ಕೋವಿಡ್ ಆರ್ಭಟ- ಕೋಲಶಿರ್ಸಿ,ಸರಕುಳಿ ಮನ್ಮನೆ ಶೀಲ್ಡೌನ್…..ನಾಕಾಬಂಧಿ, ಹೊರಗಿನವರಿಗೆ ಪ್ರವೇಶವಿಲ್ಲ

ಕರೋನಾ ಎರಡನೇ ಅಲೆ ಉತ್ತರ ಕನ್ನಡವನ್ನು ದೇಶಮಟ್ಟದಲ್ಲಿ ಗುರುತಿಸಿದೆ. ದೇಶ, ರಾಜ್ಯದ ಲ್ಲಿ ಕೋವಿಡ್ ಪರೀಕ್ಷೆಗೊಳಗಾದವರಲ್ಲಿ 47% ಸರಾಸರಿ ಸೋಂಕು ದೃಢಪಟ್ಟ ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ಸರಾಸರಿ ಪ್ರಮಾಣದಲ್ಲಿ ಮೊದಲಸ್ಥಾನದಲ್ಲಿದೆ. ಸಿದ್ಧಾಪುರ, ಅಂಕೋಲಾ, ಶಿರಸಿ, ದಾಂಡೇಲಿ, ಹಳಿಯಾಳ ಸೇರಿದ... Read more »

ತೌಕ್ತೆ ಚಂಡಮಾರುತ- ಭಾರೀ ಮಳೆಯ ಮುನ್ಸೂಚನೆ….

ಟೌಕ್ಟೇ ಚಂಡಮಾರುತ: 6 ರಾಜ್ಯಗಳಿಗೆ 100 ಎನ್ ಡಿಆರ್ ಎಫ್ ತಂಡಗಳ ನಿಯೋಜನೆ, ಸಮರೋಪಾದಿ ಕಾರ್ಯಾಚರಣೆಗೆ ಸೂಚನೆ ಟೌಕ್ಟೇ ಚಂಡಮಾರುತದ ಸುಳಿಗೆ ಸಿಲುಕಿರುವ ಭಾರತದ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ 100 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಿದೆ. ನವದೆಹಲಿ: ಟೌಕ್ಟೇ... Read more »

ಸಿಎಂ ಬಿಎಸ್‌ವೈ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಕೊರೋನಾಗೆ ಬಲಿ

ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರು ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರು ಕೊರೋನಾಗೆ ಬಲಿಯಾಗಿದ್ದಾರೆ. ... Read more »

ಮೈಸೂರು: ಕೊರೋನಾ ಸೋಂಕು ಪೀಡಿತ ಯುವಕನ ಮೇಲೆ ಕಲ್ಲು ತೂರಾಟ!

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಯುವಕನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರಿನ ಕರಪುರ ಗ್ರಾಮದಲ್ಲಿ ನಡೆದಿದೆ. ಮೈಸೂರು: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಯುವಕನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರಿನ ಕರಪುರ ಗ್ರಾಮದಲ್ಲಿ ನಡೆದಿದೆ.   ಯುವಕನಿಗೆ... Read more »

ನನ್ನ ಬಾಳ ಸಂಗಾತಿ ಅಸ್ತಮಾ!-nagesh hegde

ನನ್ನ ಅಸ್ತಮಾಕ್ಕೆ ೬೦ ವರ್ಷ” ಎಂಬ ಹೆಸರಿನಲ್ಲಿ (ಸುಮಾರು ಅಷ್ಟೇ ವರ್ಷಗಳ ಹಿಂದೆ) ಕಸ್ತೂರಿಯಲ್ಲಿ ನನ್ನ ಪ್ರೀತಿಯ ಲೇಖಕ ಪಾ.ವೆಂ. ಆಚಾರ್ಯ (ಲಾಂಗೂಲಾಚಾರ್ಯ) ಲೇಖನ ಬರೆದಿದ್ದರು. ನಾಳೆ ಮೇ ೫ರಂದು ʼವಿಶ್ವ ಅಸ್ತಮಾ ದಿನʼ. ಹಾಗಂತ ನಾನು ಪತ್ನಿ ರೇಖಾಗೆ... Read more »

