ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣ, ಚಿಕ್ಕಬಳ್ಳಾಪುರಕ್ಕೆ ಪ್ರಥಮ ಸ್ಥಾನ

ಶಿರಸಿಯ ಸನ್ನಿಧಿ 625, ಸಿದ್ಧಾಪುರದ ಅನಿರುದ್ಧ 624 ಅಂಕಗಳನ್ನು ಗಳಿಸಿ ರಾಜ್ಯದ ಮೊದಲ,ಎರಡನೇ ರ್ಯಾಂಕ್ ಗಳಿಸಿದವರಲ್ಲಿ ಸೇರಿದ್ದಾರೆ.ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೆಂಗಳೂರು: ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ... Read more »

Digital flatform for move -ಚಿತ್ರಲೋಕದ ಹೊಸ ಸಾಧ್ಯತೆ ಓ ಟಿ ಟಿ

ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ಚಿತ್ರಲೋಕಕ್ಕೆ ನೆರವಾಗಿದ್ದು ಓ ಟಿ ಟಿ ತಂತ್ರಜ್ಞಾನ ಇದರಲ್ಲಿ ಸ್ಥಾನ ಗಿಟ್ಟಿಸಿದವುಗಳು ಅಪರಾಧ ಮತ್ತು ಪತ್ತೇದಾರಿ ಕತೆಗಳು ಈ ಬಗ್ಗೆ ಮಾತನಾಡಿದ್ದಾರೆ ನಿರ್ದೇಶಕ, ನಿರ್ಮಾಪಕ ಶಶಿ. Read more »

ಒಂಟಿಮನೆ ಕೊಲೆ ಆರೋಪಿ ಸೆರೆ ಹಿಡಿದ ಪೊಲೀಸ್ ರು

ಸಣ್ಣ ಸಹಾಯ ಮಾಡಲು ಬಂದ ಅನಾಮಿಕ ಒಂಟಿಮನೆ ವಿಧವೆ ಮೇಲೆ, ಆಕೆಯ ಬಂಗಾರದ ಮೇಲೆ ಕಣ್ಣಿಟ್ಟು ಪೊಲೀಸ್ ರ ಅಥಿತಿಯಾಗಿ ಈಗ ಕಂಬಿ ಎಣಿಸುತ್ತಿದ್ದಾನೆ. ಈ ವಿಡಿಯೋ ಆ ಕತೆ ಕುರಿತು Read more »

ಯಲ್ಲಾಪುರ ಅರಣ್ಯಾಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲು

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾ ಪುರದ ವೃದ್ಧೆಯೊಬ್ಬರ ತೋಟ ಕಡಿದ ಆರೋಪದಡಿ ಯಲ್ಲಾಪುರ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ ಅರಣ್ಯ ಹಕ್ಕು ಹೋರಾಟ ಸಮೀತಿ... Read more »

latest update of flood- ಮಳೆ ಮತ್ತು ಪ್ರವಾಹದ ಫ್ರೆಶ್ ಸುದ್ದಿ

ಕರಾವಳಿ, ಮಲೆನಾಡಿನಲ್ಲಿ ಈ ವಾರವಿಡೀ ಸುರಿದ ಮಳೆ ಅನೇಕ ರಗಳೆಗಳಿಗೆ ಕಾರಣವಾಗಿದೆ. ಇದರ ಪರಿಹಾರ ಕ್ರಮಕ್ಕೆ ಅಧಿಕಾರಿಗಳು,ರಾಜಕಾರಣಿಗಳು, ಸಚಿವರು ಶ್ರಮಿಸುತ್ತಿರುವುದು ಸಹಜ ಆದರೆ ತನ್ನ ಕ್ಷೇತ್ರದ ಜನರ ಬೆಳೆ-ಭೂಮಿ ಜಲಾವೃತ್ತವಾಗಿರುವುದನ್ನು ನೋಡಲು 90 ರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ... Read more »

central notice-ತರಕಾರಿ-ದಿನಸಿ ವ್ಯಾಪಾರಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿ, ರಾಜ್ಯಗಳಿಗೆ ಕೇಂದ್ರದ ಹೊಸ ಸೂಚನೆ

ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನು ಕೊರೋನ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಶನಿವಾರ ಸೂಚನೆ ನೀಡಿದೆ. ನವದೆಹಲಿ: ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನು ಕೊರೋನ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ... Read more »

about landreform act ammendment- ಭೂಸುಧಾರಣೆ ಕಾಯಿದೆ ಆಶಯಕ್ಕೆ ಕೊಡಲಿಪೆಟ್ಟು

ರಾಜ್ಯ ಸರ್ಕಾರ ಇದೇ ವರ್ಷ ಕೇಂದ್ರದ ಕೋರಿಕೆ ಮೇರೆಗೆ ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರಿಗೂ ಕೃಷಿಭೂಮಿ ಖರೀದಿಗೆ ಅವಕಾಶ ಕಲ್ಫಸಿದೆ. ಈ ತಿದ್ದುಪಡಿ ವಿಷಯ ವಿವಾದವಾಗಿ ರಾಷ್ಟ್ರದಾದ್ಯಂತ ಚರ್ಚೆಯಾಗಿದೆ. ಈ ಮಸೂದೆಯ ಒಳಹೊರಗಿನ ಚರಿತ್ರೆಯ ಸುತ್ತ ಒಂದು ವಿಶ್ಲೇಷಣೆ Read more »

flood update-kagodu visit-ವಾಟಗಾರಿನಲ್ಲಿ ಭತ್ತದ ಗದ್ದೆಗೆ ನುಗ್ಗಿದ ಹಳ್ಳ, ಕಲ್ಯಾಣಪುರ,ಗೋಳಗೋಡು ರಸ್ತೆ,ಭತ್ತದ ಗದ್ದೆಗಳೆಲ್ಲಾ ಜಲಾವೃತ್ತ ಮಂಡಗಳಲೆ, ಸುಳ್ಳೂರು,ಕಾಂದ್ಲೆ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿದ ಕಾಗೋಡು

ಮಲೆನಾಡಿನಲ್ಲಿ ಮುಂದುವರಿದ ಮಳೆ ಮಲೆನಾಡು-ಕರಾವಳಿ ಭಾಗಗಳಲ್ಲಿ ಪ್ರವಾಹ ಮುಂದುವರಿಸಿದೆ. ಕರಾವಳಿಭಾಗದಲ್ಲಿ ಕೆಲವೆಡೆ ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ ಈ ವಾರದ ಮಳೆ ಭತ್ತ-ಅಡಿಕೆ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದೆ. ಶಿರಸಿಯ ಮೊಗವಳ್ಳಿಯಲ್ಲಿ ವರದಾನದಿ ಪ್ರವಾಹ ನುಗ್ಗಿ ಅಲ್ಲಿಯ ಜನರು ಕಾಳಜಿ... Read more »

relevence of malgudi days- ಮಾಲ್ಗುಡಿ ದಿನಗಳ ಪ್ರಸ್ತುತತೆ

ಆರ್.ಕೆ.ನಾರಾಯಣ್ ರ ಮಾಲ್ಗುಡಿ ದಿನಗಳು ನನ್ನ ನೆಚ್ಚಿನ ಪುಸ್ತಕಗಳಲ್ಲೊಂದು ಅದರ ಒಂದು ಅಧ್ಯಾಯದಲ್ಲಿ ಸ್ವಾಮಿನಾಥನ್ ಎನ್ನುವ ವಿದ್ಯಾರ್ಥಿ ಶಾಲೆ ತಪ್ಪಿಸಿಕೊಳ್ಳಲು ತಲೆನೋವಿನ ಕಾರಣ ಕೊಟ್ಟು ಪ್ರಹಸನವೊಂದಕ್ಕೆ ಕಾರಣನಾಗುತ್ತಾನೆ.ವಾಸ್ತವದಲ್ಲಿ ಆತನ ತಲೆನೋವಿನ ಕಾರಣ, ಅವರ ಶಿಕ್ಷಕಸಾಮ್ಯುಯೆಲ್ ಹೊಡೆಯುತ್ತಾರೆನ್ನುವ ದಂತಕತೆ ಇದರ ಸುತ್ತ... Read more »

green india mahendra interview- ಮಹೇಂದ್ರರ ಜೀವವೈವಿಧ್ಯದ ಮಾತು

ಮಹೇಂದ್ರಕುಮಾರ ಬಿ.ಪಿ. ಬೆಂಗಳೂರು ಗ್ರಾಮೀಣ ಜಿಲ್ಲೆಯವರು. ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿಯ ನಂತರ ಕೆಲವು ಕಾಲ ಉದ್ಯೋಗಿಯಾಗಿ ದುಡಿದು ಕಾಡು ಹುಡುಕಿ ಹೊರಟವರು. ಉತ್ತರಕನ್ನಡ ಜಿಲ್ಲೆಯ ಮೂಲೆ ಜೊಯಡಾ, ದಾಂಡೇಲಿ ಸೇರಿದ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಬುಡಕಟ್ಟುಗಳ ಬಗ್ಗೆ ದುಡಿದು... Read more »