ಕನಕದಾಸ ಗಲ್ಲಿ, ಅಮೀನಾ ಸರ್ಕಲ್ ಗಳಲ್ಲಿ ರಸ್ತೆ ಬಂದ್ ಮಾಡಲಾಗಿದೆ…. ಹಾಳದಕಟ್ಟಾದಲ್ಲಿ ಕುಡಿಯುವ ನೀರಿಲ್ಲ ಪ.ಪಂ. ನನಗೆ ಒಂದು ಕೊಡ ನೀರೂ ಕೊಟ್ಟಿಲ್ಲ. ಹೆಸ್ಕಾಂ ಲೈನ್ ಗೆ ತಾಕುವ ಗಿಡ ಕತ್ತರಿಸಿಲ್ಲ, ಬಹಳಷ್ಟು ಪಂಚಾಯತ್ ಗಳ ವ್ಯಾಪ್ತಿಯಲ್ಲಿ ನೀರಿನ ವ್ಯವಸ್ಥೆ... Read more »
ಸಿದ್ಧಾಪುರ,ಮೇ,೨೩- ಏಂಜಿಸಿ ಮತ್ತು ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯಗಳ ಶೌಚಾಲಯಗಳ ಇಂಗು ಗುಂಡಿಗಳ ನಿರ್ವಹಣೆ ಇಲ್ಲದೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗಿದೆ ಎಂದು ಅವರಗುಪ್ಪಾದ ನಿವಾಸಿಗಳು ಆರೋಪಿಸಿದ್ದು ಈ ತೊಂದರೆ ನಿವಾರಣೆಗೆ ಕೋರಿ ಕೋಲಶಿರ್ಸಿ ಗ್ರಾ.ಪಂ. ಗೆ ಲಿಖಿತ ದೂರು ನೀಡಿದ್ದಾರೆ.... Read more »
ಇಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸೋಮವಾರದಿಂದ 3 ದಿನಗಳ ವಿಶೇಷ ಅಧಿವೇಶನ ನಡೆಸುವುದಾಗಿ ಹೇಳಿದೆ. ಬೆಂಗಳೂರು: ಇಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸೋಮವಾರದಿಂದ 3 ದಿನಗಳ... Read more »
ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರ ದ ನೂತನ ಶಾಸಕ ರಾಗಿ ಆಯ್ಕೆ ಯಾದ ಭೀಮಣ್ಣ ಟಿ ನಾಯ್ಕ ರವರಿಗೆ 249 ಗೋಳಗೋಡ (ಅಕ್ಕುಂಜಿ) ಬೂತ್ ವತಿಯಿಂದ ಶ್ರೀ ಈಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ವಿಧಾನ ಸಭಾ ಚುನಾವಣೆಯಲ್ಲಿ... Read more »
ಯಲ್ಲಾಪುರ ಮತ್ತು ಹಳಿಯಾಳ ಹೊರತು ಪಡಿಸಿ ಉತ್ತರ ಕನ್ನಡ ಜಿಲ್ಲೆಯ ಕನಿಷ್ಟ ೩ ಕ್ಷೇತ್ರಗಳು ಕಾಂಗ್ರೆಸ್,ಕುಮಟಾದಲ್ಲಿ ಜಾ ತ್ಯಾತೀತ ಜನತಾದಳ, ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಮೇ ೧೦ ರ ಮತದಾನದ ನಂತರ ಸಮಾಜಮುಖಿ ಸಮೂಹ ನಡೆಸಿದ ಸಮೀಕ್ಷೆಯಲ್ಲಿ ಹಳಿಯಾಳದ ಆರ್.ವಿ.ದೇಶಪಾಂಡೆ... Read more »
ಸಿದ್ದಾಪುರಕೆಲವು ದಿನಗಳ ಹಿಂದೆ ಎರಡೂ ಕಾಲಿನಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಟ್ಟಣದ ರವೀಂದ್ರನಗರದ ಮತದಾರರಾದ ಉದ್ಯಮಿ ರಾಘವೇಂದ್ರ ಶೇಟ್ ಮತ್ತು ಪ್ರಸನ್ನ ಶೇಟ್ ರ ತಾಯಿ ಸರೋಜ ಶ್ರೀನಿವಾಸ ಶೇಟ್ ಎನ್ನುವ ಮಹಿಳೆ ನಡೆಯಲಾಗದ ಸ್ಥಿತಿಯಲ್ಲೂ ಪುತ್ರರ ಸಹಾಯದೊಂದಿಗೆ ಪಟ್ಟಣದ... Read more »
ಸರ್ವ ಜನಾಂಗದ ಶಾಂತಿಯ ತೋಟ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ; ಬಜರಂಗದಳ, ಪಿಎಫ್ಐ ವಿರುದ್ಧ ಕ್ರಮದ ಭರವಸೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಅನ್ಯಾಯದ ಕಾನೂನುಗಳು ಮತ್ತು ಜನವಿರೋಧಿ ಕಾನೂನುಗಳನ್ನು... Read more »
‘ಪತ್ನಿ ಗೀತಾ ಕಾಂಗ್ರೆಸ್ ಸೇರ್ಪಡೆಗೆ ನನ್ನ ಸಂಪೂರ್ಣ ಬೆಂಬಲವಿದೆ, ನಾಳೆಯಿಂದ ಪತ್ನಿ ಜೊತೆಗೆ ನಾನು ಕೂಡ ಪ್ರಚಾರಕ್ಕೆ ಹೋಗುತ್ತೇನೆ’: ಶಿವರಾಜ್ ಕುಮಾರ್ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಚಿತ್ರನಟ ಶಿವರಾಜ್ ಕುಮಾರ್ ಪತ್ನಿ ಡಾ ರಾಜ್ ಕುಮಾರ್... Read more »
ಬೆಳಗಾವಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ.ಬಿ.ಇನಾಂದಾರ್ ನಿಧನ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಬಿ ಇನಾಂದಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಡರಾತ್ರಿ ವಿಧಿವಶರಾಗಿದ್ದಾರೆ. ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಬಿ ಇನಾಂದಾರ್ ಬೆಂಗಳೂರಿನ ಖಾಸಗಿ... Read more »
ಸಿದ್ಧಾಪುರದ ಬೇಡ್ಕಣಿ ವಾಟಗಾರ್ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ೮ ಲಕ್ಷಗಳ ತೋಫಾನ್ ವಾಹನ ಸೇರಿದಂತೆ ೨೩೬೦೦ ಮೌಲ್ಯದ ವರ್ಜನಲ್ ಚಾಯ್ಸ್ ಪ್ಯಾಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕಿರೆಕೋಡು ಗ್ರಾಮದ... Read more »


