ಕರೋನಾ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬಕ್ಕೆ ನೀತಿ- ನಿಬಂಧನೆಗಳನ್ನು ಹೇರಿದ್ದ ಸರ್ಕಾರ ತನ್ನ ನಿನ್ನೆಯ ಪರಿಷ್ಕೃತ ಆದೇಶದಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿ ಕೆಲವು ರಿಯಾಯತಿಗಳನ್ನು ಪ್ರಕಟಿಸಿದೆ. ಸಾರ್ವಜನಿಕ ಗಣೇಶೋತ್ಸವ ಹೇಗೆ,ಏನು? ಎನ್ನುವವರಿಗೆ ಇಲ್ಲಿದೆ ಮಾಹಿತಿ Read more »
ರಾಜ್ಯದಲ್ಲಿ ಈ ವಾರ ಕಡಿಮೆಯಾಗುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ಸಿದ್ಧಾಪುರದಂಥ ಸಣ್ಣ ತಾಲೂಕಿನಲ್ಲಿ ಒಂದೇ ದಿನ 15 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರಕನ್ನಡದಲ್ಲಿ ಇಂದು ಒಟ್ಟೂ 80 ಹೊಸ ಪ್ರಕರಣಗಳು ವರದಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕರೋನಾ ರಾಜಧಾನಿಯಾಗುತ್ತಿರುವ... Read more »
ಗಣೇಶ್ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು: ಗಣೇಶ್ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ... Read more »
ಮಲೆನಾಡಿನ ಅರಣ್ಯದ ಉಪಬೆಳೆ ಉಪ್ಪಾಗೆ ಈಗ ಮಧುಮೇಹ ನಿಯಂತ್ರಕವಾಗಿ, ಬೊಜ್ಜುನಿವಾರಕವಾಗಿ ಪ್ರಸಿದ್ಧವಾಗುತ್ತಿದೆ. ಈ ಬೆಳೆಯನ್ನು ಮಲೆನಾಡಿನಂತೆ ಬಯಲುನಾಡು,ಬಯಲುಸೀಮೆಯಲ್ಲೂ ಬೆಳೆಯಬಹುದು. ಇದರ ಉಪಯೋಗ,ಅನುಕೂಲ ತಿಳಿದರೆ ಈ ಬಗ್ಗೆ ನೀವೇ ಅನ್ಯರಿಗೆ ಪರಿಚಯಿಸುತ್ತೀರಿ…. Read more »
ಬೆಳಗಾವಿ ಜಿಲ್ಲೆಯ ಗ್ರಾಮ ಒಂದರಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ್ದು ಈ ದುಸ್ಕ್ಕತ್ಯದ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ರಾಜ್ಯದ ಇತರೆಡೆಗಳಂತೆ ಸಿದ್ಧಾಪುರದಲ್ಲಿ ಕೂಡಾ ರಾಜ್ಯ ಕನ್ನಡ ರಕ್ಷಣಾ ವೇದಿಕೆ ರಣಧೀರ ಪಡೆ ಪ್ರತಿಭಟನೆ ಮಾಡಿದ್ದು ಈ ದುಷ್ಕರ್ಮಿಗಳ ವಿರುದ್ಧ... Read more »
ಸಂಘಟನೆ, ಹೋರಾಟ,ಸಾಮಾಜಿಕ ಅಭಿವೃದ್ಧಿ ಧ್ಯೇಯದ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಸ್ಥೆ ಈಡಿಗರೊಟ್ಟಿಗೆ ಇತರ ಹಿಂದುಳಿದ ಸಮಾಜವನ್ನು ಸಂಘಟಿಸಿ,ಸಾಮಾಜಿಕ ಸುಧಾರಣೆಯ ಪ್ರಯತ್ನ ಮಾಡುತ್ತಿದೆ. ಈ ಕೆಲಸದ ಹಿನ್ನೆಲೆಯಲ್ಲಿ ಕಳೆದ ವಾರ ಸಾಗರದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಷಯವನ್ನು ಮುಂದಿಟ್ಟುಕೊಂಡು ಸಭೆ ನಡೆಸಿರುವ... Read more »
ಶಿರಸಿ-ಸಿದ್ಧಾಪುರ ಮಾರ್ಗಮಧ್ಯದಲ್ಲಿ ಧುಮ್ಮಿಕ್ಕಿ ಹರಿಯುವ ತುಂಬರಗೋಡು ಹೊಳೆ 2 ಜಲಪಾತಗಳನ್ನು ಸೃಷ್ಟಿಸಿ ಅಘನಾಶಿನಿಯಲ್ಲಿ ಮಾಯವಾಗುತ್ತದೆ. ಈ ಹೊಳೆಯ ತುಂಬರಗೋಡು, ಶೀರಲಗದ್ದೆ ಜಲಪಾತಗಳು ಯಾರೂ ಹೋಗಿ ನೋಡಬಹುದಾದಷ್ಟು ಸುಲಭವಾಗಿ ಲಭ್ಯವಿರುವುದು ಈ ಜಲಪಾತಗಳ ವೈಶಿಷ್ಟ್ಯ. Read more »
ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 21ರವರೆಗೆ ಭಾರೀ ಮಳೆಯಾಗಬಹುದು. ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು: ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 21ರವರೆಗೆ ಭಾರೀ... Read more »
ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಚರಿತ್ರೆಗೆ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟವೆಂದರೆ…. ಅದು ಭಾರತೀಯರ ಬಂಡಾಯ. ಇಂಥ ಬಂಡಾಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಉತ್ತರ ಕನ್ನಡ ಜಿಲ್ಲೆಯ ರೋಚಕ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಮಾವಿನಗುಂಡಿ ಮಹಿಳಾ ಸತ್ಯಾಗ್ರಹದ ಪ್ರಾಮುಖ್ಯತೆ ಬೆಳಕಿಗೆ... Read more »
ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ 49 ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಿಮಾನ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ವಾಯುಮಾರ್ಗದಲ್ಲೇ ಸಿಲುಕಿಕೊಂಡ ಘಟನೆ ಭಾನುವಾರ ನಡೆದಿದೆ. ಹುಬ್ಬಳ್ಳಿ: ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ 49 ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಿಮಾನ... Read more »


