ಗಂಧದಗುಡಿ ಅಪ್ಪು ಕೊನೆ ಸಿನೆಮಾದ ಟ್ರೈಲರ್

ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಾಕ್ಷ್ಯಚಿತ್ರ ‘ಗಂಧದ ಗುಡಿ’ ಟ್ರೈಲರ್ ಬಿಡುಗಡೆಯಾಗಿದೆ. https://www.kannadaprabha.com/videos/entertainment/2022/oct/09/appus-dream-project–gandhada-gudi-trailer-out-4553.html ‌ Read more »

ನವೆಂಬರ್‌ ೧೯,ಅಪ್ಪು ಡಾನ್ಸ್‌ ಟ್ರೋಫಿ & ಸಮಾಜಮುಖಿ ಕಬ್ಬಡ್ಡಿ ಟ್ರೋಫಿ

ನವೆಂಬರ್‌ ೧೯ ರ ಶನಿವಾರ ಸಾಯಂಕಾಲ ಸಿದ್ಧಾಪುರದ ತಾಲೂಕಾ ಕ್ರೀಡಾಂಗಣದಲ್ಲಿ ಅಪ್ಪು ಡಾನ್ಸ್‌ ಟ್ರೋಫಿ ನೃತ್ಯ ಸ್ಫರ್ಧೆ ಮತ್ತು ಮ್ಯಾಟ್‌ ಕಬ್ಬಡ್ಡಿಯ ಸಮಾಜಮುಖಿ ಟ್ರೋಫಿ ಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಸುಮಾರು ಎರಡು ದಶಕಗಳಿಂದ ಸಾಮಾಜಿಕ, ಪರಿಸರ,... Read more »

‘ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಾರೆ: ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ’

ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಯಾರೂ ಒತ್ತಾಯ ಮಾಡುತ್ತಿಲ್ಲ,  ಅವರ ಇಚ್ಚೆ ಅದು. ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಹೈದರಾಬಾದ್: ಮುಸ್ಲಿಂ ಹೆಣ್ಣುಮಕ್ಕಳಿಗೆ... Read more »

ಸಮಾರೋಪ,ಸನ್ಮಾನ,ಚಕ್ರವ್ಯೂಹ…ನಾದತರಂಗಿಣಿ ವಿಶೇಶ!

ಹಾರ್ಸಿಕಟ್ಟಾ ಕಲಾಪೋಷಕರ ಊರಾಗಿದ್ದು, ಕಲೆ,ಸಂಸ್ಕೃತಿ,ಕ್ರೀಡಾ ಪೋಷಣೆಗಳಿಂದ ಈ ಗ್ರಾಮಕ್ಕೆ ಪ್ರತ್ಯೇಕ ಐಡೆಂಟಿಟಿ ದೊರೆತಿದೆ. -ಕನ್ನೇಶ್‌ ಸಿದ್ದಾಪುರಯಕ್ಷಗಾನದಿಂದ ಪುರಾಣ ಕಥೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಉತ್ತಮ ಸಂಸ್ಕೃತಿ ಪೋಷಣೆಗೆ ಉತ್ತೇಜನ ದೊರೆಯುತ್ತದೆ . ಕಳೆದ ವರ್ಷ ಉಪೇಂದ್ರ ಪೈ ಸೇವಾ ಟ್ರಸ್ಟ್ ನಿಂದ... Read more »

ಲೋಕಲ್ news – ಉಪ ನಯನಕ್ಕೆ ಶುಭ ಹಾರೈಸಿದ ಕಾಗೇರಿ

ಸಾಯಿಸಮರ್ಥ ಗೆ ಶುಭಹಾರೈಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ …………. ಸಿದ್ದಾಪುರ… ಹಾಳದಕಟ್ಟಾ ನಾಗರಕಟ್ಟೆಯ ಸುವರ್ಣ ಹಾಗೂ ರಜತ ಶಿಲ್ಪಿ ಪ್ರಶಾಂತ್ ಶೇಟ ಮನೆಗೆ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೌಹಾರ್ದ ಭೇಟಿ ನೀಡಿ ಇತ್ತೀಚಿಗೆ ಬ್ರಹ್ಮೋಪದೇಶ... Read more »

ಉ.ಕ. ದಲ್ಲಿ ವ್ಯಾಪಿಸುತ್ತಿರುವ ಕ್ಯಾನ್ಸರ್‌ ಭಯ!?

ಶಿರಸಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಮಾರಣಾಂತಿಕ ಕ್ಯಾನ್ಸರ್ ರೋಗ : ಸಮೀಕ್ಷೆಗಾಗಿ ಗ್ರಾಮಸ್ಥರ ಆಗ್ರಹ ಕ್ಯಾನ್ಸರ್ ಎಂಬ ಮಹಾಮಾರಿಯಿಂದ ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹಲವು ಹಳ್ಳಿಗಳಲ್ಲಿ ಈಗ ಜನರಲ್ಲಿ ನೋವು ಮುಗಿಲು ಮುಟ್ಟಿದೆ. ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿನ ಕೈಗಾ ಅಣುವಿದ್ಯುತ್... Read more »

ಉ.ಕ. ಖರ್ವಾ ಬಳಿ ಅಪಘಾತ ೧ ಸಾವು ೧೨ ಜನರಿಗೆ ಗಾಯ

ಹೊನ್ನಾವರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿ: ಓರ್ವ ಸಾವು, 12 ಮಂದಿಗೆ ಗಾಯ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿ. ಓರ್ವ ಸಾವು, 12 ಮಂದಿಗೆ ಗಾಯ. ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ತಿರುವಿನಲ್ಲಿ ಘಟನೆ.... Read more »

ಕುಮಟಾದಲ್ಲೊಂದು ವಿಶಿಷ್ಟ ಧಾರ್ಮಿಕ ಆಚರಣೆ….ಹೀಗೂ ಉಂಟೆ?

ದೇವಿಯ ಆಶೀರ್ವಾದಕ್ಕಾಗಿ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸುತ್ತಾರೆ; ಕುಮಟಾದಲ್ಲೊಂದು ವಿಶಿಷ್ಟ ಧಾರ್ಮಿಕ ಆಚರಣೆ ಇತ್ತೀಚೆಗೆ ಕನಿಷ್ಠ ಒಂದು ಸಾವಿರ ಜನರು ದೇವಾಲಯಕ್ಕೆ ಭೇಟಿ ನೀಡಿದ್ದರು. ಪ್ರತಿವರ್ಷವೂ ಇಲ್ಲೊಂದು ವಿಶೇಷ ಆಚರಣೆ ನಡೆಯುತ್ತದೆ. ಅದು ಪವಾಡವೇ ಸರಿ. ಇಲ್ಲಿಗೆ ಬರುವ ಭಕ್ತರು... Read more »

ಸರ್ಕಾರಿ ವಸತಿ ಶಾಲೆಗಳಲ್ಲಿ ಆರ್​ಎಸ್​ಎಸ್​ ತಾಲೀಮು ಶಿಬಿರ.. ಎಸ್​ಎಫ್​ಐ ವಿರೋಧ

ವಸತಿ ಶಾಲೆಗಳಲ್ಲಿ ಆರ್​ಎಸ್​ಎಸ್ ತಾಲೀಮು ಶಿಬಿರ ನಿಲ್ಲಿಸಬೇಕೆಂದು ಎಸ್​ಎಫ್​ಐ ಆರೋಪಿಸಿದೆ. ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೂತಾಂಡ್ಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್​ಎಸ್​​ಎಸ್ ‘ರಾಷ್ಟ್ರೀಯ ಚಿಂತನೆ, ಯೋಗಾಸನ ದೈಹಿಕ ಹಾಗೂ ಬೌದ್ಧಿಕ ವ್ಯಕ್ತಿತ್ವ ವಿಕಸನ ಶಿಬಿರ’ ಆಯೋಜಿಸಿರುವುದಕ್ಕೆ... Read more »

ಕರ್ಮದಿಂದ ಶ್ರೇಷ್ಠ… felicitation for artists

ಸಿದ್ದಾಪುರ: ಜನ್ಮದಿಂದ ಶ್ರೇಷ್ಠರಲ್ಲ, ಕರ್ಮದಿಂದ ಶ್ರೇಷ್ಠರು ಎಂಬ ಪರಂಪರೆ ನಮ್ಮದು. ನಮ್ಮ ಪುರಾಣ, ಇತಿಹಾಸಗಳಲ್ಲಿ ಕಾಣುವ ಪಾತ್ರಗಳು ಯುಗ ಯುಗಾಂತರಗಳಲ್ಲೂ ಉತ್ತಮ ಸಂದೇಶವನ್ನು ನೀಡುತ್ತವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್ ಶಾನಭಾಗ್ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ... Read more »