ಕುಡುಗುಂದ ಯುವಕರ ಸಾವಿನಲ್ಲಿ ಕೆಲವರ ಕೈವಾಡದ ಶಂಕೆ!

ಸಿದ್ದಾಪುರ, ೦೮- ಹೊನ್ನಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕರ ಸಾವಿನಲ್ಲಿ ಕೆಲವರ ಕೈವಾಡ ವಿರುವ ಬಗ್ಗೆ ಶಂಕೆ ವ್ಯಕ್ತವಾಗಿ ಈ ಬರ್ಭರ ಸಾವಿನಲ್ಲಿ ಶಾಮೀಲಾಗಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಪೊಲೀಸ್‌ ಮತ್ತು ಕಂದಾಯ... Read more »

ಉತ್ತರ ಕನ್ನಡದಲ್ಲಿ ಅವ್ಯಾಹತ ಗಣಿಗಾರಿಕೆ… ಕಾಲ ಎಣಿಸುತ್ತಿರುವ ಪೊಲೀಸ್‌ & ಗಣಿ ಇಲಾಖೆ! ಕಾನೂನು-ಸುವ್ಯವಸ್ಥೆಗೇ ಸವಾಲು!!?

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಕಲ್ಲು-ಮರಳು ಗಣಿಗಾರಿಕೆಯಿಂದ ಪ್ರಯಾಣ ದುಸ್ತರತೆ ಜೊತೆಗೆ ಕಾನೂನು-ಸುವ್ಯವಸ್ಥೆ ಮೇಲೆ ಕೂಡಾ ಕೆಟ್ಟ ಪರಿಣಾಮ ಆಗುತ್ತಿರುವುದು ಅಸಹನೀಯ ಎನಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ-ಕುಮಟಾ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲಿ ವಾಹನ... Read more »

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

ಅಡಕೆ ಬೆಳೆಗಾರರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಎಲೆಚುಕ್ಕಿ ರೋಗ ಎಳೆಯ ಅಡಕೆ ಮರಗಳ ಸಾವು ಸೇರಿದಂತೆ ಅಡಕೆ ಬೆಳೆಗಾರರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಫಂದಿಸುವ ಭರವಸೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಅಡಕೆ ಬೆಳೆಗಾರರ ಪರವಾಗಿ ಮುಖ್ಯಮಂತ್ರಿಗಳಿಗೆ ಶಾಸಕ ಭೀಮಣ್ಣ ನಾಯ್ಕ... Read more »

ಬ್ರೇಕಿಂಗ್ ನ್ಯೂಸ್…. ಮಾರವಾಡಿ ಹುಡುಗನ ಪುಂಡಾಟ & ಅಡಕೆ ಬೆಳೆಗಾರರ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ

ಹುಡುಗಾಟ…. ಪೊಲೀಸ್ ದೂರು…visit – samaajamukhi you tube ಚಾನೆಲ್…. Read more »

ಸೈನಿಕನ ಕುಟುಂಬಕ್ಕೆ ರಕ್ಷಣೆ ನೀಡಿ.. ವೃದ್ಧೆಯ ಮನವಿ …. ಪರ ಊರಿನ ಜನರ ಧಮಕಿ ಮತ್ತು ಜೀವಬೆದರಿಕೆ ಬಗ್ಗೆ ದೂರು!

ಭಾರತೀಯ ಸೇನೆಯಲ್ಲಿ ಕೆಲಸಮಾಡುತ್ತಿರುವ ಯೋಧನೊಬ್ಬನ ಕುಟುಂಬ ತಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿರುವ ಪ್ರಸಂಗ ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಿಂದ ಸುದ್ದಿಯಾಗಿದೆ. ಭಾರತೀಯ ಸೇನೆಯಲ್ಲಿ ಸೈನಿಕನಾಗಿರುವ ಹಾರ್ಸಿಕಟ್ಟಾದ ಮನೋಜ್‌ ಕುಮಾರ ತಮ್ಮ ಕುಟುಂಬವನ್ನು ಊರಿನಲ್ಲಿ ಬಿಟ್ಟು ಪರ ಊರಿನಲ್ಲಿ ಸೇವೆ... Read more »

accident- ವಿಮಾ ಪ್ರತಿನಿಧಿ ವಿನಾಯಕ ಗೌಡ ಸಾವು

ಸಿದ್ದಾಪುರ, ನ.೨೪- ಇಲ್ಲಿಯ ಮಂಡ್ಲಿಕೊಪ್ಪ ಚೌಡಿಆಣೆ ಬಳಿ ಇಂದು ಬೆಳಿಗ್ಗೆ ನಡೆದ ಬೈಕ್-ಸ್ಕೂಟರ್‌ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಮೂವರಿಗೆ ಗಾಯಗಳಾದ ಘಟನೆ ನಡೆದಿದೆ. ಜೀವನ ವೆಂಕಟೇಶ್‌ ಭೋವಿ ಸಿದ್ಧಾಪುರ ಕಡೆಯಿಂದ ತನ್ನ ತಂಗಿ ಮತ್ತು ಅಮ್ಮನನ್ನು ಕೂಡ್ರಿಸಿಕೊಂಡು ಸ್ಕೂಟರ್‌... Read more »

ಭಾರತದಲ್ಲಿ ಮೊಟ್ಟಮೊದಲು ಅಹಿಂದ ಕಲ್ಫನೆ ಕೊಟ್ಟವರು ಗಂಡುಗಲಿಕುಮಾರರಾಮ

ಭಾರತ ಕಂಡ ಅಪ್ರತಿಮ ವೀರ ಗಂಡುಗಲಿ ಕುಮಾರ ರಾಮ. ಕುಮಾರರಾಮ ಕರ್ನಾಟಕದಲ್ಲಿ ಅಹಿಂದ ಚಳವಳಿ ಹುಟ್ಟುಹಾಕಿದ ಅರಸು ಆ ಮೂಲಕ ಭಾರತದಲ್ಲಿ ಅಹಿಂದ ರಚಿಸಿದ ಮೊದಲ ವ್ಯಕ್ತಿ ಎಂದು ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಪ್ರತಿಪಾದಿಸಿದರು. ಶಿವಮೊಗ್ಗ ಪೊಲೀಸ್‌ ಸಭಾಭವನದಲ್ಲಿ ನಡೆದ... Read more »

ಮೌಢ್ಯದ ಮಾರುಕಟ್ಟೆ & ಬಸವಣ್ಣನ ಮದ್ದು!

ಹೊನ್ನಾವರದಲ್ಲಿ ನಮ್ಮ ಸ್ನೇಹಿತನೊಬ್ಬನಿದ್ದ ಅವನು ಅನ್ಯರಿಗೆ ತಿಳಿಯದ ವಿಷಯವನ್ನೆತ್ತಿ ತಾನು ಬುದ್ಧಿವಂತ ಎಂದು ತೋರಿಸಿಕೊಳ್ಳುತಿದ್ದ. ಅವನ ವಾದ ಸರಣಿಗೆ ಸಿಕ್ಕವರು ಕೊನೆಗೆ ಇವನೆಂಥ ಅಲ್ಪ ಎನಿಸದೆ ಇರುತ್ತಿರಲಿಲ್ಲ. ಇಂಥವರ ವಿಚಾರ ಹಾಗಿರಲಿ, ಬದುಕಿನ ಕೊನೆಯ ಕ್ಷಣದವರೆಗೂ ಕಲಿಯುತ್ತಿರಬೇಕು ಎನ್ನುವ ಸಿದ್ಧಾಂತ... Read more »

ಉತ್ತರ ಕನ್ನಡ… ಪ್ರವಾಸೋದ್ಯಮಕ್ಕೆ ೧೦೦೦ ಕೋಟಿ ! samajamukhi.net exclusive- #ನಾವೇ ಮೊದಲು#

ಒಂದು ಸಾವಿರ ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದೆನ್ನುವ ಸಲಹೆ ನಿಡಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮೀತಿ ೧೦೦ ಕೋಟಿ ಅನುದಾನದಲ್ಲಿ ಮೊದಲ ಹಂತದ ತಕ್ಷಣ ಆಗಬೇಕಾದ ಅವಶ್ಯ- ಅನಿವಾರ್ಯ ಕೆಲಸಗಳನ್ನು ಪಟ್ಟಿ ಮಾಡಿದೆ. ಈ... Read more »

ಗ್ರಾಹಕರಿಗೆ ಮೂರು ಕೋಟಿ ಪಂಗನಾಮ… ಪೊಲೀಸ್‌ ದೂರು ದಾಖಲು‌

ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಸಿದ್ಧಾಪುರದ ಕರ್ನಾಟಕ ಬ್ಯಾಂಕಿನ ಕೆಲವು ಗ್ರಾಹಕರಿಗೆ ಅಜಮಾಸು ಮೂರೂವರೆ ಕೋಟಿ ರೂಪಾಯಿ ಪಂಗನಾಮ ಹಾಕಿದ ಬಹುಕೋಟಿ ಹಗರಣ ಒಂದು ನಡೆದಿದ್ದು ಬ್ಯಾಂಕ್‌ ಗ್ರಾಹಕರ ಸೇವೆಗೆ ನಿಗದಿಯಾಗಿದ್ದ ಸಿಬ್ಬಂಧಿಯೇ ಈ ಬಹುಕೋಟಿ ಹಗರಣದ ರೂವಾರಿ ಎನ್ನಲಾಗಿದೆ.... Read more »