ಮೇ,೧೦ ರಂದು 2023 assembly election-೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆ

*ಒಂದೇ ಹಂತದಲ್ಲಿ ಚುನಾವಣೆ, ಏಫ್ರಿಲ್‌ ೧೩ ರಿಂದ ನಾಮಪತ್ರ ಸಲ್ಲಿಕೆ *೧೩ ಫಲಿತಾಂಶ, *ಏಫ್ರಿಲ್‌ ೨೦ ನಾಮಪತ್ರ ಸಲ್ಲಿಕೆಗೆ ಕೊನೆ ದಿನ *ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ *ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ ಮಾಹಿತಿ *೨೪ ಮೇ... Read more »

ಎಲೆಕ್ಷನ್ ವೇಳೆ ಮೀಸಲಾತಿ ಜೇನುಗೂಡಿಗೆ ಕೈ ಹಾಕಿದ ಬಿಜೆಪಿ ಸರ್ಕಾರ: ಚುನಾವಣಾ ಫಲಿತಾಂಶದ ಮೇಲೆ ಎಫೆಕ್ಟ್?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಲವು ವರ್ಗಗಳ ಮೇಲೆ ಪರಿಣಾಮ ಬೀರುವ ಒಳಮೀಸಲಾತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಚುನಾವಣೆ ಸಮಯದಲ್ಲಿ ಇಂತ ನಿರ್ಧಾರಗಳು ಚುನಾವಣೆಯ ಫಲಿತಾಂಶವನ್ನು ಹೇಗೆ ಬದಲಾಯಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಬೆಂಗಳೂರು: ಪರಿಶಿಷ್ಟ ಜಾತಿ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಕೊಡಚಾದ್ರಿ ಚಿಟ್ಸ್‌ ಕಳ್ಳತನ ಸಿಬ್ಬಂದಿ ಶಶಾಂಕ ಮೇಲೆ ಸಂಶಯ

ಮಾರ್ಚ್‌ ೨೫ ರ ರಾತ್ರಿ ಸಿದ್ಧಾಪುರ ಹೊಸೂರಿನ ಕೊಡಚಾದ್ರಿ ಚಿಟ್ಸ್‌ ನಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಚಿಟ್ಸ್‌ ನ ಸಿಬ್ಬಂದಿ ಶಶಾಂಕ ಮೇಲೆ ಕೊಡಚಾದ್ರಿ ಚಿಟ್ಸ್‌ ಪ್ರೈ.ಲಿ. ಪ್ರಕರಣ ದಾಖಲಿಸಿದೆ. ಕೊಡಚಾದ್ರಿ ಚಿಟ್ಸ್ನಲ್ಲಿ ೧ಲಕ್ಷ ೮೬ ಸಾವಿರ ನಗದಿನೊಂದಿಗೆ ಕೆಲವು... Read more »

ನಾಮಧಾರಿಗಳಿಗೆ ಟಿಕೇಟ್‌ ನೀಡದಿದ್ದರೆ…..

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ನಾಮಧಾರಿಗಳಿಗೆ ಟಿಕೇಟ್‌ ನೀಡದ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಶಕ್ತಿ ನಾಮಧಾರಿ ಸಮಾಜಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನಾಮಧಾರಿ ಸಮಾಜದ ಧುರೀಣರು ಬರುವ ವಿಧಾನಸಭಾ ಚುನಾವಣೆಯಲ್ಲಿ ನಾಮಧಾರಿಗಳನ್ನು ಉಪೇಕ್ಷಿಸುವ ಪಕ್ಷಗಳಿಗೆ ತಕ್ಕ ಪಾಠ ಕಲಿಸುತ್ತೇವೆ... Read more »

ಆಧಾರ್‌-ಪ್ಯಾನ್ ಜೋಡಣೆಗೆ ಕೊನೆಯ ದಿನ: ಜೂನ್ 30 ರವರೆಗೆ ವಿಸ್ತರಣೆ

ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯಾವಕಾಶ ನೀಡುವ ಸಲುವಾಗಿ, ಪ್ಯಾನ್ ಸಂಖ್ಯೆ ಮತ್ತು ಆಧಾರ್ ನ್ನು ಲಿಂಕ್ ಮಾಡುವ ದಿನಾಂಕವನ್ನು 2023ರ ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ನವದೆಹಲಿ: ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯಾವಕಾಶ ನೀಡುವ ಸಲುವಾಗಿ, ಪ್ಯಾನ್ ಸಂಖ್ಯೆ... Read more »

