ವಿರೋಧಿಗಳ ಬಾಯಿ ಮುಚ್ಚಿಸಿದ ಪಂಚಗ್ಯಾರಂಟಿ ಯೋಜನೆ ಯಶಸ್ಸು

ಪಂಚ ಗ್ಯಾರಂಟೀಗಳ ಯಶಸ್ವಿ ಅನುಷ್ಠಾನದೊಂದಿಗೆ ಜಿ.ಡಿ.ಪಿ.ಯಲ್ಲೂ ರಾಜ್ಯ ಮೊದಲನೆಯದಾಗಿರುವುದು ತಮ್ಮ ಸರ್ಕಾರದ ಸಾಧನೆ ಎಂದು ಬಣ್ಣಿಸಿರುವ ಶಾಸಕ ಭೀಮಣ್ಣ ನಾಯ್ಕ ಈ ಸಾಧನೆ ಪಂಚಗ್ಯಾರಂಟೀ ಯೋಜನೆಗಳ ವಿರೋಧಿಗಳ ಬಾಯಿ ಮುಚ್ಚಿಸಿದೆ ಎಂದು ಹೇಳಿದ್ದಾರೆ. ಸಿದ್ಧಾಪುರ ತಾ.ಪಂ. ಸಭಾಭವನದಲ್ಲಿ ಜಿಲ್ಲಾ ಮಟ್ಟದ... Read more »

ನಮ್ಮನ್ನಗಲಿದ ಜಾನಪದ ತಜ್ಞ ಡಾ. ಎನ್. ಆರ್.ನಾಯಕ.

*ಕನ್ನಡ ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಡಾ ಎನ್.ಆರ್. ನಾಯಕರ ಅಗಲುವಿಕೆ ಜಾನಪದ ಕ್ಷೇತ್ರದ ಒಬ್ಬ ಹಿರಿಯ ಕೊಂಡಿ ಕಳಚಿದಂತಾಗಿದೆ. ಇವರೊಬ್ಬ ಅಪ್ಪಟ ಗ್ರಾಮೀಣ ಜಾನಪದ ತಜ್ಞರಾಗಿ ನಾಡು ಕಂಡ ಒಬ್ಬ ಅಪರೂಪದ ಸಾಧಕರು. ಕಳೆದ ಶತಮಾನದ ಆರಂಭದ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಸಿದ್ಧಾಪುರ ಸಾಗರ ಜಿಲ್ಲೆಯ ತಾಲೂಕೋ? ಅಥವಾ ಶಿರ್ಸಿ ಜಿಲ್ಲೆಯ ಭಾಗವೋ?

ಸಿದ್ದಾಪುರ ಉದ್ದೇಶಿತ ಶಿರಸಿ ಜಿಲ್ಲೆ ಸೇರಬೇಕೋ ಅಥವಾ ಸಾಗರ ಜಿಲ್ಲೆಯ ಭಾಗವಾಗಬೇಕೋ ಎನ್ನುವ ವಿಚಾರ ಒಂದು ತಿಂಗಳೊಳಗೆ ಶಿರಸಿ ಜಿಲ್ಲೆಯಾಗಿ ಅದರ ಒಂದು ತಾಲೂಕು ಸಿದ್ದಾಪುರ ಆಗುವ ಸಾಧ್ಯತೆ ಇಲ್ಲದಿದ್ದ ಪ್ರಸಂಗದಲ್ಲಿ ಸಿದ್ಧಾಪುರ ಸಾಗರ ಜಿಲ್ಲೆಯ ಭಾಗವಾಗುವುದು ಉತ್ತಮ ಎನ್ನುವ... Read more »

mkn ಹೊಸಳ್ಳಿಯವರಿಗೆ ಭಾರತಶಿಕ್ಷಣರತ್ನ ಪ್ರಶಸ್ತಿ ..ಇಲ್ಲಿವೆ ಚಿತ್ರ-ವಿಡಿಯೋಗಳು!

ಬೆಂಗಳೂರಿನ ಡಾ. ರಾಧಾಕೃಷ್ಣನ್‌ ಟೀಚರ್ಸ್‌ ವೆಲ್ಫೇರ ಅಸೋಸಿಯೇಶನ್‌ ನೀಡುವ ಭಾರತ ಶಿಕ್ಷಣ ರತ್ನ ಪ್ರಶಸ್ತಿ ಸಿದ್ಧಾಪುರ ನಾಣಿಕಟ್ಟಾದ ಸರ್ಕಾರಿ ಪಿ.ಯು. ಕಾಲೇಜ್‌ ಪ್ರಾಚಾರ್ಯ ಎಂ.ಕೆ.ಕೆ.ನಾಯ್ಕ ಹೊಸಳ್ಳಿಯವರಿಗೆ ದೊರೆತಿದೆ. ಬಡ ರೈತ ಕುಟುಂಬದಲ್ಲಿ ಹುಟ್ಟಿದ ಎಂ.ಕೆ.ನಾಯ್ಕ ಹೊಸಳ್ಳಿ ಗ್ರಾಮೀಣ ಪ್ರದೇಶದಿಂದ ಹೊರಬಂದು... Read more »

ಪ್ರಧಾನಿ ಮೋದಿ ಮಣಿಪುರ ಭೇಟಿಗೂ ಮುನ್ನ ಬಿಜೆಪಿ ಸದಸ್ಯರ ಸಾಮೂಹಿಕ ರಾಜೀನಾಮೆ!

