ನಿವೃತ್ತ ಶಿಕ್ಷಕ,ಪ್ರಶಾಂತಿ ಶಾಲೆಯ ಆಡಳಿತ ಸಮೀತಿ ಸದಸ್ಯ ರಂತಿದ್ದ ಎಂ.ಜಿ.ಭಟ್ ಇಂದು ನಿಧನರಾದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿಯಾಗಿಯೂ ಆಗಿ ಕೆಲಸ ಮಾಡಿದ್ದ ಕ್ರೀಯಾಶೀಲ ವ್ಯಕ್ತಿತ್ವದ ಎಂ.ಜಿ.ಭಟ್ ಸಾವಿಗೆ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರೊಂದಿಗೆ ಅಧ್ಯಕ್ಷ ಸಿ.ಎಸ್. ಗೌಡರ್,... Read more »
ಕರೋನಾ ಮೂರನೇ ಅಲೆ ಎದುರಿಸಲು ಸಹಜ ರೋಗನಿರೋಧಕ ಶಕ್ತಿಯ ವೃದ್ಧಿಯೇ ಸರಳ ಪರಿಹಾರ ಎಂದು ಪ್ರತಿಪಾದಿಸಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಸಾಧ್ಯತೆಯನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.ಸಿದ್ಧಾಪುರದಲ್ಲಿ ನಡೆದ ರೋಗ ನಿರೋಧಕ ಶಕ್ತಿ... Read more »
ಕೊಪ್ಪಳ, ಬಳ್ಳಾರಿ ಭಾಗದ ಹೈದರಾಬಾದ್ ಕರ್ನಾಟಕದಲ್ಲಿ ಪೂಜಿಸುವ ಗಂಡುಗಲಿ ಕುಮಾರರಾಮನನ್ನು ಮಲೆನಾಡಿನ ಬಹುತೇಕ ಕಡೆ ಆರಿದ್ರಮಳೆ ಹಬ್ಬದಲ್ಲಿ ಪೂಜಿಸುವ ವಿಚಾರ ಹೆಚ್ಚು ಪ್ರಚಾರವಾಗಿಲ್ಲ. ಆದರೆ ದೀವರನ್ನು ಸೇರಿ ಮಲೆನಾಡಿನ ಹಿಂದುಳಿದ ವರ್ಗಗಳು ಬೇಡರ ದೊರೆ ಕುಮಾರರಾಮನನ್ನು ವರ್ಷಕ್ಕೊಂದಾವರ್ತಿ ಪ್ರತಿವರ್ಷ ಆರಿದ್ರಮಳೆ... Read more »
(ಬಹಳ ಹಿಂದೆ ಬರೆದ ಲೇಖನ -rt) ಒಮ್ಮೆ ಒಂದು ದವಾಖಾನೆಗೆ ಹೋಗಿದ್ದೆ. ಟೀಪಾಯಿಯ ಮೇಲೆ, ರೋಗಿಗಳು ತಮ್ಮ ಪಾಳಿ ಬರುವವರೆಗೆ ನೋಡಲೆಂದು ಕೆಲವು ಪತ್ರಿಕೆ ಹರಡಲಾಗಿತ್ತು. ಅವು ಬಹುತೇಕ ನಂಜಿನವು. ವೈದ್ಯರು ಶರೀರದ ಬೇನೆಯೇನೊ ದುರಸ್ತಿ ಮಾಡುತ್ತಿದ್ದರು; ಆದರೆ ಮನಸ್ಸಿಗೆ... Read more »
1990 ರ ಅಂತ್ಯದ ಅವಧಿಯಲ್ಲಿ ನಾವೆಲ್ಲಾ ವಿದ್ಯಾರ್ಥಿಗಳು.ನಾವು ಕಾರವಾರದಲ್ಲಿ ಅಧ್ಯಯನ ಮಾಡಿದ್ದರಿಂದಾಗಿ ನಮಗೆ ಜಾತಿ-ಧರ್ಮ,ಪ್ರಾದೇಶಿಕತೆಗಳ ಸಂಕುಚಿತತೆಗಳಿರಲಿಲ್ಲ. ಇದೇ ಅವಧಿಯಲ್ಲಿ ಕಾರವಾರದ ವೈಶಿಷ್ಟ್ಯದ ಬಗ್ಗೆ ಒಂದೆರಡು ಅನಿಸಿಕೆ ಬರೆದರೆ ಅದು ಅಪ್ರಸ್ತುತವಾಗಲಾರದು ಕೂಡಾ. ನನ್ನ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿ ಕಾರವಾರದ... Read more »