ಜೆ.ಡಿ.ಎಸ್.ತೊರೆದ ಗುಬ್ಬಿ ಶಾಸಕ,ಕಾಂಗ್ರೆಸ್‌ ಸೇರ್ಪಡೆ

ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ರಾಜೀನಾಮೆ: ಕಾಂಗ್ರೆಸ್ ಸೇರಲು ಸಜ್ಜು ತುಮಕೂರಿನ ಗುಬ್ಬಿ ಕ್ಷೇತ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ರಾಜೀನಾಮೆ ನೀಡಿದ್ದಾರೆ. ನಾನು ಸ್ವಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ... Read more »

ಶ್ರೀ ರಾಮತಾರಕ ಜಪಯಜ್ಞ ಪೂರ್ವತಯಾರಿ

ಸಿದ್ದಾಪುರತಾಲೂಕಿನ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಮಾ.೩೦ರಂದು ಲೋಕಕಲ್ಯಾಣಾರ್ಥವಾಗಿ ಜರುಗಲಿರುವ ತ್ರಯೋದಶ ಕೋಟಿ ಶ್ರೀರಾಮತಾರಕಮಂತ್ರ ಜಪ ಯಜ್ಞದ ಮಂಗಲೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತಂತೆ ಪೂರ್ವಭಾವಿ ಸಭೆ ಶ್ರೀ ಚೈತನ್ಯ ರಾಜಾರಾಮ... Read more »

ಕಾಂಗ್ರೆಸ್‌ ಎರಡನೇ ಪಟ್ಟಿ ….ಇನ್ನೂ ೩-೪ ದಿನ ಅಷ್ಟೇ ಬಾಕಿ

ಮುಂದಿನ 3-4 ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ: ಡಿ.ಕೆ.ಶಿವಕುಮಾರ್ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಎಲ್ಲರೂ ಯುಗಾದಿ ಚಂದ್ರನ ನೋಡಲು ಕಾಯುತ್ತಿದ್ದರು. ಅದರಂತೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮುಂದಿನ 3-4 ದಿನಗಳಲ್ಲಿ... Read more »

Death ನೋಟ್ ನಲ್ಲಿ ಏನಿತ್ತು? ಜಿ . ಬಿ. ಭಟ್ ಸಾವಿಗೆ ಹಣಕಾಸಿನ ವ್ಯವಹಾರ ಕಾರಣ

ಶುಕ್ರವಾರ ಅಪರಾನ್ಹ ಆತ್ಮಹತ್ಯೆ ಗೆ ಶರಣಾದ ಜಿ. ಬಿ. ಭಟ್ ನೆಲೆಮಾವ್ ಸಾವಿಗೆ ಹಣದ ವ್ಯವಹಾರವೇ ಕಾರಣ ಎನ್ನುವ ಸತ್ಯ ಹೊರಬಿದ್ದಿದೆ. ಹುಬ್ಬಳ್ಳಿ ಮೂಲದ ಮೂವರು ಹಣದ ವಿಚಾರವಾಗಿ ಕಿರುಕುಳ ಕೊಟ್ಟು ಆತ್ಮ ಹತ್ಯೆಗೆ ಉತ್ತೇಜನ, ಒತ್ತಾಯ ಮಾಡಿದ್ದ ಬಗ್ಗೆ... Read more »

ಗಣಪತಿ ಭಟ್ ಹೇರೂರು ಆತ್ಮಹತ್ಯೆ…ಪಿ.ಎಸ್. ಐ.ನೇಮಕಾತಿ ಅಕ್ರಮ ವಿಚಾರಣೆ ಎದುರಿಸಿದ್ದ ಬಿ.ಜೆ.ಪಿ. ಮುಖಂಡ!

ಹೇರೂರಿನ ಸಾಮಾಜಿಕ ಮುಖಂಡರಾಗಿದ್ದ ಜಿ. ಬಿ. ಭಟ್ ನೆಲೆಮಾವು ಶುಕ್ರವಾರ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. 64 ವರ್ಷದ ಭಟ್ ತಟ್ಟಿಕೈ ನ ತೋಟದ ಶೆಡ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲಿ ಪತ್ತೆ ಯಾಗಿದ್ದಾರೆ. ಇದೇ ಗಣಪತಿ ಭಟ್‌ ಪಿ.ಎಸ್.ಐ.ನೇಮಕಾತಿ ಅಕ್ರಮದಲ್ಲಿ... Read more »