kattu for fishing in malnaadu-ಮಲೆನಾಡಿನ ಸಾಂಪ್ರದಾಯಿಕ ಮೀನುಬೇಟೆಯ ವಿಧಾನ ಕಟ್ಟು

Read more »

uses of garsenia gummigutta- ಅಪ್ಪಟ ಹುಳಿಯ ಉಪ್ಪಾಗೆಯಿಂದ ಮಧುಮೇಹ,ಬೊಜ್ಜು ಕರಗಿಸಬಹುದು!

ಮಲೆನಾಡಿನ ಻ಅರಣ್ಯದ ಉಪಬೆಳೆ ಉಪ್ಪಾಗೆ ಈಗ ಮಧುಮೇಹ ನಿಯಂತ್ರಕವಾಗಿ, ಬೊಜ್ಜುನಿವಾರಕವಾಗಿ ಪ್ರಸಿದ್ಧವಾಗುತ್ತಿದೆ. ಈ ಬೆಳೆಯನ್ನು ಮಲೆನಾಡಿನಂತೆ ಬಯಲುನಾಡು,ಬಯಲುಸೀಮೆಯಲ್ಲೂ ಬೆಳೆಯಬಹುದು. ಇದರ ಉಪಯೋಗ,ಅನುಕೂಲ ತಿಳಿದರೆ ಈ ಬಗ್ಗೆ ನೀವೇ ಅನ್ಯರಿಗೆ ಪರಿಚಯಿಸುತ್ತೀರಿ…. Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

garsinia gummigatta planting- ಕೋಕಂ ನಂತೆ ಉಪ್ಪಾಗೆಯನ್ನೂ ಬಯಲುಸೀಮೆಯಲ್ಲಿ ಬೆಳೆಯುವ ತಂತ್ರ ತಿಳಿಯಿರಿ,ಪರಿಸರಕ್ಕೆ ಪೂರಕವಾಗಿ ಆದಾಯ ಗಳಿಸಿ

ಅರಣ್ಯ ಕೃಷಿ ಈಗಿನ ಲಾಭದಾಯಕ ಉದ್ಯೋಗ. ಅದರಲ್ಲೂ ಜನಬಳಕೆ,ಔಷಧಿ ಸಸ್ಯಗಳ ವ್ಯವಸಾಯವಂತೂ ಲಾಭದ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಾಯಕ. ಬೊಜ್ಜು ಕರಗಿಸುವ, ಮಧುಮೇಹ ನಿಯಂತ್ರಿಸುವ ಕೋಕಂ ಮತ್ತು ಉಪ್ಪಾಗೆಯನ್ನು ಎಲ್ಲೂ ಬೆಳೆಯಬಹುದು ಎಂದು ಸಾಧಿಸಿ ತೋರಿಸಿದವರು ರಾಜ್ಯ ಪರಿಸರ ಪ್ರಶಸ್ತಿ... Read more »

latest update of flood- ಮಳೆ ಮತ್ತು ಪ್ರವಾಹದ ಫ್ರೆಶ್ ಸುದ್ದಿ

ಕರಾವಳಿ, ಮಲೆನಾಡಿನಲ್ಲಿ ಈ ವಾರವಿಡೀ ಸುರಿದ ಮಳೆ ಅನೇಕ ರಗಳೆಗಳಿಗೆ ಕಾರಣವಾಗಿದೆ. ಇದರ ಪರಿಹಾರ ಕ್ರಮಕ್ಕೆ ಅಧಿಕಾರಿಗಳು,ರಾಜಕಾರಣಿಗಳು, ಸಚಿವರು ಶ್ರಮಿಸುತ್ತಿರುವುದು ಸಹಜ ಆದರೆ ತನ್ನ ಕ್ಷೇತ್ರದ ಜನರ ಬೆಳೆ-ಭೂಮಿ ಜಲಾವೃತ್ತವಾಗಿರುವುದನ್ನು ನೋಡಲು 90 ರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ... Read more »

