ಸಿದ್ದಾಪುರಸ್ಥಳೀಯ ಆಯುಷ್ ಪಾಲಿ ಕ್ಲಿನಿಕ್ ಮತ್ತು ಆಯುಷ್ ಮೆಡಿಕಲ್ಸ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ.೨೯ರಂದು ಮಧ್ಯಾಹ್ನ ೨ರಿಂದ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ.ಶಾಸಕ ಭೀಮಣ್ಣ ನಾಯ್ಕ ಶಿಬಿರಕ್ಕೆ ಚಾಲನೆ ನೀಡುವರು. ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ... Read more »
ತಾಳಗುಪ್ಪಕ್ಕೆ ರೈಲು ಸಂಚಾರ ನಿಂತು ಕೇವಲ ಡಬಲ್ ಡೆಕ್ಕರ್ ನಂತಹ ಎರಡು ಭೋಗಿಗಳು ಮಾತ್ರ ಹೊಂದಿದ್ದ ರೈಲು ಟಿಲ್ಲರ್ ನಷ್ಟು ವೇಗದಲ್ಲಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಿತ್ತು. ಇದರಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಎಂಬ ಬಯಕೆ ಈಡೇರುವುದರ ಒಳಗೆ ಅದು... Read more »
ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಗೆ ರಾಷ್ಟ್ರ ಪ್ರಶಸ್ತಿ: ಕರ್ನಾಟಕದ ಇಬ್ಬರು ಶಿಕ್ಷಕರು ಆಯ್ಕೆ ಕೇಂದ್ರ ಸರ್ಕಾರದಿಂದ ಪ್ರತಿವರ್ಷ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನೀಡುವ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಸಪ್ನಾ ಶ್ರೀಶೈಲ್ ಆನಿಗೋಳ ಅವರ ಶಾಲಾ ಆಡಳಿತ ಮಂಡಳಿ ಹಾಗೂ... Read more »
ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಭಾನುವಾರ ವಾಗ್ದಾಳಿ ನಡೆಸಿದರು. ಬೆಂಗಳೂರು: ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವಲ್ಲಿ ಕೇಂದ್ರ... Read more »
ಹಣಕ್ಕಾಗಿ ಅಮಾಯಕರನ್ನು ಬೆದರಿಸುವ ಪುಂಡರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಿದ್ದಾಪುರ ತಾಲೂಕಿನ ಕಂಚಿಕೈ ನಲ್ಲಿ ನಡೆದಿದೆ. ರವಿವಾರ ಭೀಮನಗುಡ್ಡ, ಉಂಚಳ್ಳಿ ಫಾಲ್ಸ್ ನೋಡುವ ಬರುವ ಪ್ರವಾಸಿಗರು ಅನೇಕ ಇಂಥ ಪ್ರವಾಸಿಗರನ್ನು ರಸ್ತೆ ಮಧ್ಯೆ ನಿಲ್ಲಿಸಿ ಹಣ ಸಂಪಾದಿಸಬಹುದೆಂದು... Read more »
ಸಿದ್ದಾಪುರಭಾರತೀಯ ಅಂಚೆ ಇಲಾಖೆಯ ಶಿರಸಿ ವಿಭಾಗವು ಆ.೨೯ ಮತ್ತು ೩೦ರಂದು ತಾಲೂಕಿನ ಕಾನಗೋಡಿನ ಸಾಮಾನ್ಯ ಸೇವಾ ಕೇಂದ್ರದಲ್ಲಿ ಬೃಹತ್ ಆಧಾರ ತಿದ್ದುಪಡಿ ಮತ್ತು ನೋಂದಣಿ ಮೇಳವನ್ನು ಆಯೋಜಿಸಿದೆ.ಜನ್ಮ ದಿನಾಂಕದ ಬದಲಾವಣೆ,ಹೆಸರು ಬದಲಾವಣೆ,ವಿಳಾಸ ಬದಲಾವಣೆಗಳಿಗೆ ಅಗತ್ಯವಿರುವ ದಾಖಲೆಗಳನ್ನು ತರಬೇಕು. ಮಕ್ಕಳಿಗೆ ಆಧಾರ್... Read more »
ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘನಿ.ಸಿದ್ಧಾಪುರದ ವಾರ್ಷಿಕ ಸರ್ವಸಾಧಾರಣ ಸಭೆ ಆಗಸ್ಟ್ ೨೬ ರ ಶನಿವಾರ ಬೆಳಿಗ್ಗೆ ೧೧-೩೦ ಕ್ಕೆ ನಡೆಯಲಿದೆ. ಈ ಸಭೆಯಲ್ಲಿ ಸಂಘದ ಕೆಲವು ಸದಸ್ಯರಿಗೆ ಸನ್ಮಾನ ನಡೆಯಲಿದ್ದು ಸರ್ವಸದಸ್ಯರೂ ಸಕಾಲದಲ್ಲಿ ಹಾಜರಾಗಲು ಸಂಘದ... Read more »
ಕಾಂಗ್ರೆಸ್ ಮಹಿಳಾ ಮುಖಂಡರು ಮತ್ತು ಸ್ತ್ರೀಯರ ಬಗ್ಗೆ ಅವಹೇಳನಾ ಕಾರಿ ಪೋಸ್ಟ್ ಪ್ರಕಟಿಸಿರುವ ಬಗ್ಗೆ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ. ಶಿರಸಿಯ ನ್ಯಾಯವಾದಿ ಎಂ.ಎನ್. ನಾಯ್ಕ ಅಬ್ರಿಮನೆ ದೂರು... Read more »
ಬಿ.ಜೆ.ಪಿ. ವಿವಿಧ ಹುದ್ದೆಗಳಿಂದ ಅನೇಕರನ್ನು ಮುಕ್ತಮಾಡಿರುವುದು ಪಕ್ಷದ ಸಹಜ ಪ್ರಕ್ರೀಯೆ ಎಂದಿರುವ ಸಿದ್ಧಾಪುರ ಬಿ.ಜೆ.ಪಿ. ತಾಲೂಕಾ ಘಟಕ ಈ ಬಗ್ಗೆ ತಮಗೆ ಅಧೀಕೃತ ಮಾಹಿತಿ ಇಲ್ಲ ಎಂದಿದೆ! ಬಿ.ಜೆ.ಪಿ. ತಾಲೂಕಾ ಘಟಕ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಪ್ರತಿಕ್ರೀಯೆ ನೀಡಿರುವ ತಾಲೂಕಾ... Read more »
ಸಿದ್ದಾಪುರ: ಸಮಾಜದ ಲೋಪ ದೋಷಗಳನ್ನು ಬಿಂಬಿಸಿ ಸಮಾಜವನ್ನು ಸನ್ನಡೆತೆಯತ್ತ ಕೊಂಡೊಯ್ಯಲು ನಾಟಕಗಳು ಸಹಕಾರಿ ಎಂದು ಹಿರಿಯ ವಕೀಲರಾದ ಎ ಪಿ ಭಟ್ಟ ಮುತ್ತಿಗೆ ಹೇಳಿದರು.ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ರಂಗಸೌಗಂಧದ ರಂಗ ಸಂಚಾರ 23-24 ರ ಅಡಿಯಲ್ಲಿ ಹಮ್ಮಿಕೊಂಡ 36... Read more »


