ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ

ಸಿದ್ದಾಪುರವನ್ನು ನೋಡುವಂತಾಗಿತ್ತು…

ಜಿಲ್ಲೆಯ ಗಡಿ ತಾಲೂಕಾದರೂ ರಾಜಕೀಯ ವಿಚಾರದಲ್ಲಿ ಕಡಕ್ ತಾಲೂಕು ಎಂದು ಹೆಸರು ಮಾಡಿರುವ ಸಿದ್ದಾಪುರ ಮೊದಲಿನಿಂದಲೂ ರಾಜಕೀಯವಾಗಿ ಜಿಲ್ಲೆಯ ಗಮನ ಸೆಳೆದ ಸ್ಥಳ. ಸ್ವಾತಂತ್ಯ ನಂತರ ಬಹುಕಾಲ ಕಾಂಗ್ರೆಸ್ ನಂತರ ಕ್ರಮವಾಗಿ ಜನತಾದಳ, ಬಿಜೆಪಿ ಶಾಸಕರನ್ನು ಕಂಡರೂ ಸಿದ್ದಾಪುರ ಕಾಂಗ್ರೆಸ್ ನ ಗಟ್ಟಿ ನೆಲ ದೇವರಾಯ ನಾಯ್ಕ, ಭೀಮಣ್ಣ ನಾಯಕರನ್ನು ಶರತ್ ಇಲ್ಲದೆ ಗೆಲ್ಲಿಸಿದ ಇದೇ ತಾಲೂಕಿನ ಜನ ಗೋಪಾಲ ಕಾನಡೆ ಕೈ ಹಿಡಿದು ಗೆಲ್ಲಿಸಿದ್ದು ದಾಖಲೆ . ರಾಮಕೃಷ್ಣ ಹೆಗಡೆ, ವಿಶ್ವೇಶ್ವರ ಹೆಗಡೆಯವರು ಇದೇ ತಾಲೂಕಿನ ಜನರಿಂದ ಸೋತಿದ್ದು ಕೂಡಾ ವಿಚಿತ್ರವೆ.

ಈಗ ಕಾಲಬದಲಾಗಿದೆ. ಸಿದ್ದಾಪುರದವರೇ ಡಿಸಿಸಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ವಿಚಾರದಲ್ಲಿಶಾಸಕರು ಜಿಲ್ಲಾಧ್ಯಕ್ಷರ ಮೇಲಾಟವಿಲ್ಲ.

ಕೆ.ಜಿ. ನಾಗರಾಜ್, ವಿ.ಎನ್.ನಾಯ್ಕ, ವಸಂತ್ ನಾಯ್ಕ ಎಂಕು ಗೌಡ, ನಾಸಿರ್ಖಾನ್, ಮಹಾಲಿಂಗ ಹಿತ್ತಲಕೊಪ್ಪ , ಬಾಲಕೃಷ್ಣ ಕತ್ತಿ, ಸೇರಿದ ಅನೇಕರು ಗುರುವಾರವೀಕ್ಷಕರೆದುರು

ಪರೇಡ್ ನಡೆಸಲಿದ್ದಾರೆ ಎನ್ನಲಾಗಿದೆ.

ಜನ ಮಾತ್ರ ಸಂಘಟಕ ಬೇಕು ಎನ್ನತೊಡಗಿದ್ದಾರೆ. ಯಾವ ದೃಷ್ಟಿಯಿಂದ ನೋಡಿದರೂ ಸಿದ್ಧಾಪುರಕ್ಕೆ ಕಡಕ್ ಅಧ್ಯಕ್ಷರೇ ಅವಶ್ಯ ಆದರೆ ಎನಕೇನ ಪ್ರಕಾರೇನ ಬಿಜೆಪಿ, ಜೆಡಿಎಸ್ ಸರ್ಕಸ್ ಮಾಡುತ್ತಿರುವುದರಿಂದ ಕಾಂಗ್ರೆಸ್ ಗೆ ಡೈನಮಿಕ್ ಲೀಡರ್ ಅಗತ್ಯವಿದೆ. ಯಾರಾಗ್ತಾರೆ ಸಿದ್ದಾಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ನುವುದು ಇದೇ ವಾರ ತಪ್ಪಿದರೆ ದಶಮಿ ನಂತರ ಪಕ್ಕಾ

ಆಗಲಿದೆ ಎನ್ನಲಾಗುತ್ತಿದೆ. ಚುನಾವಣೆಗಳನ್ನು ಎದುರಿಗಿಟ್ಟುಕೊಂಡು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿರುವ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ಪಡೆಯದೆ ಆಯ್ಕೆ ನಡೆಸುತ್ತದೆಯೆ ಎನ್ನುವುದೂ ಯಕ್ಷ ಪ್ರಶ್ನೆ…

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು. ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ...

ರಾಜೀವ್ ಮೈದಾನಉಳಿಸಲು ಸೂಚನೆ

ಸಿದ್ಧಾಪುರ ‘ರಾಜೀವ ಮೈದಾನ’ ಉಳಿಸಲು ಗ್ರಾಮಸ್ಥರ ಆಗ್ರಹ; ಕ್ರೀಡೆಗೆ ಹೊರತುಪಡಿಸಿ ಅನ್ಯ ಚಟುವಟಿಕೆಗೆ ನೀಡದಂತೆ ಶಿರಸಿ ಉಪವಿಭಾಗಾಧಿಕಾರಿ ಸೂಚನೆ ​ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿರುವ ಏಕೈಕ...

Latest Posts

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ ಅಗಲಿದ ನಾಯ್ಕರು ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ಕೃಷಿ, ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದಿದ್ದರು. ಕೇವಲ ನಾಲ್ಕನೇ ತರಗತಿಓದಿದ್ದ ಮಾಸ್ತ್ಯಾನಾಯ್ಕ ಯಕ್ಷಗಾನಕಲಾವಿದರಾಗಿ, ಹಲಗೇರಿ ಗ್ರಾಪಂ ಮತ್ತು vss ಸದಸ್ಯರಾಗಿಸೇವೆಸಲ್ಲಿಸಿದ್ದ ನಾಯ್ಕರು ಗ್ರಾಮಅರಣ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *