ಅಡಿಕೆ ವರ್ತಕರ ಸಂಘಕ್ಕೆ ಪಿ.ಎಂ.ಹೆಗಡೆ ಅಧ್ಯಕ್ಷ ಕಾಮತ್ ಉಪಾಧ್ಯಕ್ಷ


ಸಿದ್ಧಾಪುರ ತಾಲೂಕಿನ ಪ್ರತಿಷ್ಠಿತ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಉದ್ಯಮಿ ಪ್ರಕಾಶ ಹೆಗಡೆ ಗುಂಜಗೋಡು ಮತ್ತು ಉಪಾಧ್ಯಕ್ಷರಾಗಿ ವರ್ತಕ ಎನ್.ಜಿ.ಕಾಮತ್ ಆಯ್ಕೆಯಾಗಿದ್ದಾರೆ.
ಇಂದು ವರ್ತಕರ ಸಂಘದ ಸಭೆಯಲ್ಲಿ ನಡೆದ ಈ ಆಯ್ಕೆಯಲ್ಲಿ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್ ಭಟ್ ಕಲ್ಲಾಳ (ಕಾರ್ಯದರ್ಶಿ)ಸುಬ್ರಮಣ್ಯ ಭಟ್ (ಖಜಾಂಜಿ ಗಳಾಗಿ) ಆಯ್ಕೆಯಾದರು.
ಹಿಂದೆ ಈ ಸಂಘಕ್ಕೆ ಆರ್.ಎಸ್ ಹೆಗಡೆ ಅಧ್ಯಕ್ಷ, ಆರ್.ಎಂ. ಪಾಟೀಲ್ ಕಾರ್ಯದರ್ಶಿಯಾಗಿದ್ದರು. ಹಿಂದಿನ ಅವಧಿಯ ಉಪಾಧ್ಯಕ್ಷ ಪ್ರಕಾಶ ಹೆಗಡೆ ಈಗ ಅಧ್ಯಕ್ಷರಾಗಿದ್ದಾರೆ. ಇವರು ಶಿವಮೊಗ್ಗದ ಅರೆಕಾ ಛೇಂಬರ್ ಆಫ್ ಕಾಮರ್ಸ್‍ನ ಮಾಜಿ ನಿರ್ಧೇಶಕರು. ಹಿಂದೆ ಸಿದ್ಧಾಪುರದ ಪ.ಪಂ. ಅಧ್ಯಕ್ಷರಾಗಿದ್ದ ಪ್ರಕಾಶ ಹೆಗಡೆ ಬಹುವರ್ಷಗಳಿಂದ ಅಡಿಕೆ ವರ್ತಕರ ಸಂಘದಲ್ಲಿದ್ದು ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿಯಾಗಿದ್ದಾರೆ. ಎನ್.ಜಿ.ಕಾಮತ್ ಮತ್ತು ಜಿ.ಎಸ್ ಭಟ್ ಕಲ್ಲಾಳ ಹಾಗೂ ಸುಬ್ರಮಣ್ಯ ಭಟ್ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಮುಖಂಡರಾಗಿಯೂ ಗುರುತಿಸಿಕೊಂಡಿದ್ದಾರೆ.
ಅಭಿನಂದನೆಗಳು
ಸಿದ್ಧಾಪುರ ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ನಮ್ಮೆಲ್ಲ ನೆಚ್ಚಿನ ನಿರ್ಧೇಶಕರಾದ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್. ಭಟ್ ಕಲ್ಲಾಳ (ಕಾರ್ಯದರ್ಶಿ) ಸುಬ್ರಮಣ್ಯ ಭಟ್ (ಖಜಾಂಜಿ)ರಿಗೆ ಹೃತ್ಫೂರ್ವಕ ಅಭಿನಂದನೆಗಳು,
ನಾಡಿನ ಸಮಸ್ತರಿಗೆ ಗೌರಿ-ಗಣೇಶ್ ಹಬ್ಬದ ಶುಭಾಶಯಗಳು
ಆರ್.ಎಸ್.ಹೆಗಡೆ,(ಅ.ಛೇಂ.ಆಫ್ ಕಾಮರ್ಸ್ ಅ.) ಎಂ.ಆರ್.ಹೆಗಡೆ, ಜಯಂತ ಶಾನಭಾಗ (ನಿರ್ಧೇಶಕರು ಎ.ಪಿ.ಎಂ.ಸಿ.) ರವಿಕುಮಾರ .ಎಂ. ಪಾಟೀಲ್,(ಕಾ.ಅ.ಛೇಂ.ಆ.ಕಾ) ನಾಗೇಶ್ ಡಿ.ಹುಲೇಕಲ್, ವಿನಾಯಕ ಪಿ.ಹೆಗಡೆ ಬೈಲಳ್ಳಿ, ಸೂಪಿಯಾನ್ ಸಾಹೇಬ್ ಹೇರೂರು ಹಾಗೂ
ಸರ್ವಸದಸ್ಯರು,
ಅಡಿಕೆ ವರ್ತಕರ ಸಂಘ ಸಿದ್ಧಾಪುರ (ಉ.ಕ.)
ಅಭಿನಂದನೆಗಳು
ಸಿದ್ಧಾಪುರ ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ನಮ್ಮೆಲ್ಲರ ನೆಚ್ಚಿನ ಸ್ನೇಹಿತರಾದ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್. ಭಟ್ ಕಲ್ಲಾಳ (ಕಾರ್ಯದರ್ಶಿ) ಸುಬ್ರಮಣ್ಯ ಭಟ್ (ಖಜಾಂಜಿ)ರಿಗೆ ಹೃತ್ಫೂರ್ವಕ ಅಭಿನಂದನೆಗಳು, ನಾಡಿನ ಸಮಸ್ತರಿಗೆ ಗೌರಿ-ಗಣೇಶ್ ಹಬ್ಬದ ಶುಭಾಶಯಗಳು
ಪ್ರೊ.ಸುರೇಂದ್ರ ದಫೇದಾರ್ (ಹೊಸೂರು)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *