ಕೇಂದ್ರದ ದೋಷಪೂರಿತ ನೀತಿಗೆ ಸ್ಟೈಪಂಡ್‍ಪರಿಹಾರ -ಕುಬೇರಪ್ಪ ಉವಾಚ ಕೇಂದ್ರಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳಿಂದ ದೇಶದ ಉದ್ದಿಮೆಗಳು ಮುಚ್ಚುತಿದ್ದು ನಿರುದ್ಯೋಗ ಹೆಚ್ಚುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿ ಪಕೋಡಮಾರಿ ಎನ್ನುತ್ತಿರುವುದು ಬೇಜವಾಬ್ಧಾರಿಯಪರಮಾವಧಿ ಈ ಬೇಜವಾಬ್ಧಾರಿ, ಯುವಜನವಿರೋಧಿ ನೀತಿಗೆ ವಿರುದ್ಧವಾಗಿ ಕಾಂಗ್ರೆಸ್ ವಿದ್ಯಾವಂತನಿರುದ್ಯೋಗಿಗಳಿಗೆ... Read more »
ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಲಿರುವ ಶಿವರಾಮ ಹೆಬ್ಬಾರ್ ಇಂದು ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲಾರಿ ಕ್ಲೀನರ್ ನಿಂದ ವೃತ್ತಿ ಜೀವನ ಪ್ರಾರಂಭಿಸಿದ್ದ ಹೆಬ್ಬಾರ್ ನಂತರ ಲಾರಿಮಾಲಿಕ,ಎ.ಪಿ.ಎಂ.ಸಿ. ಅಧ್ಯಕ್ಷ, ನಂತರ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ, ಆನಂತರ ಶಾಸಕ ಎರಡು ಅವಧಿಗಳಲ್ಲಿ... Read more »
ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಗಾಂಧಿ ಅವಹೇಳನ ಮಾಡಿ ಸಾರ್ವಜನಿಕರಿಂದ ಚೀ..ತೂ… ಎಂದು ಉಗಿಸಿಕೊಂಡ ಮೇಲೆ ಇಂದು ತಾನು ಗಾಂಧಿ ಹೆಸರು ಹೇಳಿಲ್ಲ ಎನ್ನುವ ಮೂಲಕ ತನ್ನ ಮಾತು, ನಡವಳಿಕೆಗೆ ಯಾವ ಮಹತ್ವವಿದೆ ಎಂಬುದನ್ನು ಸಾಬೀತುಮಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ದುಷ್ಟಪರಿವಾರದ... Read more »
ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧಿ ನಿಂದನೆ ಮಾಡಿದ ಸಂಸದ ಅನಂತಕುಮಾರ ಹೆಗಡೆ ಮತಾಂಧ ನಡವಳಿಕೆ ವಿರೋಧಿಸಿ ತಾಲೂಕು, ಜಿಲ್ಲೆ, ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಕ ವಿರೋಧ ವ್ಯಕ್ತವಾಗ ಶಿರಸಿಯಲ್ಲಿ ಪ್ರತಿಭಟನೆ ಮಾಡಿದ ಜಿಲ್ಲಾ ಕಾಂಗ್ರೆಸ್ ನಗರದ ಮಾರುಕಟ್ಟೆಯ ಗಾಂಧಿ ಪ್ರತಿಮೆ ಎದುರು... Read more »
ಉತ್ತರಕನ್ನಡದ ಸಂಸದ ಮಾಜಿ ಸಚಿವ ಅನಂತಕುಮಾರ ಹೆಗಡೆ ಉಸುರವಳ್ಳಿಯಂತೆ ವರ್ತಿಸುವುದು, ಮಾತನಾಡುವುದು ಅವರ ಲಾಗಾಯ್ತಿನ ಚಾಳಿ. ಇದೇ ಮನುಷ್ಯ ಕೆಲವು ತಿಂಗಳುಗಳ ಹಿಂದೆ ಗಾಂಧಿ ಪರವಾಗಿ ಬಿ.ಜೆ.ಪಿ. ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಪರವಾಗಿ ಮಾತನಾಡಿ ನಾಟಕಮಾಡಿದ್ದ ಹೀಗೆ ಗಾಂಧಿ ಮಹಾತ್ಮನನ್ನು... Read more »
ಸ್ಥಳೀಯ ಸರ್ವೋದಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ರವಿವಾರ ನಡೆದಿದೆ. ದೊಡ್ಮನೆ-ಕ್ಯಾದಗಿ ಕ್ಷೇತ್ರದಿಂದ ಎಂ.ಆರ್.ಹೆಗಡೆ ನೈಗಾರ, ಬೇಡ್ಕಣಿ ಕ್ಷೇತ್ರದಿಂದ ಎಂ.ಐ.ನಾಯ್ಕ, ಕಾನಗೋಡ ಕ್ಷೇತ್ರದಿಂದ ಎಚ್.ಕೆ.ಶಿವಾನಂದ, ಕಾನಸೂರು-ನಾಣಿಕಟ್ಟಾ ಕ್ಷೇತ್ರದಿಂದ ಶಂಕರ ಭಟ್ಟ ಗಿರಿಗಡ್ಡೆ, ಹಲಗೇರಿ ಕೇತ್ರದಿಂದ ಕೆ.ಕೆ.ನಾಯ್ಕ... Read more »
ಕಾರವಾರ ಶಾಸಕಿಯ ಆಪ್ತರಾದ ವಿಜಯ ನಾಯಕ್ ಎನ್ನುವವರು ಬೆಂಗಳೂರಿನ ಗುತ್ತಿಗೆದಾರರೊಬ್ಬರಿಂದ ಮುಖ್ಯಮಂತ್ರಿಗಳ ಕಚೇರಿಯ ಕಡತ ವಿಲೇವಾರಿಗೆ ಲಕ್ಷಾಂತರ ಹಣ ಪಡೆದಿದ್ದು ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಜರುಗಿಸಲು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ. ಈ ಬಗ್ಗೆ... Read more »
ಹೊಸ ಕಾಯಿದೆ ತಿದ್ದುಪಡಿಗಳಿಂದ ಮುಸ್ಲಿಂರಿಗೆ ಯಾವ ತೊಂದರೆಗಳೂ ಇಲ್ಲ. ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಬದ್ಧವಾಗಿರುವ ಬಿ.ಜೆ.ಪಿ.ಗೆ ವಿರೋಧಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ಜಿಲ್ಲೆಗೆ ಮೊದಲ ಬಾರಿ ಭೇಟಿ... Read more »
ಉ.ಕ.ಏ.09 ಏಫ್ರಿಲ್ ತಿಂಗಳ 5 ಮತ್ತು 9 ರ ಎರಡು ದಿವಸ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಉತ್ತರ ಮತ್ತು ಕರಾವಳಿ ಕರ್ನಾಟಕದಲ್ಲಿ ಏ.9 ರಂದು ಉಳಿದ ಜಿಲ್ಲೆಗಳಲ್ಲಿ ಏ.5 ರಂದು ಚುನಾವಣೆ ನಡೆಯಲಿದೆ. ಗ್ರಾ.ಪಂ. ಚುನಾವಣೆಗೆ... Read more »
ಸಮಾಜಮುಖಿ ವಿಷನ್ 2020-01 ಚುನಾವಣೆ ಮುಗಿದು ಹೋದ ಮೇಲೆ,ಮಳೆ ನಿಂತು ಹೋದ ಮೇಲೆ ಬದಲಾಗದ ಹಳೆ ಲೀಲೆ ಉತ್ತರಕನ್ನಡ ಜಿಲ್ಲೆ ವಿಶಿಷ್ಟ ಪ್ರಕೃತಿ ವೈಶಿಷ್ಟ್ಯತೆಯ ಸುಂದರ ಜಿಲ್ಲೆ, ಈ ಜಿಲ್ಲೆಯ ನದಿಗಳು, ಕಾಡು, ಜಲಪಾತ,ಬುಡಕಟ್ಟು ಜನಜೀವನ,ಪಾಕೃತಿಕ ವಾಣಿಜ್ಯ ಉತ್ಫನ್ನಗಳು ಈ... Read more »


