ಅನಂತ ಹೆಗಡೆಗೆ ವಿನಾಶಕಾಲ…. ಹಾಗಾಗಿ ವಿಪರೀತ ಬುದ್ಧಿ

ಅನಂತ್ ಕುಮಾರ್ ಹೆಗಡೆ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು: ಸಚಿವ ಎಂ.ಬಿ. ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಮೆಂಟರ್ (ಮಾನಸಿಕ) ಆಸ್ಪತ್ರೆಗೆ ಸೇರಿಸಬೇಕೆಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಶನಿವಾರ ಹೇಳಿದರು.... Read more »

ನನ್ನ ಮೊಲೆ ಉಣ್ಣಲು….

,……………………. ಬೇಕಾಗಿಲ್ಲ ನಮಗೆ ನಿಮ್ಮ ದೇವರು ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು ನಮ್ಮ ಗರ್ಭದೊಳಗೆ ಜೀವಂತ ಶಿಶು ಹುಟ್ಟಿದರೆ ಹುಟ್ಟಬೇಕು ದೇವರು ಮಗುವಾಗಿ ನಮ್ಮ ಮೊಲೆ ಉಣ್ಣಲು. #ಸಂದ್ಯಾದೇವಿ ಅವರ ಪದ್ಯ: ಟಿಪ್ಪಣಿ: ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಅಸಹ್ಯ ಹೆಗಡೆಯ ಅವಿವೇಕದ ಮಾತು

ದೆಹಲಿಯಲ್ಲಿ ನಡೆಯುತ್ತಿರುವುದು ದೇಶದ್ರೋಹಿಗಳ ಹೋರಾಟ, ಖಲಿಸ್ತಾನಿಗಳ ಹೋರಾಟ: ಅನಂತ್‌ ಕುಮಾರ್‌ ಹೆಗಡೆ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ದೇಶದ್ರೋಹಿಗಳು, ರೈತರೇ ಅಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ. ಅನಂತ್ ಕುಮಾರ್ ಹೆಗಡೆ ಕಾರವಾರ: ದೆಹಲಿಯಲ್ಲಿ ಪ್ರತಿಭಟನೆ... Read more »

ಯುವ ಕಲಾವಿದ ನಂದನ್‌ ನಾಯ್ಕ ಸಂದರ್ಶನ….interview of artist nandan naik

ನಂದನ್‌ ನಾಯ್ಕ ಅರಿಶಿಣಗೋಡು ಪಕ್ಕಾ ಗ್ರಾಮೀಣ ಪ್ರತಿಭೆ, ಯಕ್ಷಪ್ರೀತಿಯಿಂದ ಮಲೆನಾಡು ಬಿಟ್ಟು ಕರಾವಳಿ ಸೇರಿದ ನಂದನ್‌ ನಾಯ್ಕ ಅಲ್ಲಿ ಯಕ್ಷಗಾನದ ಮಟ್ಟು-ಪಟ್ಟುಗಳನ್ನು ಕಲಿತು ಈಗ ಶಿರಸಿ-ಸಿದ್ದಾಪುರಗಳಲ್ಲಿ ಎಳೆಯರಿಗೆ ಯಕ್ಷಗಾನ ಕಲಿಸುವ ಗುರು. Read more »

ಕಾನಸೂರು ಕೃಷಿ ಸಹಕಾರ ಸಂಘಕ್ಕೆ ರವಿವಾರ ಸುವರ್ಣಸಂಬ್ರಮ

ಸಿದ್ಧಾಪುರ-ಶಿರಸಿ ನಡುವಿನ ಕಾನಸೂರು ಎರಡ್ಮೂರು ತಾಲೂಕುಗಳ ಜನರಿಗೆ ಕೇಂದ್ರಸ್ಥಳ. ಸೊರಬಾ, ಸಿದ್ಧಾಪುರ, ಶಿರಸಿ ಭಾಗದ ಜನರೂ ಕೂಡಾ ಕಾನಸೂರನ್ನು ಒಂದು ಪ್ರಮುಖ ಕೇಂದ್ರ ಎಂದು ಪರಿಗಣಿಸುತ್ತಾರೆ. ಈ ಕಾನಸೂರಿನಲ್ಲಿ ಅಂದಿನ ಹಿರಿಯರು ೧೯೭೦ ರಲ್ಲಿ ಪ್ರಾರಂಭಿಸಿದ ತಾರೆಹಳ್ಳಿ ಕಾನಸೂರು ವಿವಿದೋದ್ದೇಶ... Read more »

