ಬೆಂಗಳೂರಿನಲ್ಲಿ ಅರಣ್ಯ ಹಕ್ಕು ಹೋರಾಟ,ಶಿರಸಿಗೆ ಪಾದಯಾತ್ರೆ!

ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಅರಣ್ಯಭೂಮಿ ಸಾಗುವಳಿದಾರರ ಪರವಾಗಿ ಹೋರಾಡುತ್ತಿರುವ ರವೀಂದ್ರನಾಥ್‌ ನಾಯ್ಕ ನೇತೃತ್ವದ ಅರಣ್ಯ ಹಕ್ಕು ಹೋರಾಟ ಸಮೀತಿ ಇಂದು ಬೆಂಗಳೂರಿನಲ್ಲಿ ಬೃಹತ್‌ ಬೆಂಗಳೂರು ಚಲೋ ನಡೆಸಿ ಶಕ್ತಿ ಪ್ರದರ್ಶನ ಮಾಡಿತು. Read more »

ಇರುವುದೊಂದೇ ಭೂಮಿ! ರಕ್ಷಿಸಿಕೊಳ್ಳಿ…

ಇರುವುದೊಂದೇ ಭೂಮಿ. ಧರೆಹೊತ್ತಿ ಉರಿದೊಡೆ ನಿಲುವುದೆಲ್ಲಿ? ಈ ಆತಂಕ ಎದುರಾಗಿದೆ. ಈ ಬಗ್ಗೆ ತಿಳಿಯದಿದ್ದರೆ ಪರಿಹಾರ ಹುಡುಕುವುದ್ಹೇಗೆ? ಈ ಬಗ್ಗೆ ಮಾಹಿತಿಗಾಗಿ samajamukhi.net,samaajamukhi & ಸಮಾಜಮುಖಿ ನ್ಯೂಸ್‌ ನೋಡಿ,ಓದಿ. Read more »

Latest Posts

ಮುಂದುವರಿದ ನಾಮಧಾರಿ ಸಂಘರ್ಷ! ಸದಸ್ಯತ್ವಕ್ಕಾಗಿ ಹೋರಾಟ?!

ಸದಸ್ಯತ್ವ,ನಾಯಕತ್ವಗಳ ಬೇಡಿಕೆ, ಮೇಲಾಟದ ಸಿದ್ದಾಪುರನಾಮಧಾರಿ ಅಭಿವೃದ್ಧಿ ಸಂಘದ ಸಂಘರ್ಷ ಪರಸ್ಪರಪೊಲೀಸ್ ದೂರಿನವರೆಗೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಸಂಘದ ಮುಂದುವರಿದ ಸಭೆಯಲ್ಲಿ ಕೂಡಾ ಆಹ್ವಾನಿತರಲ್ಲದವರು ಹೊರಗೆ...

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು...

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ...

ಕೆ.ಜಿ. ಬಣದ ಪ್ರತಿಪಾದನೆಗೆ ಕೋರ್ಟ್ ಅಸ್ತು.. ನಾಮಧಾರಿ ಅಭಿವೃದ್ಧಿ ಸಂಘ ನಿರಾಳ

ಸಿದ್ದಾಪುರ, ಇಲ್ಲಿಯ ನಾಮಧಾರಿ ಅಭಿವೃದ್ಧಿ ಸಂಘದ ಸದ ಸ್ಯತ್ವ ದ ವಿಚಾರದಲ್ಲಿ ವಿವಾದವಾಗಿ ನ್ಯಾಯಾಲಯ ಕೆಲವು ಸದಸ್ಯರ ವಿರುದ್ಧ ಹೊರಡಿಸಿದ್ದ ಪ್ರತಿಬಂಧಕಾಜ್ಞೆ ಸಿಂಧು ಎನ್ನುವ...

ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಪಾತ್ರ ಮಹತ್ವದ್ದು:- ತಹಸೀಲ್ದಾರ್ ಮಂಜುಳ ನಾಯಕ್

ಸಿದ್ದಾಪುರ ಸಿದ್ದಾಪುರ, ಅ. 26: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಮಹತ್ವದ್ದಾಗಿದೆ....