about landreform act ammendment- ಭೂಸುಧಾರಣೆ ಕಾಯಿದೆ ಆಶಯಕ್ಕೆ ಕೊಡಲಿಪೆಟ್ಟು

ರಾಜ್ಯ ಸರ್ಕಾರ ಇದೇ ವರ್ಷ ಕೇಂದ್ರದ ಕೋರಿಕೆ ಮೇರೆಗೆ ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರಿಗೂ ಕೃಷಿಭೂಮಿ ಖರೀದಿಗೆ ಅವಕಾಶ ಕಲ್ಫಸಿದೆ. ಈ ತಿದ್ದುಪಡಿ ವಿಷಯ ವಿವಾದವಾಗಿ ರಾಷ್ಟ್ರದಾದ್ಯಂತ ಚರ್ಚೆಯಾಗಿದೆ. ಈ ಮಸೂದೆಯ ಒಳಹೊರಗಿನ ಚರಿತ್ರೆಯ ಸುತ್ತ ಒಂದು ವಿಶ್ಲೇಷಣೆ Read more »

flood update-kagodu visit-ವಾಟಗಾರಿನಲ್ಲಿ ಭತ್ತದ ಗದ್ದೆಗೆ ನುಗ್ಗಿದ ಹಳ್ಳ, ಕಲ್ಯಾಣಪುರ,ಗೋಳಗೋಡು ರಸ್ತೆ,ಭತ್ತದ ಗದ್ದೆಗಳೆಲ್ಲಾ ಜಲಾವೃತ್ತ ಮಂಡಗಳಲೆ, ಸುಳ್ಳೂರು,ಕಾಂದ್ಲೆ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿದ ಕಾಗೋಡು

ಮಲೆನಾಡಿನಲ್ಲಿ ಮುಂದುವರಿದ ಮಳೆ ಮಲೆನಾಡು-ಕರಾವಳಿ ಭಾಗಗಳಲ್ಲಿ ಪ್ರವಾಹ ಮುಂದುವರಿಸಿದೆ. ಕರಾವಳಿಭಾಗದಲ್ಲಿ ಕೆಲವೆಡೆ ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ ಈ ವಾರದ ಮಳೆ ಭತ್ತ-ಅಡಿಕೆ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದೆ. ಶಿರಸಿಯ ಮೊಗವಳ್ಳಿಯಲ್ಲಿ ವರದಾನದಿ ಪ್ರವಾಹ ನುಗ್ಗಿ ಅಲ್ಲಿಯ ಜನರು ಕಾಳಜಿ... Read more »

kmf contribution for govt- ಕೆ.ಎಂ.ಎಫ್. ಮತ್ತು ಪರಶುರಾಮ ನಾಯ್ಕರ ಕೊಡುಗೆ ಶ್ಲಾಘಿಸಿದ ಕಾಗೇರಿ

ಸರ್ಕಾರದ ಕರೋನಾ ನಿರ್ವಹಣೆಗೆ ಸಹಸ್ರಾರು ಕೋಟಿ ಹಣ ಹರಿದು ಬಂದಿದೆ. ರಾಜ್ಯದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕರೋನಾ ನಿರ್ವಹಣೆಗೆ ಹೆಚ್ಚಿನ ಸಹಾಯ ಮಾಡಿವೆ. ರಾಜ್ಯದಲ್ಲಿ ಹಾಲುಒಕ್ಕೂಟ ಕರೋನಾ ನಿರ್ವಹಣೆಗೆ ದೇಣಿಗೆಯಾಗಿ 15 ಲಕ್ಷಗಳನ್ನು ನೀಡಿದೆ. ಧಾರವಾಡದ ಹಾಲು ಒಕ್ಕೂಟ... Read more »

a live model of rain water conservation- ಪ್ರಗತಿಪರ ಕೃಷಿಕನ ನೀರಿಂಗಿಸುವ ಕೆಲಸಕ್ಕೆ ಅಪಾರ ಮೆಚ್ಚುಗೆ