ಮಲೆನಾಡ ಸೊಬಗು ಪರಿಚಯಿಸಿದ ಕೆರೆಬೇಟೆ

ಮಲೆನಾಡಿನ ಮಳೆ, ಮೀನು,ಬೆಟ್ಟ, ದಾರಿ ಸೊಬಗು ನೋಡಲು ಚಂದ. ಈ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದ ಚಿತ್ರ ಕೆರೆಬೇಟೆ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಸೋರಬಾ ಮೂಲದ ಶಿರಸಿಯ ರಾಜ್‌ ಗುರು ನಿರ್ಧೇಶಿಸಿದ ಈ ಚಿತ್ರ ತನ್ನ ನೈಜತೆ, ಸಹಜತೆಗಳಿಂದ ಕುತೂಹಲ ಕೆರಳಿಸಿದ ಈ... Read more »

ನಿಲ್ಲಿ ಸ್ವಲ್ಪ….ನೆಲ್ಲಿ ಕತೆ ಕೇಳಿ, ಎಲ್ಲಿ ಬೆಟ್ಟದ ನೆಲ್ಲಿ?

ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ ಎತ್ತಣಿಂದೆತ್ತಣ ಸಂಬಂಧ? ಎನ್ನುವುದು ಪ್ರಸಿದ್ಧ ನುಡಿ. ಬೆಟ್ಟದ ನೆಲ್ಲಿಗೂ ಕಾಡಿನ ಜಿಂಕೆಗೂ ಎತ್ತಣಿಂದೆತ್ತಣ ಸಂಬಂಧ ಗೊತ್ತಾ? ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಣುವ ಬೆಟ್ಟದ ನೆಲ್ಲಿ ಔಷಧಗಳ ಆಗರ. ನೆಲ್ಲಿಕಾಯಿ ತಿಂದು ನೀರು ಕುಡಿದರೆ ಅನುಭವಿಸುವ... Read more »

ರಾಗಿಮಿಕ್ಸ್‌ ವಿತರಣೆ ಬಾಲಿಕೊಪ್ಪ ಶಾಲೆಯಲ್ಲಿ ಚಾಲನೆ

ಸಿದ್ದಾಪುರ,೨೨- ಸರ್ಕಾರದ ಯೋಜನೆಗಳನ್ನು ಬಳ ಸಿಕೊಳ್ಳುವ ಮೂಲಕ ಸದೃಢ ರಾಗುವ ವಿದ್ಯಾರ್ಥಿಗಳು ಮುಖ್ಯವಾಹಿನಿಯ ಇತರರೊಂದಿಗೆ ಸ್ಪರ್ಧಿಸಲು ಸಾಧ್ಯ ಎಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ರಾಗಿ ಮಿಕ್ಸ್ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದಿದ್ದಾರೆ. ನಗರದ mhps ಬಾಲಿಕೊಪ್ಪ... Read more »

ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆ 3 ದಿನ ರಾಗಿ ಮಾಲ್ಟ್ : ಸಿಎಂ ಸಿದ್ದರಾಮಯ್ಯ ಚಾಲನೆ

ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆ ಮೂರು ದಿನ ರಾಗಿ ಮಾಲ್ಟ್ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌಧಗ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಚಾಲನೆ ನೀಡಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ... Read more »

63 ಸ್ಥಾನಗಳಲ್ಲಿ ಎಸ್ ಪಿ, 17 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ; ಉತ್ತರ ಪ್ರದೇಶದಲ್ಲಿ ಲೋಕಸಮರಕ್ಕೆ ನಾಂದಿ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 63 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದೆ. ಲಖನೌ: ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷ(ಎಸ್ ಪಿ) ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದ್ದು, ಎಸ್ ಪಿ ಮುಖ್ಯಸ್ಥ ಅಖಿಲೇಶ್... Read more »