ಪಿ.ಎಚ್.ನಾಯ್ಕ ಮೆಣಸಿ, ವಸಂತ ಹೆಗಡೆ ಸಶಿಗುಳಿ ನಿಧನ

ಉತ್ತರ ಕನ್ನಡ ಜಿಲ್ಲೆಯ ಜನತಾದಳ ಯು ಅಧ್ಯಕ್ಷ ಕ್ಯಾದಗಿ, ಇಟಗಿ ಗ್ರಾಮ ಪಂಚಾಯತ್ ಗಳ ಮಾಜಿ ಸದಸ್ಯ ವಸಂತ ಹೆಗಡೆ ಮತ್ತು ನಿವೃತ್ತ ಉಪನ್ಯಾಸಕ ಪಿ.ಎಚ್.ನಾಯ್ಕ ಮೆಣಸಿ ನಿಧನರಾಗಿದ್ದಾರೆ. ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ವಸಂತ ಹೆಗಡೆ ಸಶಿಗುಳಿ ಶಿವಮೊಗ್ಗ... Read more »

Covid help -ಒಂದು ನಿಮಿಷ ಸಮಯ ಕೊಟ್ಟು ಓದಿ ಮತ್ತು ಕೆಳಗಿನ ಪೋಸ್ಟರ್ ನೋಡಬೇಕೆಂದು ಮನವಿ

ಸಿದ್ದಾಪುರ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಗೆ ಬರುವ ಸಾರ್ವಜನಿಕರಿಗೆ ಬಿಸಿಲಿನ ಜಳ ತಪ್ಪಿಸುವ ಕೆಲಸ ನಡೆದಿದೆ. ನೆರಳಿನ ವ್ಯವಸ್ಥೆ ಕಲ್ಪಿಸಿದ ರಾಜ್ಯ ಯುವ ನಾಮಧಾ ರಿ ವೇದಿಕೆ ಹಾಗೂ ಆಶೀರ್ವಾದ ಸೋಲಾರ್ ಸಿಸ್ಟಮ್ ಬೆಂಗಳೂರು ಇಂದು ಪೆಂಡಾಲ್ ಕುರ್ಚಿಗಳನ್ನು... Read more »

ಸದ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಲಭ್ಯವಿಲ್ಲ

: ರಾಜ್ಯ ಸರ್ಕಾರ ನಿರ್ಧಾರ -ಮುಂದಿನ ಸೂಚನೆ ಬರುವವರೆಗೆ ನಾಳೆ ಅಂದರೆ ಮೇ 14ರಿಂದ ತಾತ್ಕಾಲಿಕವಾಗಿ 18ರಿಂದ 44 ವರ್ಷದೊಳಗಿನವರಿಗೆ ಕೊರೋನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರು:ಮುಂದಿನ ಸೂಚನೆ ಬರುವವರೆಗೆ ನಾಳೆ ಅಂದರೆ ಮೇ 14ರಿಂದ ತಾತ್ಕಾಲಿಕವಾಗಿ... Read more »

ಪ್ರಜಾಪ್ರಭುವಿನ ಒಡಪುಗಳು -a puttu kulkarni poem

ಆಹಾ ಆಹಾ ಪ್ರಜಾಪ್ರಭುವೇ ಕೈಬೆರಳಿಗೆ ಮಸಿಯನಿಕ್ಕಿಸಿಕೊಂಡೂ ಮತದಾನ ಮಾಡೀ ಮಾಡೀ ಮತಿಹೀನನಾದ ವಿಭುವೇ ! ನಿನ್ನ ಕನಸಿನರಮನೆಯಲ್ಲಿ ಹಿರಿಯ ಗಣಗಳ ದಂಡು !! ಹಿರಿಹಿರಿಯಲೆಂದೇ ಹೊಂಚಿರುವದನು ಕಂಡುಅರಚಿ ಹೇಳಲು ಬರದ ಬಾಯಿ,ಬಕಾಸುರರೆದುರು ಸದಾ ಸಿದ್ಧಅನ್ನ ತುಂಬಿದ ಬಂಡಿಮತ್ತು ತುಂಬಿದ ಕಡಾಯಿನುಂಗಲೆಂದೇ... Read more »

for covid19- ನೆರವು & ಸಹಾಯವಾಣಿ

ಕೋವಿಡ್ ಸಾಂಕ್ರಾಮಿಕ ಮಹಾಮಾರಿಯ ತುರ್ತು ಪರಿಸ್ಥಿಯ ಈ ಸಂದರ್ಭದಲ್ಲಿ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿಯು ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಗಳ 140 ಬೆಡ್‍ಗಳುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಾರ್ವಜನಿಕವಾಗಿ ಉಪಯೋಗವಾಗುವಂತೆ ಜಿಲ್ಲಾಡಳಿತಕ್ಕೆ ನೀಡಲು... Read more »