ಹೆಸರು-ದ್ಯಾವಾ ನಾಯ್ಕ ಯಾನೆ,ಡಿ.ಕೆ. ನಾಯ್ಕ, ಊರು-ತೆಂಗಿನಮನೆ, ವೃತ್ತಿ- ಕೃಷಿ ಹವ್ಯಾಸ-ಸಾಮಾಜಿಕ ಕೆಲಸ, ರಾಜಕೀಯಹೀಗೆ ಪರಿಚಯಿಸಬಹುದಾದ ಡಿ.ಕೆ.ನಾಯ್ಕರ ಮನೆಗೆ ಕಾರವಾರ ಆಕಾಶವಾಣಿಯ ರಾಮಡಗಿಯವರೊಂದಿಗೆ ತೆರಳಿದ್ದೆ. ರಾಮಡಗಿ ಮತ್ತು ನಮ್ಮ ತಂಡ ಕಂಡ ಡಿ.ಕೆ.ನಾಯ್ಕ ತಮ್ಮ ಎಂದಿನ ಸರಳತೆಯಲ್ಲಿ ನಮ್ಮನ್ನು ಕರೆದು ಉಪಚರಿಸಿದ್ದರು.... Read more »

ರೈತರಿಗೆ ನೆರವಾಗಬಲ್ಲ ರೋಟರಿ ಟಿಲ್ಲರ್: ಒಂದು ಯಂತ್ರ, ಹಲವು ಕೆಲಸ

ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಅಂದರೆ ಒಂದು ಎಕರೆಯಿಂದ ಆರಂಭಿಸಿ ಐದು ಎಕರೆ ವಿಸ್ತೀರ್ಣದ ಹೊಲ-ತೋಟ ಹೊಂದಿರುವವರಿಗೆ ಬೇರೆಬೇರೆ ಕೆಲಸಗಳಿರುತ್ತವೆ. ಸಾಕಷ್ಟು ಬಾರಿ ತುಂಬ ಅಗತ್ಯ, ಅನಿವಾರ್ಯ ಸಂದರ್ಭಗಳಲ್ಲಿ ಕೃಷಿಕಾರ್ಮಿಕರು ಲಭ್ಯರಾಗದೇ ತೊಂದರೆಯಾಗುತ್ತದೆ. ಬೆಂಗಳೂರು: ಸಣ್ಣ ಮತ್ತು ಮಧ್ಯಮ... Read more »

ಕಾರೇಡಿ ಕಟ್ಟಿ-ಕಟ್ಟಿ ಬೆಳ್ಳೇಡಿ ಮಿಟ್ಟಿ-ಮಿಟ್ಟಿ ಏಡಿಲಹರಿ- (ಸಮಾಜಮುಖಿ ಕನ್ನೇಶ್, ಕೋಲಶಿರ್ಸಿ)

ಕ್ರ್ಯಾಬ್ ಪಾಲಕ್ ಮಸಾಲಾ ಸವಿದಿದ್ದೀರಾ?ಮಲೆನಾಡಿನ ಜೀವವೈವಿಧ್ಯಗಳಲ್ಲಿ ಏಡಿಗಳ ಪ್ರಭೇದವೂಒಂದು. ಏಡಿಗಳಲ್ಲಿ ಕಪ್ಪುಏಡಿ(ಕಾರೇಡಿ) ಬಿಳಿಏಡಿ(ಬೆಳ್ಳೇಡಿ) ಸಮುದ್ರ ಏಡಿ,ಕೆಂಪುಏಡಿ,ಮುಂಡೇಡಿ ಹೀಗೆಅನೇಕ ವೈವಿಧ್ಯತೆಗಳಿವೆ.ಚುಕ್ಕೆಏಡಿ ಎನ್ನಲಾಗುವ ಸಮುದ್ರದ ಏಡಿ ಹಿಂದಿ ನಟರಂತೆ ಕೈಕಾಲು-ಉದ್ದದ ವಿಶಿಷ್ಟ ಏಡಿ. ಈ ಏಡಿಗಳು ರಾತ್ರಿಸಮಯದಲ್ಲಿ ಸಮುದ್ರದ ದಂಡೆಗೆ ಬಂದು ಮೊಟ್ಟೆ... Read more »