ಕರೋನಾ ಎರಡನೇ ಅಲೆ ಉತ್ತರ ಕನ್ನಡವನ್ನು ದೇಶಮಟ್ಟದಲ್ಲಿ ಗುರುತಿಸಿದೆ. ದೇಶ, ರಾಜ್ಯದ ಲ್ಲಿ ಕೋವಿಡ್ ಪರೀಕ್ಷೆಗೊಳಗಾದವರಲ್ಲಿ 47% ಸರಾಸರಿ ಸೋಂಕು ದೃಢಪಟ್ಟ ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ಸರಾಸರಿ ಪ್ರಮಾಣದಲ್ಲಿ ಮೊದಲಸ್ಥಾನದಲ್ಲಿದೆ. ಸಿದ್ಧಾಪುರ, ಅಂಕೋಲಾ, ಶಿರಸಿ, ದಾಂಡೇಲಿ, ಹಳಿಯಾಳ ಸೇರಿದ... Read more »
ಟೌಕ್ಟೇ ಚಂಡಮಾರುತ: 6 ರಾಜ್ಯಗಳಿಗೆ 100 ಎನ್ ಡಿಆರ್ ಎಫ್ ತಂಡಗಳ ನಿಯೋಜನೆ, ಸಮರೋಪಾದಿ ಕಾರ್ಯಾಚರಣೆಗೆ ಸೂಚನೆ ಟೌಕ್ಟೇ ಚಂಡಮಾರುತದ ಸುಳಿಗೆ ಸಿಲುಕಿರುವ ಭಾರತದ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ 100 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಿದೆ. ನವದೆಹಲಿ: ಟೌಕ್ಟೇ... Read more »
ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರು ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರು ಕೊರೋನಾಗೆ ಬಲಿಯಾಗಿದ್ದಾರೆ. ... Read more »
ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಯುವಕನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರಿನ ಕರಪುರ ಗ್ರಾಮದಲ್ಲಿ ನಡೆದಿದೆ. ಮೈಸೂರು: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಯುವಕನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರಿನ ಕರಪುರ ಗ್ರಾಮದಲ್ಲಿ ನಡೆದಿದೆ. ಯುವಕನಿಗೆ... Read more »
ಸಿದ್ದಾಪುರ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಗೆ ಬರುವ ಸಾರ್ವಜನಿಕರಿಗೆ ಬಿಸಿಲಿನ ಜಳ ತಪ್ಪಿಸುವ ಕೆಲಸ ನಡೆದಿದೆ. ನೆರಳಿನ ವ್ಯವಸ್ಥೆ ಕಲ್ಪಿಸಿದ ರಾಜ್ಯ ಯುವ ನಾಮಧಾ ರಿ ವೇದಿಕೆ ಹಾಗೂ ಆಶೀರ್ವಾದ ಸೋಲಾರ್ ಸಿಸ್ಟಮ್ ಬೆಂಗಳೂರು ಇಂದು ಪೆಂಡಾಲ್ ಕುರ್ಚಿಗಳನ್ನು... Read more »
: ರಾಜ್ಯ ಸರ್ಕಾರ ನಿರ್ಧಾರ -ಮುಂದಿನ ಸೂಚನೆ ಬರುವವರೆಗೆ ನಾಳೆ ಅಂದರೆ ಮೇ 14ರಿಂದ ತಾತ್ಕಾಲಿಕವಾಗಿ 18ರಿಂದ 44 ವರ್ಷದೊಳಗಿನವರಿಗೆ ಕೊರೋನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರು:ಮುಂದಿನ ಸೂಚನೆ ಬರುವವರೆಗೆ ನಾಳೆ ಅಂದರೆ ಮೇ 14ರಿಂದ ತಾತ್ಕಾಲಿಕವಾಗಿ... Read more »
ಆಹಾ ಆಹಾ ಪ್ರಜಾಪ್ರಭುವೇ ಕೈಬೆರಳಿಗೆ ಮಸಿಯನಿಕ್ಕಿಸಿಕೊಂಡೂ ಮತದಾನ ಮಾಡೀ ಮಾಡೀ ಮತಿಹೀನನಾದ ವಿಭುವೇ ! ನಿನ್ನ ಕನಸಿನರಮನೆಯಲ್ಲಿ ಹಿರಿಯ ಗಣಗಳ ದಂಡು !! ಹಿರಿಹಿರಿಯಲೆಂದೇ ಹೊಂಚಿರುವದನು ಕಂಡುಅರಚಿ ಹೇಳಲು ಬರದ ಬಾಯಿ,ಬಕಾಸುರರೆದುರು ಸದಾ ಸಿದ್ಧಅನ್ನ ತುಂಬಿದ ಬಂಡಿಮತ್ತು ತುಂಬಿದ ಕಡಾಯಿನುಂಗಲೆಂದೇ... Read more »
ಕೋವಿಡ್ ಸಾಂಕ್ರಾಮಿಕ ಮಹಾಮಾರಿಯ ತುರ್ತು ಪರಿಸ್ಥಿಯ ಈ ಸಂದರ್ಭದಲ್ಲಿ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿಯು ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಗಳ 140 ಬೆಡ್‍ಗಳುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಾರ್ವಜನಿಕವಾಗಿ ಉಪಯೋಗವಾಗುವಂತೆ ಜಿಲ್ಲಾಡಳಿತಕ್ಕೆ ನೀಡಲು... Read more »
ಮರೆಯಾದ ಮಂಕಿ ( ಹೊನ್ನಾವರ ತಾಲೂಕು) ಮಾಮ್……ಸಿದ್ದಾಪುರ (ಉ. ಕ ), ಹಳೆಯ ಪುಟಗಳಿಂದ ………ಶಾಂತಾ ನಾರಾಯಣ ಹೆಗಡೆ… ಇದರಿಂದಾಗಿ, ಗೃಹಿಣಿಯರಿಗೂ ಅನುಕೂಲವಾದಂತಾಯಿತು. ಇದಕ್ಕೆ ಪ್ರತಿಯಾಗಿ ಅಲ್ಲದಿದ್ದರೂ,ಈ ಶೇರೂಗಾರರು, ಮಾತೆಯ ರಿಂದ ಉಪ್ಪಿನ ಕಾಯಿ ವಗೈರೆ ಬೇಡಿ ಪಡೆದುಕೊಳ್ಳುತ್ತಿದ್ದರು!ಹೀಗೆ,ಹಗಲಿನಲ್ಲಿ ಇವರ... Read more »
ಜಿಲ್ಲೆಯ ಹಿರಿಯ ರಾಜಕೀಯ ಮುಖಂಡರು ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿಅಧ್ಯಕ್ಷರಾದ ಶಂಭುನಾರಾಯಣಗೌಡ, ಅಡೀಮನೆ, ಗುಣವಂತೆ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ, ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಯನ್ನು ಆ ಭಗವಂತನು... Read more »

