ಆನವಟ್ಟಿ ಸೇರ್ಪಡೆ ಬೇಡ,ಬನವಾಸಿ ತಾಲೂಕು ಬೇಕು

ಶಿರಸಿ ಬನವಾಸಿ ಹೋಬಳಿಯನ್ನು ಯೋಜಿತ ಆನವಟ್ಟಿ ತಾಲೂಕಿಗೆ ಸೇರಿಸುವ ಪ್ರಸ್ಥಾಪ ಕೈ ಬಿಡಬೇಕು ಮತ್ತು ಬನವಾಸಿ ಪ್ರತ್ಯೇಕ ತಾಲೂಕು ರಚನೆ ಮಾಡಬೇಕು ಎಂದು ಆಗ್ರಹಿಹಿಸಲು ಇಂದು ಸ್ಥಳಿಯರು ಬನವಾಸಿ ಬಂದ್ ಮೂಲಕ ಪ್ರತಿಭಟನೆ ನಡೆಸಿದರು. ಶಿರಸಿ ಜಿಲ್ಲೆ ರಚನೆಗೆ ಮುಖ್ಯಮಂತ್ರಿಗಳಿಗೆ... Read more »