ಸ್ವರ್ಗ ಸಂಗೀತಕ್ಕೆ ತೆರೆದುಕೊಂಡ ವೇದಿಕೆ

ಗೋಸ್ವರ್ಗದಲ್ಲಿ ಸ್ವರ್ಗ ಸಂಗೀತಕ್ಕೆ ತೆರೆದುಕೊಂಡ ವೇದಿಕೆ ಅಲ್ಲಿ ನಿಮ್ಮ ಸಂಗೀತ ಸುಧೆಯನ್ನು ಹರಿಸಲು ವಿಫುಲ ಅವಕಾಶ ಕಲ್ಪಿಸಲಾಗಿದೆ. ಆದರೆ ವಾಹ್-ಭೇಷ್ ಎನ್ನುವ, ಆಗಾಗ ತಲೆದೂಗುವ, ಚಪ್ಪಾಳೆಯ ಸುರಿಮಳೆಗರೆವ, ತಮ್ಮಗಾಯನ ವೈಖರಿಯನ್ನು ವಿಮರ್ಶೆಗೆ ಹಚ್ಚುವ, ಕಾರ್ಯಕ್ರಮದ ನಂತರ ತಮ್ಮ ಬಳಿಬಂದು ಅಭಿನಂದನೆಯ... Read more »

ಇದು ಯುವಕರು,ನಿವೃತ್ತರು ಕಡ್ಡಾಯವಾಗಿ ಓದಲೇಬೇಕಾದ ಸ್ಟೋರಿ!

ಮಾರುತಿ ಮಧುವನದ ಕತೆ ಸಿದ್ಧಾಪುರ ತಾಲೂಕಿನ ಕಾನಗೋಡಿನ ನಿವೃತ್ತ ನೌಕರರೊಬ್ಬರು ಶ್ರೇಷ್ಠ ಜೇನು ಕೃಷಿಕರಾಗಿ ಜಿಲ್ಲೆಗೆ ಜೇನಿನ ಸವಿ ಉಣಿಸಿದ್ದಾರೆ. ಮಾರುತಿ ಬೋರ್ಕರ್ ರಾಜ್ಯ ಸಾರಿಗೆ ಸಂಸ್ಥೆಯಮಾಜಿ ನೌಕರರು, ಕೃಷಿ ಪರಿಸರದ ಈ ನಿವೃತ್ತ ನೌಕರರಿಗೆ ಬಹಳ ಹಿಂದಿನಿಂದ ಜೇನು... Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

ಸಿದ್ಧಾಪುರಕ್ಕೆ ಬಂದ 35 ಕಿ.ಲೋ.ಮಡಮಾಸ್ ಮೀನು!

ಕಳೆದ ಬುಧವಾರ ಸಿದ್ಧಾಪುರದಿಂದ ಮಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಸರೋಜಿನಿ ನಾಯ್ಕರ ಮಕ್ಕಳು ಮೊಮ್ಮಕ್ಕಳು ಸೇರಿ ಒಟ್ಟೂ ಏಳು ಜನ ಅಪಘಾತದಿಂದ ತೀವೃವಾಗಿ ಗಾಯಗೊಂಡಿದ್ದರು. ತೀವೃಸ್ವರೂಪದ ಗಾಯಗಳಾದ ಇಡೀ ಕುಟುಂಬವನ್ನು ಶಿವಮೊಗ್ಗ ಮತ್ತು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು ಬಲು ಅಪರೂಪದ... Read more »

60 ವರ್ಷಗಳ ಸಮಸ್ಯೆಗೆ 50 ವರ್ಷಗಳ ಹೋರಾಟ!

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅರಣ್ಯ ಅಧಿಕಾರಿಗಳು ಸರ್ಕಾರ,ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ ಎಂದು ಕಳೆದ ವಾರ ಸಭಾಧ್ಯಕ್ಷರಾಧಿಯಾಗಿ ಬಹುತೇಕ ಜನಪ್ರತಿನಿಧಿಗಳು ರಾಜ್ಯ ವಿಧಾನಸಭೆ ಕಲಾಪದಲ್ಲಿ ಅಲವತ್ತುಕೊಂಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಆ ಬಹುರ್ಹುಕುಂ ಸಾಗವಳಿದಾರರಿಗೆ... Read more »

ಕಾಗೇರಿಗೆ ಕ್ಯಾರೆ ಎನ್ನದೆ ಮನೆ ಕಿತ್ತೆಸೆದ ಅಧಿಕಾರಿಗಳು

ಅನಧೀಕೃತ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ ಎನ್ನಲಾದ ರೈತರೊಬ್ಬರ ಮನೆ ಅಡಿಪಾಯವನ್ನು ಕಿತ್ತೆಸೆದ ಪ್ರಕರಣ ಸಿದ್ಧಾಪುರದ ಬಿಳಗಿ ಕಳೂರು ಮುಂಡಗೆಮನೆಯಲ್ಲಿ ನಡೆದಿದ್ದು,ಅರಣ್ಯ ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಳೂರು ಮುಂಡಗೆಮನೆಯ ಪುಟ್ಟಾ ಗಿರಿಯಾ ನಾಯ್ಕ ಜಿ.ಪಿ.ಎಸ್. ಆದ... Read more »

