ಬಿ.ಜೆ.ಪಿ.ಯೊಂದಿಗೆ ಕುಮಾರಸ್ವಾಮಿ ರಾತ್ರಿ ದೋಸ್ತಿ ಬಹಿರಂಗ!

ಶತ್ರುವಿನ ಶತ್ರು- ಮಿತ್ರ: ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ- ಜೆಡಿಎಸ್ ಮೈತ್ರಿ ಅಸ್ತ್ರ! : ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ಮುಂಬರುವ ಚುನಾವಣೆಗಳನ್ನು ಎದುರಿಸಲು ಜೆಡಿಎಸ್ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ಸೋಲಿನ ಸೇಡು ತೀರಿಸಿಕೊಳ್ಳಲು ಬಿಜೆಪಿ... Read more »

ಮೊರಾರ್ಜಿ ಶಾಲೆ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ!

ಶಿರಸಿ ಕಲ್ಲಿಯ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯರ ವಿರುದ್ಧ ಕಲ್ಲಿಯಲ್ಲೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಸಿದ್ಧಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ಮನಮನೆ ಈವರ ದುರ್ವರ್ತನೆ ಬಗ್ಗೆ ಶೀಘ್ರ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗಳಿಗೆ ಹೇಳಿಕೆ... Read more »

Latest Posts

ಮುಂದುವರಿದ ನಾಮಧಾರಿ ಸಂಘರ್ಷ! ಸದಸ್ಯತ್ವಕ್ಕಾಗಿ ಹೋರಾಟ?!

ಸದಸ್ಯತ್ವ,ನಾಯಕತ್ವಗಳ ಬೇಡಿಕೆ, ಮೇಲಾಟದ ಸಿದ್ದಾಪುರನಾಮಧಾರಿ ಅಭಿವೃದ್ಧಿ ಸಂಘದ ಸಂಘರ್ಷ ಪರಸ್ಪರಪೊಲೀಸ್ ದೂರಿನವರೆಗೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಸಂಘದ ಮುಂದುವರಿದ ಸಭೆಯಲ್ಲಿ ಕೂಡಾ ಆಹ್ವಾನಿತರಲ್ಲದವರು ಹೊರಗೆ...

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು...

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ...

ಕೆ.ಜಿ. ಬಣದ ಪ್ರತಿಪಾದನೆಗೆ ಕೋರ್ಟ್ ಅಸ್ತು.. ನಾಮಧಾರಿ ಅಭಿವೃದ್ಧಿ ಸಂಘ ನಿರಾಳ

ಸಿದ್ದಾಪುರ, ಇಲ್ಲಿಯ ನಾಮಧಾರಿ ಅಭಿವೃದ್ಧಿ ಸಂಘದ ಸದ ಸ್ಯತ್ವ ದ ವಿಚಾರದಲ್ಲಿ ವಿವಾದವಾಗಿ ನ್ಯಾಯಾಲಯ ಕೆಲವು ಸದಸ್ಯರ ವಿರುದ್ಧ ಹೊರಡಿಸಿದ್ದ ಪ್ರತಿಬಂಧಕಾಜ್ಞೆ ಸಿಂಧು ಎನ್ನುವ...

ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಪಾತ್ರ ಮಹತ್ವದ್ದು:- ತಹಸೀಲ್ದಾರ್ ಮಂಜುಳ ನಾಯಕ್

ಸಿದ್ದಾಪುರ ಸಿದ್ದಾಪುರ, ಅ. 26: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಮಹತ್ವದ್ದಾಗಿದೆ....

Latest Posts

ಮುಂದುವರಿದ ನಾಮಧಾರಿ ಸಂಘರ್ಷ! ಸದಸ್ಯತ್ವಕ್ಕಾಗಿ ಹೋರಾಟ?!

ಸದಸ್ಯತ್ವ,ನಾಯಕತ್ವಗಳ ಬೇಡಿಕೆ, ಮೇಲಾಟದ ಸಿದ್ದಾಪುರನಾಮಧಾರಿ ಅಭಿವೃದ್ಧಿ ಸಂಘದ ಸಂಘರ್ಷ ಪರಸ್ಪರಪೊಲೀಸ್ ದೂರಿನವರೆಗೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಸಂಘದ ಮುಂದುವರಿದ ಸಭೆಯಲ್ಲಿ ಕೂಡಾ ಆಹ್ವಾನಿತರಲ್ಲದವರು ಹೊರಗೆ ಗಲಾಟೆ ಆರಂಭಿಸಿದರು. ಒಳಗೆ ಸಭೆ ನಿಯಮಾನುಸಾರ ನಡೆದರೂ ಕೆಲವು ಸದಸ್ಯರು ಪ್ರಶ್ನೆಗಳನ್ನೆತ್ತಿ ಆಡಳಿತ ಸಮಿತಿಯ ಉತ್ತರ ಬಯಸಿದರು. ಪ್ರಶ್ನಿಸಿದ ಎಂ. ಜಿ. ನಾಯ್ಕ, ಎಸ್. ಕೆ. ನಾಯ್ಕ ,...

