ಮಸೀದಿ ಸಮೀತಿ ಆಯ್ಕೆ ವೇಳೆ ಗಲಾಟೆ ಪರಸ್ಪರ ದೂರು ದಾಖಲು

ಸಿದ್ದಾಪುರ ನಗರದ ಬದ್ರಿಯಾ ಜಮಿಯ ಮಸೀದಿಯ ಶಾದಿ ಹಾಲನಲ್ಲಿ ಮಸೀದಿ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯ ಸಭೆಯುನಡೆದು ಎಲ್ಲರ ಒಮ್ಮತದಿಂದ ಬುಡಾಣ ಸಾಬ್ ರನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ನಂತರ ಬುಡನ್ ಸಾಬ್ ರು ಕೆಲವು ಸದಸ್ಯರನ್ನು ಆಯ್ಕೆ... Read more »

ಬೆಳೆಹಾನಿ : ಮನನೊಂದ ಕೋಲಶಿರ್ಸಿ ವೃದ್ಧ ಆತ್ಮಹತ್ಯೆಗೆ ಶರಣು

ಕಾಡು ಪ್ರಾಣಿಗಳಿಂದ ಬೆಳೆಹಾನಿ ಅನುಭವಿಸಿದ ವೃದ್ಧ ನೊಬ್ಬ ಸ್ಮಶಾನಕ್ಕೆ ತೆರಳಿ ಆತ್ಮಹತ್ಯೆ ಗೆ ಶರಣಾದ ಘಟನೆ ಸಿದ್ದಾಪುರದ ಕೋ ಲಶಿರ್ಸಿ ಯಲ್ಲಿ ನಡೆದಿದೆ. ಮೃತ ವ್ಯಕ್ತಿ 75 ವರ್ಷಗಳ ನಾರಾಯಣ ಶಿವ ನಾಯ್ಕ ಮಣೆಗಾರ. ಶನಿವಾರ ಮನೆಯಿಂದ ನಾಪತ್ತೆಯಾ ಗಿದ್ದವರು... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಉ.ಕ. ಎಸ್ಪಿಯಾಗಿ ವಿಷ್ಣುವರ್ಧನ್‌,ಪೆನ್ನೇಕರ್‌ ವರ್ಗಾವಣೆ

ಖಡಕ್‌ ಎಸ್ಪಿಯೆಂದೇ ಹೆಸರಾಗಿ ಪೊಲೀಸ್‌ ಇಲಾಖೆ ಮತ್ತು ಅಕ್ರಮ ವ್ಯವಹಾರಗಳಿಗೆ ಸಿಂಹಸ್ವಪ್ನವಾಗಿದ್ದ ಸುಮನ್‌ ಪನ್ನೇಕರ್‌ ಕೊನೆಗೂ ವರ್ಗಾವಣೆಯಾಗಿದ್ದಾರೆ. ಸುಮನ್‌ ಪೆನ್ನೇಕರ್‌ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ವಿಷ್ಣುವರ್ಧನ್‌ ನೇಮಕವಾಗಿದ್ದಾರೆ. ಸುಮನ್‌ ಪೆನ್ನೇಕರ್‌ ಇಲಾಖೆಯ ಕೆಳಹಂತದ ಸಿಬ್ಬಂದಿಗಳಿಗೆ... Read more »

bedkani@ 25-ಇಪ್ಪತ್ತೈದು ವರ್ಷ ಪೂರ್ಣಗೊಳಿಸಿದ ಬೇಡ್ಕಣಿ ಯಕ್ಷಗಾನಮೇಳ

ಸಿದ್ದಾಪುರ . ತಾಲೂಕಿನ ಬೇಡ್ಕಣಿಯಲ್ಲಿ ಕೋಟೆ ಹನುಮಂತ ದೇವರ ವರ್ಷತೊಡಕಿನ ಪಲ್ಲಕ್ಕಿ ಉತ್ಸವ ಶುಕ್ರವಾರ ನಡೆಯಿತು. ಬೆಳಿಗ್ಗೆ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಮನೆಮನೆಗೆ ತೆರಳಿ ಪೂಜಿಸಲ್ಪಟ್ಟಿತು. ಸಂಜೆ ಪ್ರತಿವರ್ಷದಂತೆ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಯಕ್ಷಗಾನ... Read more »

ಶಿರಸಿ ಕ್ಷೇತ್ರ..ಕಾಗೇರಿ ಬೇಡ,ಸಿದ್ಧಾಪುರಕ್ಕಿರಲಿ ಅವಕಾಶ

ಶಿರಸಿ ಕ್ಷೇತ್ರದ ಟಿಕೇಟ್‌ ನಿರಂತರವಾಗಿ ಶಿರಸಿ ತಾಲೂಕಿಗೇ ಸಿಗುತಿದ್ದು ಈ ಬಾರಿ ಶಿರಸಿ ವಿಧಾನಸಭಾ ಕ್ಷೇತ್ರದ ಟಿಕೇಟ್‌ ಸಿದ್ಧಾಪುರ ತಾಲೂಕಿನವರಿಗೆ ದೊರೆಯಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ಶಿರಸಿ-ಸಿದ್ಧಾಪುರ ತಾಲೂಕುಗಳನ್ನೊಳಗೊಂಡ ಶಿರಸಿ ಕ್ಷೇತ್ರದ ಕಾಂಗ್ರೆಸ್‌ ಮತ್ತು ಬಿ.ಜೆ.ಪಿ. ಪಕ್ಷಗಳ ಅವಕಾಶಗಳು ನಿರಂತರವಾಗಿ... Read more »

ಪತ್ರಕರ್ತರಿಗೂ ಲಂಚ ನೀಡಿದ ಬಿ.ಜೆ.ಪಿ. ಸರ್ಕಾರ!

ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ನಗದು ಗಿಫ್ಟ್; ಸರ್ಕಾರಕ್ಕೆ ತೀವ್ರ ಮುಜುಗರ; ಲೋಕಾಯುಕ್ತರಿಗೆ ದೂರು!  ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು  ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ನಗದು ಉಡುಗೊರೆ ನೀಡಿರುವ ಆರೋಪ  ಕೇಳಿಬಂದಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಬೆಂಗಳೂರು: ಮುಖ್ಯಮಂತ್ರಿಗಳ... Read more »

ಅರಣ್ಯ ಅತಿಕ್ರಮಣ.. ಬಿ.ಜೆ.ಪಿ.,ಕಾಂಗ್ರೆಸ್‌ ಗಳಿಗೆ ನೈತಿಕತೆ ಇಲ್ಲ

ಅರಣ್ಯ ಅತಿಕ್ರಮಣ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿ.ಜೆ.ಪಿ.ಗಳಿಗೆ ನೈತಿಕತೆ ಇಲ್ಲ, ಈ ವಿಚಾರದಲ್ಲಿ ಪರಸ್ಪರ ಕೆಸರೆರಚಾಟ ನಡೆಸುತ್ತಿರುವುದು ನಾಚಿಕೆಗೇಡು ಎಂದು ಆಪ್‌ ದೂರಿದೆ. ಸಿದ್ಧಾಪುರದ ಆಮ್‌ ಆದ್ಮಿ ಕಛೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಆರೋಪ ಮಾಡಿರುವ ಮುಖಂಡರು. ರವೀಂದ್ರ ನಾಯ್ಕ... Read more »

ಟ್ಯಾಕ್ಸ್ ಹೆಚ್ಚಳ ಬೇಡ.. ನಗರದ ಜನರ ಪರವಾಗಿ ಪ. ಪಂ. ಆಡಳಿತದ ಬ್ಯಾಟಿಂಗ್

ಸಿದ್ದಾಪುರ: ನಗರ ವ್ಯಾಪ್ತಿಯ ಜನತೆಗೆ ಹೊರೆಯಾಗುವ ತೆರಿಗೆ ಏರಿಕೆ ಮಾಡುವುದಕ್ಕೆ‌ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ ಠರಾವ್ ಮಾಡಲಾಯಿತು. ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ವಿರೋಧ ವ್ಯಕ್ತಪಡಿಸಿ ಠರಾಯಿಸಲಾಯಿತು.ಈಗಾಗಲೇ ಜನರಿಗೆ ತೆರಿಗೆಯ ಹೊರೆಯಾಗಿದೆ.... Read more »

ಪರೇಶ್ ಮೇಸ್ತ ಪ್ರಕರಣ ಮರು ತನಿಖೆಯ ಬಗ್ಗೆ ಪರಿಶೀಲನೆ.. ಶಿರಸಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ

ಪರೇಶ್ ಮೇಸ್ತ ಅವರದು ಕೊಲೆ ಹೌದೋ, ಅಲ್ಲವೋ ಎಂಬುದು ಪರಿಶೀಲನೆ ಮಾಡಬೇಕು. ಕೊಲೆ ಎಂದು ಸ್ಥಳೀಯರು ಮತ್ತು ಅವರ ತಂದೆ ಹೇಳಿದ್ದಾರೆ. ಅದರ ಕುರಿತು ವಿಚಾರ ನಡೆಸಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು. Read more »

ಡಿಸಿ ಮುಲ್ಲೈ ಮುಗಿಲನ್ ವರ್ಗಾವಣೆ.. ಉತ್ತರಕನ್ನಡ ನೂತನ ಡಿಸಿ ಪ್ರಭುಲಿಂಗ ಕವಲಿಕಟ್ಟಿ

ರಾಜ್ಯ ಸರ್ಕಾರ ಡಿಸಿ ಮುಲ್ಲೈ ಮುಗಿಲನ್ ಎಂ.ಪಿ ಅವರನ್ನು ವರ್ಗಾವಣೆ ಮಾಡಿ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿ ನೇಮಕಗೊಳಿಸಿದೆ. ಉತ್ತರಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರಿನ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಿರ್ದೇಶಕರಾಗಿದ್ದ ಪ್ರಭುಲಿಂಗ... Read more »