ಲಾಭದಾಯಕ ವಾಗುತ್ತಾ, ಕಾಡಿಂದ ನಾಡಿಗೆ ಬರುತ್ತಿದೆ ಮಾಡ ಹಾಗಲ

ಮಲೆನಾಡು ಭಾಗದ ಕಾಡ ಬೆಳೆ ಕಾಡ ಹಾಗಲ ಅಥವಾ ಮಾಡಹಾಗಲ ಈಗ ಲಾಭದಾಯಕ ಬೆಳೆಯಾಗಿ ನಾಡಿಗೆ ಬರುತ್ತಿದೆ. ಕೆಲವೇ ವರ್ಷಗಳ ಹಿಂದೆ ಹೆಚ್ಚಿನ ಔಷಧಿಗುಣ, ಪೌಷ್ಠಿಕಾಂಶಗಳ ಆಗರ ಎನ್ನಲಾಗುತ್ತಿದ್ದ ಮಾಡ ಹಾಗಲವನ್ನು ಕಾಡಿಂದ ಕೊಯ್ದು ತರಕಾರಿ, ಆಹಾರವಾಗಿ ಬಳಸುತಿದ್ದರು. ಆದರೆ... Read more »

ಪ್ರಾಯೋಗಿಕ ಮಾಧ್ಯಮ ನಿರ್ಬಂಧ ಬಿ.ಜೆ.ಪಿ.ಪ್ಯಾಸಿಸ್ಟ್ ನೀತಿ ಮತ್ತು ಬಹುಸಂಖ್ಯಾತ ವಿರೋಧಿ ನೀತಿಪ್ರತಿಬಿಂಬ

ರಾಜ್ಯ ವಿಧಾನಸಭೆಯ ಕಲಾಪಕ್ಕೆ ಖಾಸಗಿ ದೃಶ್ಯಮಾಧ್ಯಮಗಳ ನಿಷೇಧ ಮತ್ತು ಪ್ರವಾಹ ಪರಿಹಾರದ ಬಗ್ಗೆ ಚರ್ಚೆಗೆ ಅವಕಾಶ ನೀಡದ ರಾಜ್ಯ ವಿಧಾನಸಭಾ ಅಧ್ಯಕ್ಷ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆಯವರ ಪಕ್ಷಪಾತದ ನಡೆ ಬಗ್ಗೆ ಸಾರ್ವಜನಿಕ ವಲಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೀವೃ... Read more »

ಗ್ರಾಹಕರಿಗೆ ಎಲ್.ಐ.ಸಿ.ಯಿಂದ ಸಿಹಿಸುದ್ದಿ,ಜಿಯೋದಿಂದ ಕಹಿಸುದ್ದಿ

ದೇಶದ ಸಾರ್ವಜನಿಕ ಸ್ವತ್ತು ಭಾರತೀಯ ಜೀವ ವಿಮಾ ನಿಗಮ ಮತ್ತು ಖಾಸಗಿ ಸಂಸ್ಥೆ ಜಿಯೋ ಏಕಕಾಲದಲ್ಲಿ ವ್ಯತಿರಿಕ್ತ ಸುದ್ದಿಗಳನ್ನು ನೀಡಿವೆ. ಸಾರ್ವಜನಿಕ ನಿಗಮ ಎಲ್.ಐ.ಸಿ. ತನ್ನ ಗ್ರಾಹಕರಿಗೆ ನಿಗಮ ಲಾಭದಲ್ಲಿದೆ,ಭದ್ರವಾಗಿದೆ. ಕೆಲವು ವಿದ್ಯಮಾನಗಳು,ಬದಲಾವಣೆಯಿಂದ ಕೇಂದ್ರಸರ್ಕಾರ ನಷ್ಟದ ಉದ್ಯಮಗಳಲ್ಲಿ ಎಲ್.ಐ.ಸಿ. ಯಿಂದ... Read more »

ಭಾರತೀಯ ಶುಗರ್ ಮಿಲ್ ಅವಾರ್ಡ್ ಬೆಸ್ಟ್ ಜನರಲ್ ಮ್ಯಾನೇಜರ್ ಕರ್ನಾಟಕ ಸಿದ್ಧಾಪುರದ ದಿನೇಶ ಶರ್ಮಾ

ಶುಗರ್ ಇಂಡಸ್ಟ್ರಿಯಲ್ಲಿ ಮಾಡಿದ ಅಪ್ರತಿಮ ಸಾಧನೆಗಾಗಿ ಕೊಡಮಾಡುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಭಾರತೀಯ ಶುಗರ್ ಮಿಲ್ ಅವಾರ್ಡ್ ಬೆಸ್ಟ್ ಜನರಲ್ ಮ್ಯಾನೇಜರ್ ಕರ್ನಾಟಕ ಸಿದ್ದಾಪುರದ ದಿನೇಶ ಶರ್ಮಾರಿಗೆ ದೊರೆತಿದ್ದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ. ದಿನೇಶ ಶರ್ಮಾ ಪ್ರಸ್ತುತ ಬಾಗಲಕೋಟ... Read more »

ಸಮಾಜಮುಖಿ ವರದಿಗಳ ಫಲಶೃತಿ

ಶೀರಲಗದ್ದೆ ಜಲಪಾತದ ರಸ್ತೆಗೆ 4ಲಕ್ಷ, ಅರೆಹಳ್ಳ ಮತ್ತು ಹಕ್ಕಲಮನೆ ರಸ್ತೆಗಳಿಗೆ ಅನುದಾನ ಮಂಜೂರಿ ಸಿದ್ಧಾಪುರ ತಾಲೂಕಿನ ಶೀರಲಗದ್ದೆ ಜಲಪಾತದ ರಸ್ತೆಗೆ ಶಾಸಕರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿ ಮತ್ತು ಗವಿನಸರ, ಹಕ್ಕಲಮನೆ ಹಾಗೂ ಅರೆಹಳ್ಳ ರಸ್ತೆಗಳಿಗೆ ಅನುದಾನ ನೀಡಬೇಕೆಂದು ತಾ.ಪಂ.ಸ್ಥಾಯಿ... Read more »