ವಿಶ್ವ ಪರಿಸರ ದಿನದ ವಿಶೇಶ ವರದಿ, ವಿಡಿಯೋಗಳು!

Read more »

ಐದು ಗ್ಯಾರಂಟಿ ಘೋಷಣೆ: ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ, ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ

ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನಾ ಜನತೆಗೆ ನೀಡಲಾಗಿದ್ದ ಎಲ್ಲಾ ಗ್ಯಾರಂಟಿ ಭರವಸೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನಾ ಜನತೆಗೆ ನೀಡಲಾಗಿದ್ದ ಎಲ್ಲಾ ಗ್ಯಾರಂಟಿ ಭರವಸೆಗಳನ್ನು ಪ್ರಸಕ್ತ ಹಣಕಾಸು... Read more »

ಪಂಚಾಯತ್‌ ರಾಜ್‌ ನೌಕರರೊಂದಿಗೆ ಶಾಸಕ ಭೀಮಣ್ಣ ನಾಯ್ಕ ಚರ್ಚೆ

ಸಿದ್ಧಾಪುರ ತಾಲೂಕಿನ ಪಂಚಾಯತ್‌ ರಾಜ್‌ ಇಲಾಖೆ ನೌಕರರೊಂದಿಗೆ ಶಾಸಕ ಭೀಮಣ್ಣ ನಾಯ್ಕ ಇಂದು ಚರ್ಚೆ ನಡೆಸಿದರು. ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ನಂತರ ನಿರೀಕ್ಷಣಾ ಗೃಹದಲ್ಲಿ ಪಂಚಾಯತ್‌ ರಾಜ್‌ ನೌಕರರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಪಂಚಾಯತ್‌ ರಾಜ್‌... Read more »

ಸಚಿವ ಮಧು ಅನುದಾನಿತ ನೌಕರರ ಹಿತಾಸಕ್ತಿ ಕಾಪಾಡುತ್ತಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಅನುದಾನಿತ ಶಾಲಾ ನೌಕರರ ಪರಿಸ್ಥಿತಿಗಳ ಅರಿವಿದ್ದು ಅವರೇ ಸ್ವಯಂ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಿರುವುದರಿಂದ ಅನುದಾನಿತ ನೌಕರರ ಹಿತಾಸಕ್ತಿ ಕಾಪಾಡುತ್ತಾರೆ ಎಂದು ಶಾಸಕ ಭೀಮಣ್ಣ ನಾಯ್ಕ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಸಿದ್ಧಾಪುರದಲ್ಲಿ ಅನುದಾನಿತ ನೌಕರರ... Read more »

‘ಕಠಿಣ ಶ್ರಮ -ಕಲಿಕೆಯ ಮೇಲೆ ಆಸಕ್ತಿಯಿದ್ದರೆ ಸಾಮಾನ್ಯ ಬಾಲಕ ರಾಜ್ಯದ ಸಿಎಂ ಆಗಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ’

ಬೇಸಿಗೆ ರಜೆ ಕಳೆದು ನಿನ್ನೆಯಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಿವೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲೆಯ ಮಕ್ಕಳಿಗೆ ಪತ್ರ ಬರೆದಿದ್ದು, ಶಾಲೆಗೆ ಬರುವಂತೆ ಸ್ವಾಗತ ಬಯಸಿ ಶುಭಾಶಯ ಕೋರಿದ್ದಾರೆ. ಬೆಂಗಳೂರು: ಬೇಸಿಗೆ ರಜೆ ಕಳೆದು... Read more »

ಪ್ರಸ್ತುತ ವಿದ್ಯಮಾನದ ವಿಶೇಶ ಚಿತ್ರಗಳು!

Read more »

ಯುವತಿಯ ಸಾವಿಗೆ ಕಾರಣವಾಯಿತೆ ಮೊಬೈಲ್ ಸಂದೇಶ!?

ಆಕೆ ಕೆಲವೇ ದಿನ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಮನೆಗೆ ಮರಳಿದ್ದಳು! ಅವಳ ತಂದೆ-ತಾಯಿ ಕೂಲಿ ಮಾಡಿ ಬದುಕುವವರು. ಈ ಎಳೆಹುಡುಗಿಗೆ ವಿದ್ಯಾಭ್ಯಾಸ ಕೊಡಿಸಿ ಜೊತೆಗೆ ಒಂದು ಮೊಬೈಲ್‌ ಫೋನ್‌ ಕೊಡಿಸಿದ್ದರು. ಮೊಬೈಲ್‌ ನಲ್ಲಿ ಹರಟುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ರೋಹಿಣಿ ಕೆಲವು... Read more »

ರಾಜ್ಯ ಸರ್ಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅನುಮೋದನೆ: ಯಾರಿಗೆ ಯಾವ ಖಾತೆ?

ಸಚಿವರ ಖಾತೆ ಹಂಚಿಕೆ ಪಟ್ಟಿಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ಕೊನೆಗೂ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಬೆಂಗಳೂರು: ಸಚಿವರ ಖಾತೆ ಹಂಚಿಕೆ ಪಟ್ಟಿಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ಕೊನೆಗೂ ಸಚಿವರಿಗೆ... Read more »