Latest Posts

ಮುಂದುವರಿದ ನಾಮಧಾರಿ ಸಂಘರ್ಷ! ಸದಸ್ಯತ್ವಕ್ಕಾಗಿ ಹೋರಾಟ?!

ಸದಸ್ಯತ್ವ,ನಾಯಕತ್ವಗಳ ಬೇಡಿಕೆ, ಮೇಲಾಟದ ಸಿದ್ದಾಪುರನಾಮಧಾರಿ ಅಭಿವೃದ್ಧಿ ಸಂಘದ ಸಂಘರ್ಷ ಪರಸ್ಪರಪೊಲೀಸ್ ದೂರಿನವರೆಗೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಸಂಘದ ಮುಂದುವರಿದ ಸಭೆಯಲ್ಲಿ ಕೂಡಾ ಆಹ್ವಾನಿತರಲ್ಲದವರು ಹೊರಗೆ ಗಲಾಟೆ ಆರಂಭಿಸಿದರು. ಒಳಗೆ ಸಭೆ ನಿಯಮಾನುಸಾರ ನಡೆದರೂ ಕೆಲವು ಸದಸ್ಯರು ಪ್ರಶ್ನೆಗಳನ್ನೆತ್ತಿ ಆಡಳಿತ ಸಮಿತಿಯ ಉತ್ತರ ಬಯಸಿದರು. ಪ್ರಶ್ನಿಸಿದ ಎಂ. ಜಿ. ನಾಯ್ಕ, ಎಸ್. ಕೆ. ನಾಯ್ಕ ,...

ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್: ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಭವಿಷ್ಯ; ರಾಜ್ಯಕ್ಕೆ ಕುರುಬ ಮುಖ್ಯಮಂತ್ರಿ ಫಿಕ್ಸ್?

“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.  ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು. ವಿಜಯನಗರ: “ಅಂಬಲಿ ಹಳಸಿತು, ಕಂಬಳಿ... Read more »

ಮಾವಿನಗುಂಡಿಯಲ್ಲಿ ವಾರ್ಷಿಕ ಬಹುಮಾನ ವಿತರಣೆ ಹಾಗೂ ಸನ್ಮಾನ ಮತ್ತು ಹಸ್ತಪತ್ರಿಕೆ “ಮಕರಂದ” ಬಿಡುಗಡೆ ..

Read more »

ಕೋಳಿ ಕಾಳಗ…

ಗೂಳಿ ಕಾಳಗ,ಹೋರಿಹಬ್ಬಗಳ ಆಕರ್ಷಣೆಯ ನಡುವೆ ನಮ್ಮ ನಡುವಿನ ಪಾಪದ ಪ್ರಾಣಿ (ಪಕ್ಷಿ) ಕೋಳಿ ನಿಜಕ್ಕೂ ಕಡುಪಾಪದ ಪ್ರಾಣಿ. ಆದರೆ ಶೌರ್ಯದ ವಿಷಯಕ್ಕೆ ಬಂದರೆ ಕೋಳಿ ಎಲ್ಲಾ ಪ್ರಾಣಿಗಳಿಗಿಂತ ತುಸು ಮುಂದು. ಶೀಘ್ರ ಬೆಳೆಯುವ ಆಧುನಿಕ ಕೋಳಿಗಳ ನಡುವೆ ನಮ್ಮ ನಾಟಿಕೋಳಿ... Read more »

ಅಡುಗೆ ಅನಿಲ ಬಳಕೆದಾರರೆ ಇದನ್ನು ಗಮನಿಸಿ…..

