

ಗಂಗಾಧರ ಕೊಳಗಿ ಸಾಹಿತ್ಯ,ಸಾಹಿತಿಗಳ ಸಾಂಗತ್ಯದಲ್ಲಿ ಬೆಳೆದವರು. ಅವರ ಕತೆ,ಕಾದಂಬರಿಗಳ ಹೂರಣವೇ ಪರಿಸರ, ಮಲೆನಾಡು. ಈ ಪಯಣದಲ್ಲಿ ಅವರನ್ನು ಹಿಡಿದು ನಿಲ್ಲಿಸಿದ್ದು ಗಾಂಜಾಗ್ಯಾಂಗ್! ಗಾಂಜಾಗ್ಯಾಂಗ್ ಪುಸ್ತಕವಾಗುವ ಮೊದಲು ಕಾಡು-ಮೇಡು, ಪರಿಸರದ ನಾನಾ ಮೂಲೆಗಳನ್ನು ಓಡಾಡಿಸಿದೆ. ಇಂದಿನ ಗಾಂಜಾ ಗ್ಯಾಂಗ್ ವಾಸ್ತವಕ್ಕೂ, ವರ್ತಮಾನಕ್ಕೂ ಈ ಗಾಂಜಾಗ್ಯಾಂಗ್ ಗೂ ಯಾವ ಸಂಬಂಧವೂ ಇಲ್ಲ. ಆದರೆ ಹಿಂದಿನ ದಶಕದ ಗಾಂಜಾಗ್ಯಾಂಗ್ ಶೀರ್ಷಿಕೆ ಇತ್ತೀಚೆಗೆ ವಾಹಿನಿಗಳ ಆಪ್ತ ತಲೆಬರಹವಾಗಿತ್ತು. ಈ ತಲೆಬರಹ ಕಾಣಿಸುವ ಕಾಡು,ಕಳ್ಳರ ಲೋಕವೇ ವಿಚಿತ್ರ. ಈ ಸ್ಟೋರಿ like,share ಮಾಡುವ ಜೊತೆಗೆ samaajamukhi ಯೂ ಟ್ಯೂಬ್ ಚಾನೆಲ್ ಮತ್ತು samajamukhi.net ಗಳಿಗೆ subscribe ಆಗಲು ಕೋರಿಕೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
