ಸಿದ್ಧಾಪುರದಲ್ಲಿ ಹಿಟ್ & ರನ್ ಮೆಗ್ಗಾನ್ ಸೇರಿದ ಗಾಯಾಳುಗಳು, ಆರೋಪಿಗಳು ಪತ್ತೆ

ಸಿದ್ಧಾಪುರ ತಾಲೂಕಿನ ಜೋಗ ಶಿರಸಿ ರಸ್ತೆಯ ಮೆಣಸಿ ಬಳಿ ಗುರುವಾರ ನಡೆದ ದ್ವಿಚಕ್ರವಾಹನ, ಕಾರ್ ಮುಖಾಮುಖಿ ಢಿಕ್ಕಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಇಬ್ಬರು ತೀವೃವಾಗಿ ಗಾಯಗೊಂಡಿದ್ದು ಇವರಿಗೆ ಅಪಘಾತ ಮಾಡಿದ ಕಾರ್ ಜೊತೆ ಆರೋಪಿಗಳು ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ. ಇಂದು... Read more »

ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರಿಂದ ಸುರಕ್ಷತಾ ನಿಯಮ ಉಲ್ಲಂಘನೆ: ಅಪಾಯದಲ್ಲಿ ಪ್ರವಾಸಿಗರು!

ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು... Read more »

ಈ ರಾತ್ರಿ…. ವೆಂ. ಗೌಡ ರ ಕವಿತೆ

ಈ ರಾತ್ರಿ ಸರಿರಾತ್ರಿ; ಸುಮ್ಮನಿಲ್ಲ ಯಾವುದೂಅವಿರತ ಅವರಿವರ ಸದ್ದುಗದ್ದಲವೂ ಸುಳ್ಳೇಕೆ ಹೇಳಲಿನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು ಸಣ್ಣಗೆ ಕಂಪಿಸಿದಂತಿದೆ ಆಕಾಶನಕ್ಷತ್ರಗಳ ತಳಮಳ ತಾಕಿತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದುಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ ಅಲ್ಲಲ್ಲಿ ಅದೆಂಥದೋ ಅಬ್ಬರಬೊಬ್ಬೆಯಿಡುತ್ತಿವೆ ನಾಯಿಗಳುಕೇಳಿಸುತ್ತಿದೆ... Read more »

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ನಾಳೆಯಿಂದ ಅಣ್ಣಾ ಹಜಾರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆತಂದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಘೋಷಿಸಿದ್ದಾರೆ. ಮುಂಬೈ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆತಂದ ವಿವಾದಾತ್ಮಕ ಮೂರು ಕೃಷಿ... Read more »

ಅಕ್ರಮ ಗಾಂಜಾ ಪ್ರಕರಣ ಶಿರಸಿಯಲ್ಲಿ ಇಬ್ಬರ ಬಂಧನ

ಇಂದು ಮಧ್ಯಾನ್ಹ 12:05 ಗಂಟೆ ಸುಮಾರಿಗೆ ಶಿರಸಿ ಕಸ್ತೂರಬಾ ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನ ಪಕ್ಕದ ಖುಲ್ಲಾ ಜಾಗದಲ್ಲಿ ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿತರಾದ 1) ಮಹ್ಮದ್ ಮೋಸಿನ್ ತಂದೆ ನಜೀರ್ ಅಹ್ಮದ್ ಶೇಖ್... Read more »

local & regional news- ಫೆಬ್ರವರಿ 1 ರಿಂದ ರಾಜ್ಯದಲ್ಲಿ 9 ರಿಂದ 12 ನೇ ತರಗತಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ

ಕೊರೋನಾ ಮಹಾಸಂಕಷ್ಟದ ನಂತರ ರಾಜ್ಯದಲ್ಲಿ ಮುಚ್ಚಲಾಗಿದ್ದ ಶಾಲಾ, ಕಾಲೇಜ್ ಗಳನ್ನು ನಿಧಾನವಾಗಿ ಪುನರಾರಂಭಿಸಲಾಗುತ್ತಿದ್ದು, ಫೆಬ್ರವರಿ 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ… ಸಿದ್ದಾಪುರ,ತಾಲೂಕು ಪತ್ರಕರ್ತರ ಸಂಘ ಕಂದಾಯ ಇಲಾಖೆಯ ಸಹಕಾರದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಕಡಕೇರಿ ಶಾಲಾ ಮೈದಾನದಲ್ಲಿ... Read more »

ಕೂರ್ಮಗಡ ಐಲ್ಯಾಂಡ್ – ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ – 27 ದೋಣಿಗಳಿಗೆ ಮಾತ್ರ ಅನುಮತಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕೂರ್ಮಗಡ ನರಸಿಂಹ ದೇವರ ಜಾತ್ರಾ ಮಹೋತ್ಸವವು ಜನವರಿ 28 ರಂದು ನಡೆಯಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ, ಸರ್ಕಾರದ ನಿಯಮಾವಳಿ ಪ್ರಕಾರ ಈ ಜಾತ್ರೆ ನೆರವೇರಲಿದೆ.ಸಮುದ್ರ ಮಧ್ಯವಿರುವ ನಡುಗಡ್ಡೆಗೆ ತೆರಳಲು 18... Read more »

2020-2021ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

2020-21ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ. ಬೆಂಗಳೂರು: 2020-21ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ... Read more »

ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನ: ಯಡಿಯೂರಪ್ಪ, ಕುಮಾರಸ್ವಾಮಿ ಸೇರಿ ಹಲವು ಗಣ್ಯರ ಸಂತಾಪ

ಸಿಂದಗಿ ಕ್ಷೇತ್ರದ ಹಿರಿಯ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ  ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಬೆಂಗಳೂರು: ಸಿಂದಗಿ ಕ್ಷೇತ್ರದ ಹಿರಿಯ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ  ನಿಧನರಾಗಿದ್ದಾರೆ. ಅವರಿಗೆ... Read more »

ರಿಂಗಿನಾಟ…..ಬ್ರೆಕ್ಟ್ ಕತೆಗೆ ಸೌಗಂಧ ತುಂಬಿದ ಹುಲಿಮನೆ ರಂಗತಂಡ

ಕೃಷಿ ಮತ್ತು ರೈತನ ಸಮಸ್ಯೆ ಈ ಕಾಲದ್ದಲ್ಲ. ನೀಷೆ, ಬ್ರೆಕ್ಟ್ ಕುವೆಂಪು, ಬೇಂದ್ರೆ ಎಲ್ಲಾ ಕಾಲಗಳಲ್ಲೂ ಬಹಳಷ್ಟು ಜನರು ವ್ಯವಸಾಯ, ಕೃಷಿಕನ ಬದುಕಿನ ಬವಣೆಯನ್ನೇ ಚಿತ್ರಿಸಿದ್ದಾರೆ.. ಬ್ರೆಕ್ಟ್ ನ ಕಕೇಶಿಯನ್ ಚಾಕ್ ಸರ್ಕಲ್ ಆ ಕಾಲದ ಬಹುಪ್ರಸಿದ್ಧ ಸಂವಾದ ಕೂಟ.... Read more »