pu results of siddapur- ದ್ವಿತೀಯ ಪಿಯುಸಿ ಫಲಿತಾಂಶ : ಸಿದ್ದಾಪುರ ಸರಕಾರಿ ಕಾಲೇಜು & ನಾಣಿಕಟ್ಟಾ ಸಾಧನೆ

ಸಿದ್ದಾಪುರ. ತಾಲೂಕಿನ ಪಟ್ಟಣ ವ್ಯಾಪ್ತಿಯ ಸರಕಾರಿ ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 46 ವಿದ್ಯಾರ್ಥಿಗಳಲ್ಲಿ 2 ಉನ್ನತಶ್ರೇಣಿ( distinction), 22 ವಿದ್ಯಾರ್ಥಿಗಳು ಪ್ರಥಮ ದರ್ಜೆ, 6 ವಿದ್ಯಾರ್ಥಿಗಳು ದ್ವಿತೀಯ... Read more »

ಇಂದು ಉ.ಕ.70 @ಕರೋನಾ ಚರಿತ್ರೆ!

ಭಟ್ಕಳ,ಕುಮಟಾ ದಲ್ಲಿ ಮುಂದುವರಿದ ಕರೋನಾ ಹಾವಳಿ ಜೊತೆಗೆ ಉಡುಪಿಯಲ್ಲಿ ಮೃತರಾದ ಻಻ಅಂಕೋಲಾದ ಒಬ್ಬ ವ್ಯಕ್ತಿ ಸೇರಿ ಇಂದು ಉತ್ತರಕನ್ನಡದಲ್ಲಿ ಒಟ್ಟೂ 70 ಜನರಲ್ಲಿ ಕರೋನಾ ದೃಢಪಟ್ಟಂತಾಗಿದೆ. ಸೋಮವಾರ ಪರೀಕ್ಷೆಗೊಳಗಾದ ಉತ್ತರಕನ್ನಡ ಜಿಲ್ಲೆಯ 700 ಮಾದರಿಗಳಲ್ಲಿ 29 ಜನರಲ್ಲಿ ಕರೋನಾ ದೃಢಪಟ್ಟಿತ್ತು.... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ದ್ವಿತೀಯ ಪಿಯು ಫಲಿತಾಂಶ: ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ಟಾಪರ್ಸ್ ಇವರು.

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಶೇ. 61.80ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.  ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ  ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದಕ್ಷಿಣ ಕನ್ನಡ ದ್ವಿತೀಯ... Read more »

ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ, ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ: ಪ್ರಧಾನಿ ಕೆಪಿ ಶರ್ಮಾ ಒಲಿ

ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಪ್ರಧಾನಿ ಕೆಪಿ ಶರ್ಮಾ ಒಲಿ  ಹೇಳಿದ್ದಾರೆ. ಕಠ್ಮಂಡು: ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಪ್ರಧಾನಿ... Read more »

ಕೋವಿಡ್: ಉ.ಕ.ಕ್ಕೆ ಮಾರಕವಾಗಲಿರುವ ಈ ವಾರ, ಬಚಾವಾಯ್ತಾ ಸಿದ್ಧಾಪುರ?

ನಿರೀಕ್ಷೆಯಂತೆ ಕೋವಿಡ್ ಈ ವಾರ ಉತ್ತರಕನ್ನಡಕ್ಕೆ ಮಾರಕವಾಗಲಿದೆ ಎನ್ನಲಾಗುತ್ತಿದೆ. ಒಂದಂಕಿಯಿಂದ 2 ಻ಅಂಕಿಗಳಿಗೆ ನೆಗೆದು ಈ ವಾರ ದಿನಕ್ಕೆ ಮೂರಂಕಿ ತಲುಪಲಿದೆ ಎನ್ನುವ ಸಮೀಕ್ಷೆ ನಿಜವಾಗುವಂತೆ ಪಾಸಿಟಿವ್ ಸಂಖ್ಯೆ ಏರುತ್ತಿದೆ. ರವಿವಾರ 13 ಸೋಂಕಿತರು ದಾಖಲಾದ ಪಟ್ಟಯಲ್ಲಿ ಇಂದು 73... Read more »

ಜುಲೈ ಅಂತ್ಯದೊಳಗೆ ದೇಶದಲ್ಲಿ 8.5 ಲಕ್ಷದಿಂದ 15 ಲಕ್ಷ ದಾಟುವ ಆತಂಕ- ಸಿದ್ಧಾಪುರ ಮತ್ತು ಕಾರವಾರ ಸರ್ಕಾರಿ ಆಸ್ಫತ್ರೆ ಸಿಬ್ಬಂದಿಗಳು ಸೇರಿ ಉ.ಕ. ದ 13 ಜನರಲ್ಲಿ ಇಂದು ಕೋವಿಡ್ ದೃಢ