ಬ್ರಾಹ್ಮಣ, ಬ್ರಾಮಣ್ಯದ ಬಗ್ಗೆ ಜೋರು ಚರ್ಚೆ ನಡೆಯುತಿದ್ದಾಗ ನನಗೆ ಆರೋಗ್ಯ ತಪ್ಪಿತ್ತು. ನನ್ನ ಆರೋಗ್ಯ ಸುಧಾರಿಸಿದ ಮೇಲೆ ಕೂಡಾ ಈ ಬಗ್ಗೆ ಬರೆಯಬಾರದು,ಮಾತನಾಡಬಾರದು ಎಂದುಕೊಂಡವನಿಗೆ ನನ್ನ ಅನುಭವ ಬ್ರಾಹ್ಮಣ್ಯಕ್ಕೆ ತುತ್ತಾದದ್ದೋ? ಬ್ರಾಹ್ಮಣರಿಗೆ ತುತ್ತಾದದ್ದೋ ಎನ್ನುವ ಜಿದ್ಞಾಸೆ ಉಂಟಾಗಿ ನನ್ನಂಥ ಅನೇಕರ... Read more »
ನಿರಂತರ ಮೂರು ಅವಧಿಯ ನಂತರ ಈಗಿನ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಮಳಲಗಾಂವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆ ಬಿಡುವುದು ಪಕ್ಕಾ ಆಗಿದ್ದು ಭೀಮಣ್ಣ ನಿರ್ಗಮನದಿಂದ ತೆರವಾಗುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಕಾರವಾರದ ಮಾಜಿ ಶಾಸಕ ಸತೀಶ್ ಶೈಲ್ ಅಧ್ಯಕ್ಷರಾಗುವುದು ಬಹುತೇಕ... Read more »
ಕೋವಿಡ್ 19 ಲಾಕ್ ಡೌನ್ ನಂತರ ಚಿತ್ರೋದ್ಯಮ ನಿಧಾನವಾಗಿ ಕೆಲಸ ಆರಂಭಿಸುತ್ತಿದೆ, ಗುರು-ಶಿಷ್ಯರು ಸಿನಿಮಾ ಶೂಟಿಂಗ್ ಕೂಡ ಪುನಾರಂಭವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಬೇಡ್ಕಣಿ ಜನತಾ ವಿದ್ಯಾಲಯದಲ್ಲಿ ಚಿತ್ರೀಕರಣವಾದ ಚಿತ್ರ ಇದು ಕೋವಿಡ್ 19 ಲಾಕ್ ಡೌನ್ ನಂತರ... Read more »
ಆಡಳಿತಾರೂಢ ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಬಂಡಾಯಕ್ಕೆ ಮುಲಾಮು ಹಚ್ಚಲು ಯತ್ನಿಸಿದ್ದರು… ವಿಜಯಪುರ: ಆಡಳಿತಾರೂಢ ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.... Read more »
ಸೋಮುವಾರದ ಸಾಯಂಕಾಲ ಸಾಗರ ತಾಳಗುಪ್ಪಾ ರೈಲು ನಿಲ್ಧಾಣದಲ್ಲಿ ಆಕಸ್ಮಿಕವಾಗಿ ಬಿದ್ದು ಕಾಲು ತುಂಡಾದ ಸಿದ್ಧಾಪುರ ಕಾವಂಚೂರಿನ ವ್ಯಕ್ತಿ ಆರೋಗ್ಯವಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಸೋಮುವಾರದ ಸಾಯಂಕಾಲದ ತಾಳಗುಪ್ಪಾ-ಬೆಂಗಳೂರು, ಮೈಸೂರು ರೈಲು ತಾಳಗುಪ್ಪ ರೈಲು ನಿಲ್ಧಾಣ ಬಿಡುವ ಮೊದಲು ಕಾಲುತುಂಡರಿಸಿಕೊಂಡ ನವೀನ್... Read more »



