ಮಲೆನಾಡಿನ ಜನರ ಸಾಂಪ್ರದಾಯಿಕ,ಸಾಂಸ್ಕೃತಿಕ ಆಚರಣೆಯಾದ ಆರಿದ್ರಮಳೆ ಹಬ್ಬ ಈ ವರ್ಷ ಆಚರಣೆಯಾಗಿಲ್ಲ. ಈ ಹಬ್ಬದ ಆಚರಣೆ ಕರೋನಾ ಕಾರಣದಿಂದಾಗಿ ಬರೀ ದಿವ್ಯ ನೆನಪಿಗೆ ಮಿತಿಯಾಗಿದೆ.