ಕೋವಿಡ್ 19 ವೈರಸ್ ಕಾಟ ಮುಂದುವರಿದಿದೆ. ಇಂದಿನವರೆಗೆ ಭಾರತದಲ್ಲಿ 8.5 ಲಕ್ಷ ದಾಟಿರುವ ಕರೋನಾ ಸೋಂಕಿತರ ಸಂಖ್ಯೆ ಈ ತಿಂಗಳ ಻ಅಂತ್ಯದೊಳಗೆ ದುಪ್ಪಟ್ಟಾಗುವ ಆತಂಕ ಎದುರಾಗಿದೆ. ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯ ಮತ್ತು ದೇಶದಲ್ಲಿ ಈಗಿರುವ ಕೋವಿಡ್ ಸೋಂಕಿತರ... Read more »

ಭಾರತದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ ದಾಖಲೆಯ 28,637 ಕೇಸ್, 551 ಮಂದಿ ಬಲಿ

ಭಾರತದಲ್ಲಿ ಭಾನುವಾರ ಕೊರೋನಾ ಸ್ಫೋಟಗೊಂಡಿದ್ದು, ಸಾರ್ವಕಾಲಿಕ ಗರಿಷ್ಟ 28,637 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಅದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,49,553ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.  ನವದೆಹಲಿ: ಭಾರತದಲ್ಲಿ ಭಾನುವಾರ... Read more »

sirsi july11- corona-24 ಶಿರಸಿಯನ್ನು ಬೆಚ್ಚಿಬೀಳಿಸಿದ ಕರೋನಾ ಸುದ್ದಿ

ದೇಶದ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು, ಅವರ ಕುಟುಂಬಸ್ಥರು ಸೇರಿ 13 ಜನರೊಂದಿಗೆ ಕೆ.ಡಿ.ಸಿ.ಸಿ.ಬ್ಯಾಂಕಿನ ಕೆಲವರು, ವಿಶಾಲನಗರದ ಕೋವಿಡ್ ಸೋಂಕಿತನ ಸಂರ್ಕದಲ್ಲಿದ್ದವರು ಒಟ್ಟೂ 24 ಜನರಿಗೆ ಒಂದೇ ದಿನ ಕೋವಿಡ್ ದೃಢವಾಗುವ ಮೂಲಕ ಶಿರಸಿ ಬೆಚ್ಚಿಬಿದ್ದಿದೆ. ಶಿರಸಿಯಲ್ಲಿ... Read more »

ಕೈಕೊಟ್ಟ ಪ್ರತಿಜ್ಞಾ ದಿನ: 3 ಶಾಸಕರಿಗೆ ಕೊರೋನಾ; ಕೆಪಿಸಿಸಿ ಕಚೇರಿ ಬಂದ್- ಹಲವು ನಾಯಕರು ಹೋಮ್ ಕ್ವಾರಂಟೈನ್

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲು ಆಯೋಜಿಸಿದ್ದ ವಿಶೇಷ ಪ್ರತಿಜ್ಞಾ ದಿನ ಕಾರ್ಯಕ್ರಮ ಹಲವ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲು ಆಯೋಜಿಸಿದ್ದ ವಿಶೇಷ ಪ್ರತಿಜ್ಞಾ ದಿನ ಕಾರ್ಯಕ್ರಮ... Read more »

ಮುಖ್ಯಮಂತ್ರಿಗಳಿಗೆ ಮನವಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನದ ಸನ್ಮಾನ

ಈ ವಾರ ಉತ್ತರ ಕನ್ನಡ-01- ನಿನ್ನೆ ಕೋಲಾರ ಬಂಗಾರಪೇಟೆಯಲ್ಲಿ ನಡೆದ ತಹಸಿಲ್ಧಾರರ ಹತ್ಯೆಗೆ ರಾಜ್ಯದಾದ್ಯಂತ ತೀವೃ ವಿರೋಧ ವ್ಯಕ್ತವಾಗಿದೆ. ಇಂದು ಶಿರಸಿ-ಸಿದ್ಧಾಪುರಗಳಲ್ಲಿ ಮನವಿ ನೀಡಿದ ರಾಜ್ಯ ನೌಕರರ ಸಂಘ ಮತ್ತು ಕಂದಾಯ ಇಲಾಖೆ ನೌಕರರು ಈ ಪ್ರಕರಣದ ಸೂಕ್ತ ತನಿಖೆ... Read more »