

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್ ಹುಬ್ಬಳ್ಳಿ ಯವರಿಂದ

ಸಂಗೀತ ಕಾರ್ಯಕ್ರಮ – ಕು.ಪಾರ್ಥ ಮತ್ತು ಶ್ರೀಮತಿ ಜ್ಯೋತಿ ಹೆಗಡೆ ಕೆಳಗಿನಮನೆ, ಕೊಳಲು-ಸಾಗರ ಬಡಿಗೇರ್, ತಬಲಾ- ಪ್ರತೀಕ್ ಕೆಳಗಿನಮನೆ
ಏ.೬ ರವಿವಾರ… ಸುಂದರಕಾಂಡ ಹರಿಕತೆ, ನಾರಾಯಣ ದಾಸರು,ಕೆ.ಪಿ.ಹೆಗಡೆ (ಹಾರ್ಮೋನಿಯಂ) ಮಂಜುನಾಥ ಮೋಟಿನಸರ (ತಬಲಾ)


- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಏ.೦೪ ರ ಶನಿವಾರ ಇಟಗಿ ಅಷ್ಟಬಂಧ, ಬೇಡ್ಕಣಿ ಶನಿದೇವರ ವಾರ್ಷಿಕೋತ್ಸವ ಮತ್ತು ಅವರಗುಪ್ಪಾ ಜಾತ್ರೆಗಳಿಗೆ ಭೇಟಿ ನೀಡಲಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






