ್ಯ ಕೀಯ ಚಿಕಿತ್ಸೆಗೆ ಒಳಪಡಿಸಿ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






