![](https://i0.wp.com/samajamukhi.net/wp-content/uploads/2022/07/kumar-bam.webp?resize=768%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ತಂದೆ – ತಾಯಿ ಹೊರಹಾಕಿದ್ದ ಕುಮಾರ್ ಬಂಗಾರಪ್ಪರ ಬೋಧನೆ ಕಾಂಗ್ರೆಸ್ಗೆ ಬೇಕಿಲ್ಲ; ಬೇಳೂರು ಗೋಪಾಲಕೃಷ್ಣ
ಬಂಗಾರಪ್ಪ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಕುಮಾರ್ ಬಂಗಾರಪ್ಪ ಅವರಿಗಿಲ್ಲ. ರಾತೋ ರಾತ್ರಿ ತಂದೆ ತಾಯಿಯನ್ನ ಹೊರಹಾಕಿದ ಕುಮಾರ ಬಂಗಾರಪ್ಪರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)