ಎಲ್ಲಾನಿರ್ದೇಶಕರ ಅವಿರೋಧಆಯ್ಕೆ- ಸಿದ್ದಾಪುರ ಟಿ.ಎಮ್.ಎಸ್‌ಆಡಳಿತ ಮಂಡಳಿ ಚುನಾವಣೆ-


ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಸಿದ್ದಾಪುರ(ಉ.ಕ)ದ ಮುಂದಿನ ಐದು ವರ್ಷಗಳ ಅವಧಿಯ ನಿರ್ದೇಶಕ ಚುನಾವಣೆಯ ಸಂಘದ ನಿರ್ದೇಶಕ ಸ್ಥಾನಗಳಿಗೆ ರಾಮಚಂದ್ರ ಮಹಾಬಲೇಶ್ವರ ಹೆಗಡೆ ಬಾಳೆಸರ (ಸಾಮಾನ್ಯಕ್ಷೇತ್ರ), ಮಂಜುನಾಥಗಣಪತಿ ನಾಯ್ಕ ಹಾದ್ರಿಮನೆ (ಹಿಂದುಳಿದ ಅ ವರ್ಗ) , ಸುಧೀರ ಬಾಲಚಂದ್ರಗೌಡರ್ ಬಾಳೆಕುಳಿ (ಹಿಂದುಳಿದ ಬ ವರ್ಗ), ಸುಲೋಚನಾ ಕೋಂ ಪ್ರಭಾಕರ ಶಾಸ್ತಿç ಬಿಳಗಿ, ಮತ್ತುಇಂದಿರಾ ಕೋಂ ಶ್ರೀಪಾದ ಭಟ್ಟಗುಡ್ಡೆಕೊಪ್ಪ (ಮಹಿಳಾ ಕ್ಷೇತ್ರ), ಗಣಪತಿ ನಾರಾಯಣ ಹಸ್ಲರ ಕುಡಗುಂದ (ಪರಿಶಿಷ್ಟ ಜಾತಿ), ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ ಕ್ಷೇತ್ರದಿಂದಗಣಪತಿ ಮಹಾಬಲೇಶ್ವರ ಭಟ್ಟಕಾಜಿನ್ಮನೆ, ಚಂದ್ರಶೇಖರ ನಾರಾಯಣ ಹೆಗಡೆತಂಗಾರಮನೆ,ರಮೇಶ ಸುಬ್ರಾಯ ಹೆಗಡೆಕೊಡ್ತಗಣಿ,ಸುಬ್ರಾಯ ಲಕ್ಷಿö್ಮನಾರಾಯಣ ಹೆಗಡೆ ಸಾಯಿಮನೆ, ಮಂಜುನಾಥ ನಾರಾಯಣ ಹೆಗಡೆತಲೆಕೆರೆ, ಪರಶುರಾಮಕೆರಿಯಾ ನಾಯ್ಕ ಮುಗದೂರು, ಸುಬ್ರಮಣ್ಯಗಣಪತಿ ಭಟ್ಟ ಚಟ್ನಳ್ಳಿ, ಕೆ.ಆರ್ ವಿನಾಯಕ ಕೋಲಸಿರ್ಸಿ, ನಂದನಕರುಣಾಕರ ಹೆಗಡೆದಂಟ್ಕಲ್  ಅವಿರೋಧವಾಗಿಆಯ್ಕೆಗೊಂಡಿದ್ದಾರೆಂದು ಟಿ.ಎ.ಪಿ.ಸಿ.ಎಮ್ ಎಸ್ ನ ರಿಟರ್ನಿಂಗ್ ಅಧಿಕಾರಿಗಳು ಹಾಗೂ ಸಿದ್ದಾಪುರದ ತಹಶೀಲ್ದಾರ ಎಮ್‌ಆರ್‌ಕುಲಕರ್ಣಿ ಘೋಷಿಸಿದರು. ಈ ಸಂದರ್ಭದಲ್ಲಿ ಸಹಾಯಕರಿಟರ್ನಿಂಗ್ ಅಧಿಕಾರಿ ಚಂದನ್‌ಚಂದ್ರಗುತ್ತಿ ಹಾಗೂ  ಅರುಣ ಸಿ ಜಿ ಮತ್ತು ಸಂಘದ ವ್ಯವಸ್ಥಾಪಕರಾದ  ಸತೀಶ ಹೆಗಡೆ ಹೆಗ್ಗಾರಕೈ ಹಾಜರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *