ಹೆಡ್ ಬುಷ್ ವಿವಾದ: ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ವಿರುದ್ಧ ಮುಗಿಬಿದ್ದ ನೆಟ್ವಿಗರು! ಅಷ್ಟಕ್ಕೂ ಆಗಿದ್ದೇನು?

ಡಾಲಿ ಧನಂಜಯ್ ನಿರ್ಮಾಣ ಹಾಗೂ ಅಭಿನಯದ ‘ಹೆಡ್ ಬುಷ್’ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಂತೆಯೇ, ಇದರಲ್ಲಿ ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂಬ ವಿವಾದಮೆತ್ತಿಕೊಂಡಿದೆ. ಬೆಂಗಳೂರು: ಡಾಲಿ ಧನಂಜಯ್ ನಿರ್ಮಾಣ ಹಾಗೂ ಅಭಿನಯದ ‘ಹೆಡ್ ಬುಷ್’ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಂತೆಯೇ, ಇದರಲ್ಲಿ ವೀರಗಾಸೆಗೆ... Read more »

ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ, ಇನ್ನೊಂದರ ಅಗತ್ಯವಿಲ್ಲ

ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶನ ಚಿತ್ರ ಮುದ್ರಿಸಬೇಕು ಎಂಬ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಹೇಳಿಕೆಗೆ ನಟ ಚೇತನ್ ತಿರುಗೇಟು ನೀಡಿದ್ದಾರೆ. ಬೆಂಗಳೂರು:... Read more »

ಸಮುದ್ರದಾಳದಲ್ಲಿ ಗಂಧದಗುಡಿ ಪ್ರಚಾರ,ಅಪ್ಪು ಅಭಿಮಾನಕ್ಕೆ ಮೇರೆಯಿಲ್ಲ!

ಗಂಧದಗುಡಿ ಅದ್ಧೂರಿಯಾಗಿ ಬಿಡುಗಡೆ: 30 ಹಳ್ಳಿಗಳ ಮಕ್ಕಳಿಗೆ ಫ್ರೀ ಶೋ ನೀಡಲಿರುವ ಅಪ್ಪು ಫ್ಯಾನ್ಸ್​​ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ‘ಗಂಧದಗುಡಿ’ ತೆರೆಗೆ ಅಪ್ಪಳಿಸಲು, ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ... Read more »

ವೈವಿಧ್ಯಮಯ ದೀಪಾವಳಿ

ಸಿದ್ದಾಪುರ. ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯಲ್ಲಿ ಗೋಪೂಜೆ ಹಾಗೂ ಗೋಕ್ರೀಡೆಯನ್ನು ಶೃದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ರೈತರು ತಮ್ಮ ದನಕರುಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ ಕೊಟ್ಟಿಗೆಯಲ್ಲಿ ಪೂಜೆ ಸಲ್ಲಿಸಿದರು. ಗೋ ಗ್ರಾಸ ನೀಡಿದ ನಂತರ ಊರಿನ ಎಲ್ಲಾ... Read more »

ಪರೇಶ್ ಮೇಸ್ತ ಪ್ರಕರಣ ಮರು ತನಿಖೆಯ ಬಗ್ಗೆ ಪರಿಶೀಲನೆ.. ಶಿರಸಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ

ಪರೇಶ್ ಮೇಸ್ತ ಅವರದು ಕೊಲೆ ಹೌದೋ, ಅಲ್ಲವೋ ಎಂಬುದು ಪರಿಶೀಲನೆ ಮಾಡಬೇಕು. ಕೊಲೆ ಎಂದು ಸ್ಥಳೀಯರು ಮತ್ತು ಅವರ ತಂದೆ ಹೇಳಿದ್ದಾರೆ. ಅದರ ಕುರಿತು ವಿಚಾರ ನಡೆಸಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು. Read more »

