ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡಾ 50 ಕ್ಕಿಂತ ಹೆಚ್ಚು ಜನರಲ್ಲಿ ಕರೋನಾ ದೃಢಪಟ್ಟಿದೆ. ಖುಷಿಯ ವಿಷಯವೆಂದರೆ…ಸಿದ್ಧಾಪುರದ ಹಿಂದಿನ ಪ್ರಕರಣಗಳು ಮತ್ತು ಸರ್ಕಾರಿ ಆಸ್ಫತ್ರೆಯ ಮಾದರಿಗಳೆಲ್ಲಾ ನೆಗೆಟಿವ್ ಬಂದಿವೆ. ಈ ಶುಭ ಸಮಾಚಾರದ ನಡುವೆ ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಮರಳಿದ್ದ ನಗರದ... Read more »
ಈ ವಾರದ ಕರೋನಾ ನಾಗಾಲೋಟ ಮುಂದುವರಿದಿದೆ. ಇಂದು ಹೊನ್ನಾವರ ತಾಲೂಕೊಂದರಲ್ಲೇ 23 ಪ್ರಕರಣ,ಶಿರಸಿ12,ಹಳಿಯಾಳ-5, ಭಟ್ಕಳ,2ಕಾರವಾರ2,ಮುಂಡಗೋಡು 2ಕುಮಟಾ 7, ಯಲ್ಲಾಪುರ,ಸಿದ್ಧಾಪುರಗಳ ತಲಾ ಒಂದು ಸೇರಿದಂತೆ ಹತ್ತಿರತ್ತಿರ 60 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ ಎನ್ನಲಾಗಿದೆ. ಈವರೆಗೆ ದೇಶದಲ್ಲಿ 9 ಲಕ್ಷ, ರಾಜ್ಯದಲ್ಲಿ... Read more »
ನಿನ್ನೆ ಪ್ರಕಟವಾದ ಪಿ.ಯು.ಸಿ. ಫಲಿತಾಂಶದಲ್ಲಿ ಉತ್ತರ ಕನ್ನಡ ಮತ್ತು ಸಿದ್ಧಾಪುರದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಿದ್ರಕಾನಿನ ಮಣ್ಣಿಕೊಪ್ಪದ ವಿದ್ಯಾರ್ಥಿನಿ ಅಖಿಲಾ ಹೆಗಡೆ ಪ್ರತಿಶತ 99 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಓದುತಿದ್ದ ಪ್ರೀಯಾಭಟ್ ರಾಜ್ಯಕ್ಕೆ 7... Read more »
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ರುದ್ರನರ್ತನ ಮುಂದುವರಿದಿದೆ. ಇಂದು ಜಿಲ್ಲೆಯಲ್ಲಿ 76 ಜನರಲ್ಲಿ ಕರೋನಾ ದೃಢವಾಗಿದ್ದು 3 ಸಾವುಗಳಾಗಿವೆ. ಈವಾರದ ಪ್ರಾರಂಭದಿಂದ ಭಟ್ಕಳ,ಕುಮಟಾಗಳಲ್ಲಿ ದಾಖಲೆಯ ಸೋಂಕು ದೃಢವಾಗುತಿದ್ದ ಜಿಲ್ಲೆಯ ಚಿತ್ರಣ ಇಂದು ಬದಲಾಗಿದ್ದು ದಾಂಡೇಲಿ ಮತ್ತು ಹಳಿಯಾಳ ತಾಲೂಕುಗಳಲ್ಲಿ ಇಂದು37 ಜನರಲ್ಲಿ... Read more »