Manipur: ಪ್ರಧಾನಿ ಮೋದಿ ಮಣಿಪುರ ಭೇಟಿಗೂ ಮುನ್ನ ಬಿಜೆಪಿ ಸದಸ್ಯರ ಸಾಮೂಹಿಕ ರಾಜೀನಾಮೆ! ಕಾರಣವೇನು? ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ... Read more »

ಯಾವುದು ಬೇಕು..? ಸಾಗರವೊ? ಶಿರಸಿ!

೧೨ ತಾಲೂಕುಗಳ ವಿಶಾಲ ಉತ್ತರ ಕನ್ನಡ ಜಿಲ್ಲೆ ಎರಡು ಜಿಲ್ಲೆಗಳಾಗಿ ವಿಭಾಗವಾದರೆ… ಶಿರಸಿ ಕೇಂದ್ರ ಮಾಡುವುದು ಎಲ್ಲಾ ಕೋನಗಳಿಂದ ಸರಿ ಎನ್ನುವ ಅಭಿಪ್ರಾಯವಿದೆ. ಉತ್ತರ ಕನ್ನಡದ ಹಳಿಯಾಳ-ದಾಂಡೇಲಿಗಳು ಧಾರವಾಡ ಜಿಲ್ಲೆಗೆ ಸೇರ್ಪಡೆಯಾಗುವುದು ಸೂಕ್ತ! ಹಾಗೇಯೇ ಭಟ್ಕಳವನ್ನ ಉಡುಪಿ ಜಿಲ್ಲೆಗೆ ಸೇರಿಸುವುದು... Read more »

ಗುರುಗಳೇ… ನಾವೇ ಧನ್ಯರು….. ಗುರುಗಳಿಗೆ ಪ್ರಶಸ್ತಿ ಬಂದರೆ.. ಶಿಷ್ಯರಿಗೆ ಧನ್ಯತೆ!

ನಮ್ಮ ಗುರುಗಳು ಅಸಂಖ್ಯ.. ಲೋಹಿಯಾ, ಕುವೆಂಪು, ಲಂಕೇಶ್‌,ಅನಂತಮೂರ್ತಿ, ನಾಗೇಶ್‌ ಹೆಗಡೆ, ಡಾ. ವಿ.ಎಸ್.ಬಿ. ತೇಜಸ್ವಿ, ಬ್ರೆಕ್ಟ್‌, ದಿನೇಶ್‌ ಅಮೀನ್‌ ಮಟ್ಟು ಇತ್ಯಾದಿ.. ಇವರಲ್ಲಿ ಬಹುತೇಕರು ಮಾನಸ ಗುರುಗಳು. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೆ ನಮಗೆ ಸಿಕ್ಕ ಬಹುತೇಕ ಗುರುಗಳೆಲ್ಲರೂ... Read more »

dinakara desai – ನೋವುಂಡು ಜನಹಿತ ಕಂಡ ಸಂತ ದೇಸಾಯಿ

ಇಂದು ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಾಪುರ ಹಾಗೂ ಜನತಾ ವಿದ್ಯಾಲಯ ಬೇಡ್ಕಣಿ ಸಹಯೋಗದಲ್ಲಿ ಡಾ.ದಿನಕರ ದೇಸಾಯಿ ಜನ್ಮ ದಿನಾಚರಣೆ ಪ್ರಯುಕ್ತ ಚುಟುಕು- ಪ್ರಬಂಧ-ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.ದಿನಕರ ದೇಸಾಯಿ ಬದುಕು ಬರಹ ಕುರಿತು ವಿಠ್ಠಲ ಅವರಗುಪ್ಪ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಪತ್ರಕರ್ತ... Read more »

narayanaguru jayanti – ಜಾತಿ-ಮತ ಮೀರಿದ ಸತ್ಪುರುಶ ಬ್ರಹ್ಮಶ್ರೀ ನಾಗು

ಸಿದ್ದಾಪುರ: ತಾಲೂಕಾ ಆಡಳಿತ, ಕನ್ನಡ & ಸಂಸ್ಕೃತಿ ಇಲಾಖೆ, ತಾಲೂಕಾ ಪಂಚಾಯತ, ಪಟ್ಟಣ ಪಂಚಾಯತ ಹಾಗೂ ತಾಲೂಕಾ ನಾಮಧಾರಿ ಸಮಾಜದ ಸಹಯೋಗದಲ್ಲಿ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ... Read more »

ನಾರಾಯಣ ಗುರು ಜಯಂತೋತ್ಸವದಲ್ಲಿ ಇದು ಸರಿಯೆ?

ಗೌರವಾನ್ವಿತ ಮಾನ್ಯ ಸಂಪಾದಕರೆ….ನೀವು ನಮ್ಮ ಸಮಾಜಮುಖಿ ಗ್ರೂಪ್‌ ಮೂಲಕ ನಿಷ್ಠೂರವಾಗಿ, ಪ್ರಾಮಾಣಿಕವಾಗಿ ಮಾಧ್ಯಮದ ಸೇವೆ ಸಲ್ಲಿಸತ್ತಾ ನಮ್ಮ ತಾಲೂಕು, ಜಿಲ್ಲೆ, ರಾಜ್ಯದ ಆಸ್ತಿ ಯಾಗಿದ್ದೀರಿ ಅಭಿನಂದನೆಗಳು. ನಿಮ್ಮೆಲ್ಲಾ ಅಂತರ್ಜಾಲ ಖಾತೆಗಳಿಗೆ ಚಂದದಾರರಾಗುವ ಮೂಲಕ ನಮ್ಮ ಜನ ನಿಮ್ಮ ಸೇವೆ ಉತ್ತೇಜಿಸಬೇಕು.ಆ... Read more »