ಡಿಸಿ ಮುಲ್ಲೈ ಮುಗಿಲನ್ ವರ್ಗಾವಣೆ.. ಉತ್ತರಕನ್ನಡ ನೂತನ ಡಿಸಿ ಪ್ರಭುಲಿಂಗ ಕವಲಿಕಟ್ಟಿ

ರಾಜ್ಯ ಸರ್ಕಾರ ಡಿಸಿ ಮುಲ್ಲೈ ಮುಗಿಲನ್ ಎಂ.ಪಿ ಅವರನ್ನು ವರ್ಗಾವಣೆ ಮಾಡಿ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿ ನೇಮಕಗೊಳಿಸಿದೆ. ಉತ್ತರಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರಿನ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಿರ್ದೇಶಕರಾಗಿದ್ದ ಪ್ರಭುಲಿಂಗ... Read more »

ಸಿದ್ದಾಪುರದಲ್ಲಿ ಮಾರಾಮಾರಿ ಇಬ್ಬರಿಗೆ ಗಾಯ

ಸಿದ್ದಾಪುರದಲ್ಲಿ ಶಾಂತಲಾ ವೈನ್ಸ್ ಬಳಿ ವೈಯಕ್ತಿಕ ಕಾರಣಕ್ಕೆ ಜಗಳ ವಾಡಿ ಇಬ್ಬರು ಆಸ್ಪತ್ರೆ ಸೇರಿದ ಘಟನೆ ಶನಿವಾರ ಸಾಯಂ ಕಾಲ ನಡೆದಿದೆ. ಗಾಯಗೊಂಡವರು .1)ಜಯನ.ವಯಸ್ಸು-382)ಮನೋಜ್ ಕುಮಾರ್ಆರೋಪಿತರುವಿನೋದ್ ವಯಸ್ಸು-41 ಕೇರಳ ಮೂಲದ ವಿನೋದ್ ತನ್ನೂರಿನ ಇಬ್ಬರಿಗೆ ಗಾಯಗೊಳಿಸಿ ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ.... Read more »

ಗಮನಿಸಿ..ಸಿದ್ಧಾಪುರ ತಾಲೂಕಿನಾದ್ಯಂತ ಶನಿವಾರ ವಿದ್ಯುತ್‌ ಸಂಪರ್ಕ ಕಡಿತ

ಅ.೨೨-೧೦-೨೨ ರ ಶನಿವಾರ ಸಿದ್ಧಾಪುರ ತಾಲೂಕಿನಲ್ಲಿ ವಿದ್ಯುತ್‌ ವ್ಯವಸ್ಥೆ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಹೆಸ್ಕಾ ಸಾರ್ವಜನಿಕರಿಗೆ ಸಹಕರಿಸಲು ಮನವಿ ಮಾಡಿದೆ. ಹೆಸ್ಕಾಂ ಪ್ರಕಟಣೆ ಈ ಕೆಳಗಿನಂತಿದೆ. ೧೧೦/೧೧ ಕೆ.ವಿ ಸಿದ್ದಾಪುರ ಉಪಕೇಂದ್ರದಿಂದ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ದಿನಾಂಕ:೨೨-೧೦-೨೦೨೨... Read more »

ತಂದೆ – ತಾಯಿ ಹೊರಹಾಕಿದ್ದ ಕುಮಾರ್ ಬಂಗಾರಪ್ಪರ ಬೋಧನೆ ಕಾಂಗ್ರೆಸ್​ಗೆ ಬೇಕಿಲ್ಲ

ತಂದೆ – ತಾಯಿ ಹೊರಹಾಕಿದ್ದ ಕುಮಾರ್ ಬಂಗಾರಪ್ಪರ ಬೋಧನೆ ಕಾಂಗ್ರೆಸ್​ಗೆ ಬೇಕಿಲ್ಲ; ಬೇಳೂರು ಗೋಪಾಲಕೃಷ್ಣ ಬಂಗಾರಪ್ಪ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಕುಮಾರ್ ಬಂಗಾರಪ್ಪ ಅವರಿಗಿಲ್ಲ. ರಾತೋ ರಾತ್ರಿ ತಂದೆ ತಾಯಿಯನ್ನ ಹೊರಹಾಕಿದ ಕುಮಾರ ಬಂಗಾರಪ್ಪರಿಂದ ನಾವು ಪಾಠ ಕಲಿಯುವ... Read more »

ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಆಗಮಿಸಿ, ಅಭಿನಂದಿಸಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿ ಅಭಿನಂದಿಸಿದರು. ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ... Read more »