


ಸಿದ್ಧಾಪುರ,ಜೂ.೨೯- ಆದಿಕವಿ ಪಂಪ ತ್ಯಾಗ, ಭೋಗ,ಗೇಯ,ಅಕ್ಕರದ ಗೋಷ್ಠಿಗಳಿಗೆ ತಮ್ಮನ್ನುತೆರೆದುಕೊಂಡವರೇ ನಿಜವಾದ ಮನುಷ್ಯರುಎಂದು ಹೇಳುತ್ತಾರೆ. ‘ಮನುಷ್ಯಜಾತಿತನೊಂದೆ ವಲಂ’ ಎಂದುಲಿದ ಪಂಪನನ್ನು ನಾವು ಸೂಕ್ಷö್ಮವಾಗಿಅವಲೋಕಿಸಿದಾಗ ನಾವು ಮನುಷ್ಯರ ವ್ಯಾಖ್ಯಾನದಲ್ಲಿ ಬರತಿವಾ?ಅನ್ನೋ ಪ್ರಶ್ನೆ ನಮ್ಮನ್ನುತುಂಬಾಕಾಡುತ್ತದೆ.ಹೀಗೆಂದು ಎಂ.ಜಿ.ಸಿ ಪದವಿ ಕಾಲೇಜಿನ ಪ್ರಾಚಾರ್ಯಜಗನ್ನಾಥ ಮೊಗೇರಕರ್ನಾಟಕ ಸಾಹಿತ್ಯಅಕಾಡೆಮಿ ನಡೆಸುವಚಕೋರ ಸಾಹಿತ್ಯ ವಿಚಾರ ವೇದಿಕೆಯಲ್ಲಿ ‘ಪಂಪನ ದೇಸಿಪ್ರಜ್ಞೆ ಮತ್ತು ಮಾನವೀಯ ನೆಲೆಗಳು’ ಎಂಬ ವಿಷಯದಕುರಿತು ವಿಶೇಷ ಉಪನ್ಯಾಸ ನೀಡಿದರು.

ವಿಶೇಷ ಉಪನ್ಯಾಸಕಾರ್ಯಕ್ರಮದಅಧ್ಯಕ್ಷತೆಯನ್ನು ಎಂ.ಜಿ.ಸಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚರ್ಯ ಶ್ರೀಶೈಲ ಕೊಂಡಗೂಳಿಕರ್ ವಹಿಸಿದ್ದರು.ಚಕೋರ ವೇದಿಕೆಯಜಿಲ್ಲಾ ಸಂಚಾಲಕರಾದ ಕೆ.ಬಿ.ವೀರಲಿಂಗನಗೌಡ್ರ ಸ್ವಾಗತಿಸಿದರು, ಶೋಭಾ ಶೇಟ್ ವಂದಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ವಿಘ್ನೇಶ್ವರ ಭಟ್ಟ ನಿರ್ವಹಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