ಸಿದ್ಧಾಪುರದ ನಾನಾ ಕಾಲೇಜುಗಳಲ್ಲಿ ಕಲಿಯುತಿದ್ದ ಮಕ್ಕಳು ಮತ್ತು ಸಿದ್ಧಾಪುರದವರಾಗಿ ಹೊರ ಊರು, ಕಾಲೇಜುಗಳಲ್ಲಿ ಕಲಿಯುತಿದ್ದ ಮಕ್ಕಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಇಲ್ಲಿಯ ವೈದ್ಯ ದಂಪತಿಗಳಾದ ಡಾ.ರಾಜುಭಟ್ ಮತ್ತು ರೂಪಾ ಭಟ್ ಮಗಳು ಪ್ರೀಯಾ ಶಿವಮೊಗ್ಗ ಆದಿಚುಂಚನಗಿರಿಕಾಲೇಜಿಗೆ ಎರಡನೇ ರ್ಯಾಂಕ್ ಪಡೆದಿದ್ದು,... Read more »
ಸಿದ್ದಾಪುರ. ತಾಲೂಕಿನ ಪಟ್ಟಣ ವ್ಯಾಪ್ತಿಯ ಸರಕಾರಿ ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 46 ವಿದ್ಯಾರ್ಥಿಗಳಲ್ಲಿ 2 ಉನ್ನತಶ್ರೇಣಿ( distinction), 22 ವಿದ್ಯಾರ್ಥಿಗಳು ಪ್ರಥಮ ದರ್ಜೆ, 6 ವಿದ್ಯಾರ್ಥಿಗಳು ದ್ವಿತೀಯ... Read more »
ಭಟ್ಕಳ,ಕುಮಟಾ ದಲ್ಲಿ ಮುಂದುವರಿದ ಕರೋನಾ ಹಾವಳಿ ಜೊತೆಗೆ ಉಡುಪಿಯಲ್ಲಿ ಮೃತರಾದ ಅಂಕೋಲಾದ ಒಬ್ಬ ವ್ಯಕ್ತಿ ಸೇರಿ ಇಂದು ಉತ್ತರಕನ್ನಡದಲ್ಲಿ ಒಟ್ಟೂ 70 ಜನರಲ್ಲಿ ಕರೋನಾ ದೃಢಪಟ್ಟಂತಾಗಿದೆ. ಸೋಮವಾರ ಪರೀಕ್ಷೆಗೊಳಗಾದ ಉತ್ತರಕನ್ನಡ ಜಿಲ್ಲೆಯ 700 ಮಾದರಿಗಳಲ್ಲಿ 29 ಜನರಲ್ಲಿ ಕರೋನಾ ದೃಢಪಟ್ಟಿತ್ತು.... Read more »
ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಶೇ. 61.80ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದಕ್ಷಿಣ ಕನ್ನಡ ದ್ವಿತೀಯ... Read more »
ನಿರೀಕ್ಷೆಯಂತೆ ಕೋವಿಡ್ ಈ ವಾರ ಉತ್ತರಕನ್ನಡಕ್ಕೆ ಮಾರಕವಾಗಲಿದೆ ಎನ್ನಲಾಗುತ್ತಿದೆ. ಒಂದಂಕಿಯಿಂದ 2 ಅಂಕಿಗಳಿಗೆ ನೆಗೆದು ಈ ವಾರ ದಿನಕ್ಕೆ ಮೂರಂಕಿ ತಲುಪಲಿದೆ ಎನ್ನುವ ಸಮೀಕ್ಷೆ ನಿಜವಾಗುವಂತೆ ಪಾಸಿಟಿವ್ ಸಂಖ್ಯೆ ಏರುತ್ತಿದೆ. ರವಿವಾರ 13 ಸೋಂಕಿತರು ದಾಖಲಾದ ಪಟ್ಟಯಲ್ಲಿ ಇಂದು 73... Read more »
ಕೋವಿಡ್ 19 ವೈರಸ್ ಕಾಟ ಮುಂದುವರಿದಿದೆ. ಇಂದಿನವರೆಗೆ ಭಾರತದಲ್ಲಿ 8.5 ಲಕ್ಷ ದಾಟಿರುವ ಕರೋನಾ ಸೋಂಕಿತರ ಸಂಖ್ಯೆ ಈ ತಿಂಗಳ ಅಂತ್ಯದೊಳಗೆ ದುಪ್ಪಟ್ಟಾಗುವ ಆತಂಕ ಎದುರಾಗಿದೆ. ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯ ಮತ್ತು ದೇಶದಲ್ಲಿ ಈಗಿರುವ ಕೋವಿಡ್ ಸೋಂಕಿತರ... Read more »