ಅಡುಗೆ ಅನಿಲ ಅಪಘಾತಗಳು ಮಾರಣಾಂತಿಕವಾಗುವ ಸಾಧ್ಯತೆಗಳು ಹೆಚ್ಚು.ಈ ಬಗ್ಗೆ ಸಿದ್ಧಾಪುರದ ಅಕ್ಷರದಾಸೋಹ ವಿಭಾಗ ಇತ್ತೀಚೆಗೆ ಅಡುಗೆ ಸಿಬ್ಬಂದಿಗಳಿಗಾಗಿ ತರಬೇತಿ ಕಾರ್ಯಾಗಾರ ನಡೆಸಿತು. ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ತಿಳುವಳಿಕೆ ನೀಡಲಾಯಿತು. Read more »

ಅಡುಗೆ ಸಿಬ್ಬಂದಿಗಳದ್ದು ಸಾಮಾಜಿಕ ಜವಾಬ್ಧಾರಿ

ಸಿದ್ಧಾಪುರ, ಮಧ್ಯಾಹ್ನ ದ ಉಪಹಾರ ಯೋಜನೆ ಯ ಅಡುಗೆ ಸಿಬ್ಬಂದಿ ಗಳಿಗೆ ತರಬೇತಿ ಕಾರ್ಯಗಾರ ಇಲ್ಲಿಯ ಪ್ರಶಾಂತಿ ಸಭಾ ಭವನದಲ್ಲಿ ನಡೆಯಿತು. ಕಾರ್ಯಗಾರ ವನ್ನು ಬಿಸಿಯೂಟ ದ ಜಿಲ್ಲಾ ಶಿಕ್ಷಣಾಧಿಕಾರಿ ಜಿ. ಆಯ್. ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ... Read more »

ಲೋಕ ಅದಾಲತ್‌ ಸಿದ್ಧಾಪುರ ನಂ೧

ಲೋಕ ಅದಾಲತ್‌ ಸದುಪಯೋಗದಿಂದ ಶೀಘ್ರ ಪ್ರಕರಣಗಳು ಇತ್ಯರ್ಥಗೊಂಡು ಉಭಯತರರಿಗೂ ಸೂಕ್ತ ನ್ಯಾಯ ಸಿಗುತ್ತದೆ ಎಂದು ಪ್ರತಿಪಾದಿಸಿರುವ ಸಿದ್ಧಾಪುರ ಕಿರಿಯ ಸಿವಿಲ್‌ ನ್ಯಾಯಾಧೀಶ ತಿಮ್ಮಯ್ಯ ಜಿ. ಸ್ಥಳೀಯ ನ್ಯಾಯಾಲಯದಲ್ಲಿ ಫೆ.೧೧ ರಂದು ನಡೆಯಲಿರುವ ಲೋಕ ಅದಾಲತ್‌ ನಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು... Read more »

ಶಿರಸಿ-ಸಿದ್ಧಾಪುರದ ೨೦ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಫೆ.೯ ರಂದು ಕಾಂಗ್ರೆಸ್‌ ನಿಂದ ಪಾದಯಾತ್ರೆ

ರೈತರ ಸಾಲ ಮನ್ನಾ ಮತ್ತು ಕರ್ನಾಟಕ ಸರ್ಕಾರದ ಷರತ್ತು ತೆಗೆಯುವುದು ಸೇರಿದಂತೆ ಶಿರಸಿ-ಸಿದ್ಧಾಪುರ ಕ್ಷೇತ್ರದ ಒಟ್ಟೂ ೨೦ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಲು ಕಾಂಗ್ರೆಸ್‌ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ಧಾಪುರ ಬ್ಲಾಕ್‌ ಕಾಂಗ್ರೆಸ್‌... Read more »

20 ಬೇಡಿಕೆಗಳು, ಸಿದ್ಧಾಪುರದಿಂದ ಶಿರಸಿಗೆ ಪಾದಯಾತ್ರೆ

ಫೆ.೯ ರಂದು ಕಾಂಗ್ರೆಸ್‌ ನಿಂದ ಸಿದ್ಧಾಪುರದಿಂದ ಶಿರಸಿ ವರೆಗೆ ಪಾದಯಾತ್ರೆ ನಡೆಯಲಿದ್ದು ಅನೇಕ ರಾಜ್ಯ ಮಟ್ಟದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ತಿಳಿಸಿದರು. Read more »